TUMAKURU:SHAKTHIPEETA FOUNDATION
ತುಮಕೂರು ನಗರದ, ಜಯನಗರ ಪೂರ್ವದ, 2 ನೇ ರಸ್ತೆಯಲ್ಲಿ ಇರುವ ಅಥವಾ ನಮ್ಮ ಶಕ್ತಿಭವನದ ಹಿಂಭಾಗದಲ್ಲಿ ಇರುವ ಎಡಕಲ್ಲುಗುಡ್ಡದ ಪಾರ್ಕ್ ನಿರ್ವಹಣೆಗಾಗಿ, ಈ ಗ್ರೂಪ್ ರಚಿಸಲಾಗಿದೆ. ಆಸಕ್ತರು ಮುಂದುವರೆಯ ಬಹುದಾಗಿದೆ. ಇನ್ನೂ ಆಸಕ್ತರಿದ್ದರೆ ಸೇರ್ಪಡೆ ಮಾಡಲು ಅವಕಾಶವಿದೆ.

ಇಂದು ದಿನಾಂಕ:08.06.2024 ರಂದು ಬೆಳಿಗ್ಗೆ ಪಂಚವಟಿ ಗಿಡಗಳಿಗೆ 108 ಪ್ರದಕ್ಷಿಣೆ ಹಾಕುವಾಗ, ಶ್ರೀ ಡಾ.ಸಿದ್ದೇಶ್ವರ ಸ್ವಾಮಿ ಮತ್ತು ಶ್ರೀ ಶಾಂತಮೂರ್ತಿಯವರು ಇದ್ದರು. ಈ ಸಂದರ್ಭದಲ್ಲಿ ಸಮಾಲೋಚನೆ ನಡೆಸಿ, ರ್ನಿಹಣೆಗಾಗಿ ಒಂದು ಗ್ರೂಪ್ ರಚಿಸಲು ತೀರ್ಮಾನಿಸೆದೆವು.

ಮುಂದಿನ ರೂಪುರೇಷೆಗಳ ಬಗ್ಗೆ ಚಾಟ್ ಮೂಲಕ ಚರ್ಚಿಸಬಹುದಾಗಿದೆ.