3rd December 2024
Share

TUMAKURU:SHAKTHIPEETA FOUNDATION

   18 ನೇ ಲೋಕಸಭೆಯ ಅವಧಿಯ, ಮಾನ್ಯ ಪ್ರಧಾನ ಮಂತ್ರಿಯವರು, ಪ್ರಮಾಣ ವಚನ ಸ್ವೀಕರಿಸುವ ದಿನಾಂಕ:09.06.2024 ರಂದು ಸಂಜೆ 6 ಗಂಟೆಗೆ, ಅತ್ಯಂತ ಸರಳವಾಗಿ, ಶಕ್ತಿಭವನದಲ್ಲಿ, ವಿಶ್ವದ 108 ಶಕ್ತಿಪೀಠಗಳ ಆಶೀರ್ವಾದದೊಂದಿಗೆ, ‘ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಧ್ಯೇಯೋದ್ದೇಶಗಳ ಹಾಗೂ ಕುಂದರನಹಳ್ಳಿ ಘೋಷಣೆ’ ಯ ಕಡತಗಳ ಅನುಸರಣೆಯ   ಜಾಗೃತಿಗಾಗಿ ಯೂಟ್ಯೂಬ್ ಚಾನಲ್ ಆರಂಭಿಸಲಾಗುವುದು ಎಂದು ತಿಳಿಸಲು ಹರ್ಷಿಸುತ್ತೇನೆ.

ಆಸಕ್ತರು ಫೋನ್ ಮಾಡಿ ಅಥವಾ 9886774477 ವಾಟ್ಸ್ ಅಫ್‍ಗೆ ಚಾಟ್ ಮಾಡಿ, ಉಚಿತವಾಗಿ ನೊಂದಾಯಿಸಿಕೊಂಡು ಸಂಜೆ 5 ಗಂಟೆಗೆ ಭಾಗವಹಿಸಬಹುದಾಗಿದೆ.