11th February 2026
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ ಎಲ್ಲಾ ಲೋಕಸಭಾ ಸದಸ್ಯರು, ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ತರಲು ಪಕ್ಷ, ಭೇಧ ಮರೆತು ಒಗ್ಗಟ್ಟಾಗಿ ಶ್ರಮಿಸುವ ಪರಿಪಾಠ ರೂಡಿಯಾಗಬೇಕು. ಕೇಂದ್ರ ಸರ್ಕಾರದಲ್ಲಿ ಆಡಳಿತದಲ್ಲಿರುವ ಪಕ್ಷದ, ರಾಜ್ಯ ಘಟಕದ ಅಧ್ಯಕ್ಷರೂ ವಿಶೇಷ ಆಸಕ್ತಿ ವಹಿಸಬೇಕು.

ರಾಜ್ಯದ ಲೋಕಸಭಾ ಸದಸ್ಯರೆಲ್ಲರೂ ಸೇರಿ ಒಬ್ಬ ಸಂಚಾಲಕರನ್ನು ನೇಮಿಸಿಕೊಂಡು, ಕಡೇ ಪಕ್ಷ 3 ತಿಂಗಳಿಗೊಮ್ಮೆಯಾದರೂ ಸಭೆ ಸೇರಿ, ಕೇಂದ್ರದಲ್ಲಿ ನನೆಗುದಿಗೆ ಬಿದ್ದಿರುವ ಯೋಜನೆಗಳ ಅವಲೋಕನ ಮಾಡುವುದು ಒಳ್ಳೆಯದು.

ಕಾದು ನೋಡೋಣ ಶ್ರೀ ಬಿ.ವೈ.ವಿಜಯೇಂದ್ರರವರು ಯಾವ ರೀತಿ ಸ್ಪಂಧಿಸುತ್ತಾರೆ.