23rd December 2024
Share

TUMAKURU:SHAKTHIPEETA FOUNDATION

 ಶಕ್ತಿಪೀಠ, ಅಭಿವೃದ್ಧಿ ಪೀಠ ಮತ್ತು ಜಲಪೀಠಗಳ ವಿವಿಧ ಮಾಹಿತಿಗಳ ಕಡತಗಳ ಪರಿಶೀಲನೆ ಆರಂಭವಾಗಿದೆ.

ಶಕ್ತಿಪೀಠ: ವಿಶ್ವದ 108 ಶಕ್ತಿಪೀಠಗಳ ಮಾಹಿತಿ ಸಂಗ್ರಹ

ಜಲಪೀಠ: ಕರ್ನಾಟಕ ರಾಜ್ಯದ ಸಮಗ್ರ ನೀರಾವರಿ ಮಾಹಿತಿ ಸಂಗ್ರಹ.

ಅಭಿವೃದ್ಧಿ ಪೀಠ: ತುಮಕೂರು ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಯೋಜನೆಗಳ ಮಾಹಿತಿ ಸಂಗ್ರಹ.

ಅಭಿವೃದ್ಧಿ ಪೀಠ: ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ತರುವ ಕಾರ್ಯತಂತ್ರದ  ಮಾಹಿತಿ ಸಂಗ್ರಹ.

ಈ ತಿಂಗಳ ಕೊನೆಯ ವೇಳೆಗೆ ಕಳೆದ 36 ವರ್ಷಗಳಿಂದ ಶ್ರಮಿಸಿರುವ ಎಲ್ಲಾ ದಾಖಲೆಗಳ ಮಾಹಿತಿ ಜೋಡಣೆ ಮಾಡುವ ಗುರಿ ಹೊಂದಾಲಾಗಿದೆ.

ಟಿ.ಆರ್.ರಘೋತ್ತಮರಾವ್, ಕಾಂತಪ್ಪ, ನೌಮನ್ ಸಹಕರಿಸುತ್ತಿದ್ದಾರೆ.