11th February 2026
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲಾ, ಕೊರಟಗೆರೆಯಲ್ಲಿರುವ ಪರಿವರ್ತನ ಇಕೋ ರೈತ ಉತ್ಪದಾಕರ ಕಂಪನಿಯ ಅಧ್ಯಕ್ಷ ಶ್ರೀ ಶಿವಕುಮಾರ್ ರವರು, ತುಮಕೂರು ಜಿಲ್ಲಾ ಮಟ್ಟದ ಕೃಷಿ ಸಾಹಿತ್ಯ ಸಮ್ಮೇಳನ, ಸಣ್ಣ, ಬೃಹತ್ ಉತ್ಪಾದಕರು ಮತ್ತು ಮಾರಾಟಗಾರರ ಉಧ್ಯಮಿಗಳ ಸಮಾವೇಶವನ್ನು 1008 ಕೃಷಿ ಆಶ್ರಮಗಳ ಸಹಭಾಗಿತ್ವದಲ್ಲಿ, ಕೊರಟಗೆರೆಯ ಸರ್ಕಾರಿ ಕಾಲೇಜು ಮೈದಾನದಲ್ಲಿ ಆಯೋಜಿಸುವ ಪ್ರಸ್ತಾಪ ಮುಂದಿಟ್ಟಿದ್ದಾರೆ.

ಈ ವಿಷಯದ ಬಗ್ಗೆಯೂ,  ದಿನಾಂಕ:22.06.2025 ರಂದು ತುಮಕೂರಿನ ಶಕ್ತಿಭವನದಲ್ಲಿ ನಡೆಯುವ, 1008 ಕೃಷಿ ಆಶ್ರಮಗಳ ಪ್ರಮುಖರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು.