22nd December 2024
Share

TUMAKURU:SHAKTHIPEETA FOUNDATION

ತಮ್ಮ ಸಲಹೆಗಳಿಗಾಗಿ. ಯಾರು ಬೇಕಾದರೂ ಸಂಪರ್ಕಿಸ ಬಹುದು.

ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಅನುಷ್ಠಾನಕ್ಕೆ ಬಂದಿರುವ, ತುಮಕೂರು ರೀಸರ್ಚ್ ಫೌಂಡೇಷನ್ @ 2047, ಒಂದು ಅತ್ಯಂತ ವಿಶಿಷ್ಠವಾದ ಮಾರ್ಗದರ್ಶಿ ಸೂತ್ರ ಪಡಿಸಲು ನೀಡಿರುವ ಸಲಹೆಗಳು. ಶ್ರಮಕ್ಕೆ/ಸೇವೆಗೆ ಬೆಲೆ ಕಟ್ಟಬಾರದು, ಕಾಯಕವೇ ಕೈಲಾಸ, ಪ್ರತಿಫಲ ದೇವರಿಗೆ ಬಿಟ್ಟಿದ್ದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಒಡಂಬಡಿಕೆಯೊಂದಿಗೆ ಕಾರ್ಯ ನಿರ್ವಹಣೆ.

ಉದ್ದೇಶಿತ 555 ಅಧ್ಯಯನ ಪೀಠಗಳ ಮೆಂಟರ್ : ಕುಂದರನಹಳ್ಳಿ ರಮೇಶ್ ಮತ್ತು  ಕೆ.ಆರ್.ಸೋಹನ್

ನಿರ್ಧಿಷ್ಠ ಗುರಿ: ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕರಡು ವರದಿ ಅನುಷ್ಠಾನ.

ಫೈಲಟ್ ಯೋಜನೆ: ತುಮಕೂರಿನ ಶಕ್ತಿಭವನದಲ್ಲಿ  ಫೈಲಟ್ ಅಧ್ಯಯನ ಪೀಠ ಕಾರ್ಯನಿರ್ವಹಿಸುವ ಮಾದರಿ ಎಲ್ಲರಿಗೂ ಅನ್ವಯವಾಗುವುದು. ನೀರು ಬಂದರೆ ಮಾತ್ರ ಹಣಬೋರ್ ವೆಲ್ ಮಾದರಿ ಪರಿಕಲ್ಪನೆ.

ಉದ್ದೇಶಿತ 555 ಅಧ್ಯಯನ ಪೀಠಗಳ ಅಡ್ವೈಸರ್ : ಮೊದಲ ಆಧ್ಯತೆ ತುಮಕೂರು/ಯಾವುದೇ ವಿಶ್ವ ವಿದ್ಯಾನಿಲಯದ, ಕುಲಪತಿ ಸೇರಿದಂತೆ  ಉಪನ್ಯಾಸಕರು/ಅಧಿಕಾರಿ/ನೌಕರರು. ಯಾವುದೇ ವೇತನ ಇಲ್ಲದೆ 2047 ರ ವರೆಗೂ ನಿರಂತರವಾಗಿ ಶ್ರಮಿಸುವ ವ್ಯಕ್ತಿ, ವಯಸ್ಸಿನ ಮಿತಿ ಇಲ್ಲ. ವಿದ್ಯಾರ್ಹತೆ ಕಡಿವಾಣ ಇಲ್ಲ. (ರೈತರಿಂದ ಆರಂಭಿಸಿ, ಕೇಂದ್ರ ಸರ್ಕಾರದ ಕ್ಯಾಬಿನೇಟ್ ಸೆಕ್ರೇಟರಿ ವರೆಗೆ ಯಾರು ಬೇಕಾದರೂ)  ಅವರಿಗೆ ಒಂದು ಆದಾಯದ ಮೂಲ ಇರಬೇಕು. ಬಿಡುವಿನ ವೇಳೆ ಅಂದರೆ ದಿನಕ್ಕೆ ಕನಿಷ್ಠ ಐದು ಗಂಟೆ ಸೇವೆ ಮಾಡಬೇಕು. 2047 ರ ವರೆಗೂ ಖಾತರಿ, ಕಾನೂನ ಭಾಹಿರ ಚಟುವಟಿಕೆ ಮಾಡಿದಾಗ ತೆಗೆದು ಹಾಕಲು ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲಾಗುವುದು.

ಗೌರ್ವನಿಂಗ್ ಸಮಿತಿ: ಉದ್ದೇಶಿತ 55 ಅಧ್ಯಯನ ಪೀಠವಾರು, 1947 ರಿಂದ 2047 ರ ವರೆಗೂ ಅಧಿಕಾರ ನಡೆಸಿದವರು/ ನಡೆಸುವರು/ ಮಾಜಿ/ ನಿವೃತ್ತ ಅಥವಾ ಅವರ ಕುಟುಂಬದ ಪ್ರತಿ ನಿದಿ.ü ಹೂಡಿಕೆ ಮಾಡುವವರು, ಸಿ.ಎಸ್.ಆರ್ ಫಂಡ್ ನೀಡುವವರು, ದಾನ ನೀಡುವವರು, ಎನ್.ಆರ್.ಐ ತಂಡ, ಜೊತೆಗೆ  ಸರ್ಕಾರದ ಮೀಸಲಾತಿಗೆ ಅನುಗುಣವಾಗಿ ಒಬ್ಬೊಬ್ಬ ಪ್ರತಿ ನಿಧಿ. (ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿರ ಬೇಕು) ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲಾಗುವುದು.

ನಾಲೇಡ್ಜ್ ಬ್ಯಾಂಕ್ @ 2047: ನಿರ್ಧಿಷ್ಠ ಅಧ್ಯಯನ ಪೀಠದ ಜ್ಞಾನವುಳ್ಳವರು. ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲಾಗುವುದು.

ಸದಸ್ಯರು: ಇವರೆಲ್ಲಾ ಉಚಿತವಾಗಿ ಭಾರತ ಸ್ವಾತಂತ್ರ್ಯ ಸೇನೆ @ 2047 (ಬಿ.ಎಸ್.ಎಸ್) ಸದಸ್ಯರಾಗಿರುವವರು. ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲಾಗುವುದು.

ಅಧ್ಯಯನ ಪೀಠದ ಕಟ್ಟಡ/ಕ್ಯಾಂಪಸ್: 40 ಅಡಿ * 40 ಅಡಿ ನಿವೇಶನದಿಂದ,   100 ಎಕರೆವರೆಗೆ. ಸರ್ಕಾರಿ ಜಾಗ, ಪಿಪಿಪಿ ಮಾದರಿ, 2047 ರ ವರೆಗೆ ಗುತ್ತಿಗೆ ಆಧಾರಿತ ಬಾಡಿಗೆ ಜಾಗ ಅಥವಾ ಹೂಡಿಕೆದಾರರ ಜಾಗ ಮತ್ತು ಕಟ್ಟಡ ಒಂದೇ ಮಾದರಿ ಇರಲಿದೆ. ಲೋಕೋಪಯೋಗಿ ಇಲಾಖೆ/ಕೇಂದ್ರಲೋಕೊಪಯೋಗಿ ಇಲಾಖೆ ನಿಗಧಿ ಪಡಿಸಿದ ಧರ. ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲಾಗುವುದು.

ಸಿದ್ದಾಂತ: ಒಬ್ಬ ವ್ಯಕ್ತಿ/ ಯಾವುದೇ ಧರ್ಮ/À ಒಂದು ದೇವರು/ ನೇಚರ್ ಈಸ್ ಗಾಡ್/ ಒಂದು ನಿರ್ಧಿಷ್ಟ ನಂಬಿಕೆಯುಳ್ಳವರಾಗಿರ ಬೇಕು, — ಪೂಜ್ಯ ಭಾವದವರಾಗಿರ ಬೇಕು. ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲಾಗುವುದು.

ಅಧ್ಯಯನ ಪೀಠಕ್ಕೊಬ್ಬ ಹೆಚ್ಚುವರಿ ಅಧಿಕಾರಿ: ಸರ್ಕಾರದಿಂದ  ನೇಮಿಸಿಕೊಳ್ಳಲು ಸಲಹೆ ನೀಡಬಹುದು. ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲಾಗುವುದು.

ಸೋಶಿಯಲ್ ಮೀಡಿಯಾ: ಪ್ರತಿ ವಿಷಯಕ್ಕೂ ಕಾಮೆಂಟ್ ಮಾಡಲೇಬೇಕು. ಆಕ್ಟೀವ ಆಗಿರಬೇಕು. ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲಾಗುವುದು.

ಹಣಕಾಸು / ಆದಾಯದ ಮೂಲ: ಸ್ವಂತ ಬುದ್ದಿಯಿಂದ ಆದಾಯದ ಮೂಲ ವೃದ್ಧಿಸುವುದು. 555 ಜನರ ತಂಡ ಒಟ್ಟಾಗಿ ಶ್ರಮಿಸಲಿದೆ. ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲಾಗುವುದು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ: ದೊರಕಿಸಿ ಕೊಡಲು ಶ್ರಮಿಸಲಾಗುವುದು. 555 ಜನರ ತಂಡ ಒಟ್ಟಾಗಿ ಶ್ರಮಿಸಲಿದೆ.

ಇನ್ಸೆಂಟೀವ್ : ಕಾರ್ಪೋರೇಟ್ ಮಾದರಿ, ವಿಶ್ವ ವಿದ್ಯಾನಿಲಯ ನಿಗಧಿ ಪಡಿಸಿ, ಸರ್ಕಾರಗಳ ಅನುಮೋದನೆ ನೀಡಿದ ಮೊತ್ತ. ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲಾಗುವುದು.

ಭತ್ಯೆ ಸಾಲ: ಆದಾಯ ಬರುವವರೆಗೂ ಸಾಲದ ರೀತಿ ಕಾರ್ಯನಿರ್ವಹಿಸಬೇಕು. ಹಣವಿದ್ದಾಗ ನೇರವಾಗಿ ನಿಮ್ಮ ಖಾತೆಗೆ ವರ್ಗಾವಣೆಯಾಗುವುದು, ನಗದು ವ್ಯವಹಾರ ಇರುವುದಿಲ್ಲ.

ಪ್ರವಾಸ: ಅಗತ್ಯಕ್ಕೆ ತಕ್ಕಂತೆ, ವರ್ಷಕ್ಕೊಮ್ಮೆ ಕುಟುಂಬ ಸಮೇತ ಅರ್ಹರು

ಸಮಾಲೋಚನೆ ಸಭೆ ಭತ್ಯೆ : ವಿಶ್ವ ವಿದ್ಯಾನಿಲಯ ನಿಗಧಿ ಪಡಿಸಿ, ಸರ್ಕಾರಗಳ ಅನುಮೋದನೆ ನೀಡಿದ ಮೊತ್ತ.

ಸಾರಿಗೆ ಭತ್ಯೆ: ಪಾದಚಾರಿಯಿಂದ ಆರಂಭಿಸಿ ಪ್ಲೈಟ್ ವರೆಗೆ. ಸ್ವಂತವಾಹನ ಇದ್ದಲ್ಲಿ ವಾಹನ ಭತ್ಯೆ ನಿಗದಿ. ವಿಶ್ವ ವಿದ್ಯಾನಿಲಯ ನಿಗಧಿ ಪಡಿಸಿ, ಸರ್ಕಾರಗಳ ಅನುಮೋದನೆ ನೀಡಿದ ಮೊತ್ತ.

ಪ್ರವಾಸದ ವೇಳೆ ದಿನ ಭತ್ಯೆ: ವಿಶ್ವ ವಿದ್ಯಾನಿಲಯ ನಿಗಧಿ ಪಡಿಸಿ, ಸರ್ಕಾರಗಳ ಅನುಮೋದನೆ ನೀಡಿದ ಮೊತ್ತ.

ಆರೋಗ್ಯ ವಿಮೆ: ಎಲ್ಲಾ ವಿಧವಾದ ಕಾಯಿಲೆಗಳಿಗೂ ಅರ್ಹರು

ಪಕ್ಷಾತೀತ/ಜಾತ್ಯಾತೀತ: ಯಾವುದೇ ರಾಜಕೀಯ ಪಕ್ಷ ಅಥವಾ ಜಾತಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬಾರದು. ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲಾಗುವುದು.

ರಫ್ತು : ಯಾವುದೇ ಒಂದು ಮೌಲ್ಯವರ್ಧಿತ ಉತ್ಪನ್ನವನ್ನು ರಫ್ತು ಮಾಡುವಷ್ಟು ಚಾಕ ಚಕ್ಯತೆ ಬೆಳೆಸಿಕೊಳ್ಳಬೇಕು. ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲಾಗುವುದು.

ಹೆಚ್ಚುವರಿ ಅಧ್ಯಯನ: ಯಾವುದೇ ಒಂದು ಧರ್ಮ, ಜಾತಿ/ಉಪಜಾತಿ ಕ್ಲಸ್ಟರ್. ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲಾಗುವುದು.

ಹೆಚ್ಚುವರಿ ಅಧ್ಯಯನ: ಯಾವುದೇ ಒಂದು ಔಷಧೀಯ ಗಿಡ. ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲಾಗುವುದು.

ದತ್ತು: 9 ವಿದ್ಯಾರ್ಥಿಗಳನ್ನು ದತ್ತು ಪಡೆದು ಅಧ್ಯಯನ ಪೀಠದಲ್ಲಿ ಉಚಿತ ಊಟ ವಸತಿ ನೀಡಿ, ಅವರಿಂದ ದಿನಕ್ಕೆ 2 ಗಂಟೆ ಅಧ್ಯಯನ ಪೀoದ ಕೆಲಸ ಮಾಡಿಸಲು ನಿಯಮ ರೂಪಿಸಲಾಗುವುದು.

ಒಬ್ಬ ಆಪ್ತ ಸಹಾಯಕ: ಒಬ್ಬ ಸಹಾಯಕರನ್ನು ನೇಮಿಸಿಕೊಳ್ಳ ಬಹುದು. ವಿಶ್ವ ವಿದ್ಯಾನಿಲಯ ನಿಗಧಿ ಪಡಿಸಿ, ಸರ್ಕಾರಗಳ ಅನುಮೋದನೆ ನೀಡಿದ ಮೊತ್ತ.ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲಾಗುವುದು.

ಒಬ್ಬ ಡ್ರೈವರ್: ಫೋಟೋ ಗ್ರಾಫರ್, ವಿಡಿಯೋ ಗ್ರಾಫರ್, ವಿಶ್ವ ವಿದ್ಯಾನಿಲಯ ನಿಗಧಿ ಪಡಿಸಿ, ಸರ್ಕಾರಗಳ ಅನುಮೋದನೆ ನೀಡಿದ ಮೊತ್ತ. ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲಾಗುವುದು.

ವಾಹನ : ಸ್ವಂತ ಅಥವಾ ಬಾಡಿಗೆ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲಾಗುವುದು.

ಕಚೇರಿ ಸಹಾಯಕ : ವಿಶ್ವ ವಿದ್ಯಾನಿಲಯ ನಿಗಧಿ ಪಡಿಸಿ, ಸರ್ಕಾರಗಳ ಅನುಮೋದನೆ ನೀಡಿದ ಮೊತ್ತ. ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲಾಗುವುದು.

ಅಡುಗೆ ಭಟ್ಟರು: ಒಂದು ಕುಟುಂಬ ವಿಶ್ವ ವಿದ್ಯಾನಿಲಯ ನಿಗಧಿ ಪಡಿಸಿ, ಸರ್ಕಾರಗಳ ಅನುಮೋದನೆ ನೀಡಿದ ಮೊತ್ತ. ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲಾಗುವುದು.

–     ಕುಂದರನಹಳ್ಳಿ ರಮೇಶ್