8th September 2024
Share

TUMAKURU:SHAKTHIPEETA FOUNDATION

 ರಾಜ್ಯದ ಮನೆ ಮನೆಗೂ ನಲ್ಲಿ ಹಾಕಲಾಗುತ್ತಿದೆ, ದಿನದ 24/7 ನೀರು ಕೊಡುವ ಘೊಷಣೆಯೂ ಆಗಿದೆ. ಆದರೆ ವಾಸ್ತವವಾಗಿ ಅಷ್ಟು ನೀರೇ ಇಲ್ಲ. ಇದಕ್ಕೆ ಮುಕ್ತಿ ಸಿಗಲೇ ಬೇಕು, ಆದ್ದರಿಂದ ರಾಷ್ಟ್ರಕ್ಕೆ ಮಾದರಿಯಾಗುವ ವಿನೂತನ ಯೋಜನೆ ಜಲಜೀವನ್ ಮೀಷನ್ ಕಾರಿಡಾರ್

  ರಾಜ್ಯದ ಪರಿಣಿತ ತಜ್ಞರುಗಳ ಸಹಕಾರದಿಂದ ‘ಜಲಜೀವನ್ ಮೀಷನ್ ಕಾರಿಡಾರ್ ಪರಿಕಲ್ಪನಾ ವರದಿ ಸಿದ್ಧತೆ  ಆರಂಭವಾಗಿದೆ. ಶಕ್ತಿಪೀಠ ಫೌಂಡೇಷನ್ ವರದಿಯ ಅನುಷ್ಠಾನಕ್ಕೆ ಶ್ರಮಿಸಲು ಮುಂದಾಗಿದೆ.

ಕೇಂದ್ರ ಜಲಶಕ್ತಿ ಸಚಿವರಾದ ಸಚಿವರಾದ ಶ್ರೀ ವಿ.ಸೋಮಣ್ಣನವರಿಗೆ ಶೀಘ್ರದಲ್ಲಿ ಸಲ್ಲಿಸಿ ಡಿಪಿಆರ್ ಮಾಡಲು ಆಸಕ್ತರು ಮನವಿ ಮಾಡಲಿದ್ದಾರೆ.

  1. ಕೇಂದ್ರ ಸರ್ಕಾರದ ನದಿ ಜೋಡಣೆ ನೀರು.
  2. ರಾಜ್ಯದ ಎಲ್ಲಾ ನದಿಪಾತ್ರಗಳ ಪ್ರವಾಹದ ನೀರಿನ ಜೋಡಣೆ.
  3. ಕುಡಿಯುವ ಮತ್ತು ಕೈಗಾರಿಕೆಗಳ ನೀರಿಗಾಗಿ ರಾಜ್ಯದ ಹಲವಾರು ಕಡೆ ‘ವಾಟರ್ ಬ್ಯಾಂಕ್’
  4. ಕೃಷಿಗಾಗಿ ಮೈಕ್ರೋ ಇರ್ರಿಗೇಷನ್
  5. ಪುನರ್ ಬಳಕೆ ನೀರು.

ಪ್ರಮುಖ ಅಂಶಗಳಾಗಿವೆ