TUMAKURU:SHAKTHIPEETA FOUNDATION
1008 ಕೃಷಿ ಆಶ್ರಮಗಳ ವಾಟ್ಸ್ ಅಫ್ ಗ್ರೂಪ್ಸ್ ನಲ್ಲಿ 450 ಜನ ಸದಸ್ಯರಿದ್ದೀರಿ, ಈ ಸಂಖ್ಯೆ ಶೀಘ್ರವಾಗಿ 1008 ಆಗಬೇಕು. ಎಲ್ಲರ ಸಹಕಾರವೂ ಬೇಕು. ಆಸಕ್ತ ತಲಾ ಇಬ್ಬರು ಸದಸ್ಯರನ್ನು ಸೇರ್ಪಡೆ ಮಾಡಲು ಸಹಕರಿಸಿ ಮಾನ್ಯ ಸದ್ಯರುಗಳೇ ?
450 ಜನರು ಸಹ ಕೆಳಕಂಡ ಮಾಹಿತಿ ಹಂಚಿಕೊಳ್ಳಿ, ಕೃಷಿ ಆಶ್ರಮಗಳ ಆಂದೋಲನದಲ್ಲಿ ಭಾಗವಹಿಸಲು ಆಸಕ್ತಿ ಇರುವವರೂ, ಕೃಷಿ ಆಶ್ರಮಗಳ ವಾಟ್ಸ್ ಅಫ್ ಗ್ರೂಪ್ಸ್ ನಲ್ಲಿ ಇರದೇ ಇರುವವರು, ಸೇರ್ಪಡೆಯಾಗಿ, ಆಂದೋಲನದಲ್ಲಿ ಬಾಗಿಯಾಗಬಹುದು
ಕರ್ನಾಟಕ ರಾಜ್ಯದ, 224 ವಿಧಾನಸಭಾ ಕ್ಷೇತ್ರಗಳಲ್ಲಿ, ತಾವು ಯಾವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತೀರಿ ಎಂಬ ಬಗ್ಗೆ ಸ್ಪಷ್ಟ ಪಡಿಸಿ, 450 ಸದಸ್ಯರ ವಿಧಾನಸಭಾ ಕ್ಷೇತ್ರವಾರು ಪಟ್ಟಿ ಮಾಡುವ ಕೆಲಸ ಆರಂಭವಾಗಿದೆ. ರಾಜ್ಯದ 6022 ಗ್ರಾಮ ಪಂಚಾಯತ್ ಮತ್ತು 315 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ‘ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ’ ಗೆ ಸದಸ್ಯರಾಗಿ ನೇಮಕ ಮಾಡಲು ಪ್ರಸ್ತಾವನೆ ಸಲ್ಲಿಸ ಬೇಕಿದೆ. ಆದ್ದರಿಂದ ಈ ಕೆಳಕಂಡ ಮಾಹಿತಿ ಅಗತ್ಯವಿದೆ.
ಹೆಸರು :
ತಂದೆ/ಗಂಡನ ಹೆಸರು:
ಮೊಬೈಲ್ ನಂ:
ವಾಟ್ಸ್ ಅಫ್ ಮೊಬೈಲ್ ನಂ:
ವಯಸ್ಸು:
ಗ್ರಾಮ:
ಗ್ರಾಮಪಂಚಾಯಿತಿ:
ನಗರಗಳಾಗಿದ್ದರೆ ಬಡಾವಣೆ:
ನಗರಸ್ಥಳೀಯ ಸಂಸ್ಥೆ:
ವಿಳಾಸ :
ವಿಧಾನಸಭಾ ಕ್ಷೇತ್ರ :
ತಾಲ್ಲೋಕು:
ಲೋಕಸಭಾ ಕ್ಷೇತ್ರ :
ಜಿಲ್ಲೆ:
ತಾವೂ ಈ ಕೆಳಕಂಡ ಯಾವ ಗುಂಪಿಗೆ ಸೇರುತ್ತೀರಿ ಎಂಬ ಬಗ್ಗೆಯೂ ಮಾಹಿತಿ ಬೇಕು:
ನಾಲೇಡ್ಜಬಲ್ ಪರ್ಸನ್ :
(ಯಾವುದೇ ವಿಷಯದಲ್ಲಿ ಅಗಿರಬಹುದು, ನಿಮ್ಮನ್ನು ನೀವೇ ಬ್ರ್ಯಾಂಡ್ ಮಾಡಿಕೊಳ್ಳಬೇಕು)
ಪಾರಂಪರಿಕ ವೈಧ್ಯರು:
ನಾಟಿ ವೈದ್ಯರು:
ಹಕೀಮರು:
ನಾಗಭೂಷಣ್ ಸಾರ್ ಇದೊಂದು ಗೂಗಲ್ ಫಾರಂ ಮಾಡುವುದು ಸೂಕ್ತವೇ ಯೋಚಿಸಿ.