21st December 2024
Share

TUMAKURU:SHAKTHIPEETA FOUNDATION

ನನ್ನ ಯೂಟ್ಯೂಬ್ ಚಾನಲ್ ಹೆಸರು KUNDARANAHALLI  RAMESH  ಯಾವುದೇ ಸ್ಟೂಡಿಯೋ, ಅತ್ಯಂತ ದುಬಾರಿ ವಸ್ತುಗಳನ್ನ ಕೊಳ್ಳದೆ ಇರುವ ಮೂಲಭೂತ ಸೌಕರ್ಯದೊಂದಿಗೆ,  ಯೂ ಟ್ಯೂಬ್ ಚಾನಲ್ ಆರಂಭಿಸಿದ್ದೇನೆ.

ನನ್ನ ಇ-ಪೇಪರ್ ಬರೆದ ರೀತಿಯಲ್ಲಿ ಆಡು ಭಾಷೆಯಲ್ಲಿ ನಾನು ಇದೂವರೆಗೂ ಏನು ಮಾಡುತ್ತಾ ಬಂದಿದ್ದೇನೆ. ಮುಂದೆ ಏನು ಮಾಡಲಿದ್ದೇನೆ ಎಂಬ ಬಗ್ಗೆ ಹ್ಯೂಮನ್ ಲೈಬ್ರರಿಯನ್ನು ಆರಂಭಿಸುವ ಮೊದಲು ಯೂಟ್ಯೂಬ್ ಆರಂಭಿಸಲು ಯೋಚಿಸಿದೆ.

ಫಿಸಿಕಲ್ ಲೈಬ್ರರಿ, ಡಿಜಿಟಲ್ ಲೈಬ್ರರಿ, ಹ್ಯೂಮನ್ ಲೈಬ್ರರಿ, ಈ ಮೂರು ವಿಭಾಗಗಳು ನಾಲೇಡ್ಜ್ ಬ್ಯಾಂಕ್ @ 2047’ ಕ್ಕೆ ಪ್ರಮುಖ ವಿಭಾಗಗಳು. ಬಹುಷಃ ಒಂದು ವರ್ಷದೊಳಗೆ ಅಂದರೆ 2025 ಕ್ಕೆ ಲೋಕಾರ್ಪಣೆ ಮಾಡುವ ಹಂತಕ್ಕೆ ತಲುಪಬಹುದು ಎಂದು ಕೊಂಡಿದ್ದೇನೆ.

ಇದರಲ್ಲಿ ಸಾವಿರಾರು ಜನರ ಸಹಕಾರದ ಅಗತ್ಯವಿದೆ. ಆಸಕ್ತರನ್ನು ಬಳಸಿಕೊಳ್ಳುವ ನನ್ನ ಆಲೋಚನೆಗೆ ತಾವೂಗಳು ಕೈಜೋಡಿಸಲು ಮನವಿ ಮಾಡಲಾಗಿದೆ.

ನನ್ನ ಯೂಟ್ಯೂಬ್ ಚಾನಲ್ ವೀಕ್ಷಣೆ ಮಾಡಿ, ಸಬ್ ಸ್ಕೈಬ್ ಮಾಡಿಕೊಳ್ಳಿ, ಶೇರ್ ಮಾಡುವ ಮೂಲಕ ಹೆಚ್ಚಿನ ಜನರಿಗೆ ತಲುಪುವಂತೆ ಮಾಡಿ, ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ