22nd December 2024
Share

TUMAKURU:SHAKTHIPEETA FOUNDATION

ದಿನಾಂಕ:03.06.2024 ರಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ, ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕುಂದರನಹಳ್ಳಿ ಗ್ರಾಮದಲ್ಲಿ ಕೈಗೊಳ್ಳುವÀ ನಿರ್ಣಯಗಳನ್ನು ‘ಕುಂದರನಹಳ್ಳಿ ಘೋಷಣೆ’ ಯನ್ನು  ಪ್ರಕಟಿಸಿಲಾಯಿತು. ರಾಜ್ಯಾಧ್ಯಂತ ಆನೇಕ ಸಲಹೆಗಳು ಕೇಳಿ ಬರುತ್ತಿವೆ.ವಿಶ್ವದ ಮೂಲೆ, ಮೂಲೆಯಲ್ಲಿರುವ ನೂರಾರು ಜನ ಅನಿವಾಸಿ ಭಾರತೀಯರು ಕೈಜೋಡಿಸಲಿದ್ದಾರೆ.

ಜಿ.ಎಸ್.ಬಸವರಾಜ್ ರವರಿಗೆ ನಾಗÀರೀಕ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ತುಮಕೂರು ವಿಶ್ವ ವಿದ್ಯಾನಿಲಯದ ವಿಸಿಯವರಾದ ಶ್ರೀ ವೆಂಕಟೇಶ್ವರಲು, ಪ್ರಜಾಪ್ರಗತಿ ಸಂಪಾದಕರಾದ ಶ್ರೀ ನಾಗಣ್ಣನವರು, ಶ್ರೀ ರಘೋತ್ತಮರಾವ್, ಶ್ರೀ ಪರುಶುರಾಮ್, ಶ್ರೀ ಸತ್ಯಾನಂದ್, ಶ್ರೀ ಪರುಶುರಾಮ್, ಕುಂದರನಹಳ್ಳಿ ಮತ್ತು ಸೋಪನಹಳ್ಳಿ ಗ್ರಾಮದ ಮುಖಂಡರುಗಳು ಹಾಜರಿದ್ದಾರೆ.

ಕುಂದರನಹಳ್ಳಿ ಘೋಷಣೆ ಯಿಂದ ರಾಜ್ಯದ ಅಭಿವೃದ್ಧಿ ದಿಕ್ಕು ಬದಲಾವಣೆಯಾಗಲಿದೆ’ ಮೌನವಾಗಿ ನಾಗಲೋಟದಲ್ಲಿ ಅನುಷ್ಠಾನಕ್ಕಾಗಿ ಶ್ರಮಿಸಲಾಗುವುದು. ಕುಂದರನಹಳ್ಳಿ ಮತ್ತು ಸೋಪನಹಳ್ಳಿ ಗ್ರಾಮದ ಮುಖಂಡರುಗಳು ಶ್ರಮ ಸಾರ್ಥಕ ಮಾಡುವುದು ಒಂದು ಸವಾಲಾಗಿದೆ.