TUMAKURU:SHAKTHI PEETA FOUNDATION
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವಿಷನ್ 2030 ಅಡಿಯಲ್ಲಿನ ಅಂಶಗಳಂತೆ, ಈ ಯೋಜನೆ ಕೈಗೊಳ್ಳಬಹುದಾಗಿದೆ. ಆದ್ದರಿಂದ ಅವರಿಗೆ ಪತ್ರ ಬರೆಯಲಾಗಿದೆ. ಕೃಷಿ ಆಶ್ರಮಗಳು ಮಾಡುವ ಪ್ರತಿಯೊಂದು ಕೆಲಸಗಳು ಸರ್ಕಾರಿ ಇಲಾಖೆಗಳಲ್ಲಿ ದಾಖಲೆಯಾಗುವುದು ಸೂಕ್ತವಾಗಿದೆ.

ಪ್ರತಿಯೊಂದು ಕೃಷಿ ಆಶ್ರಮಗಳು ಒಂದೊಂದು ಬೆಳೆಯನ್ನು ಆಯ್ಕೆಮಾಡಿಕೊಳ್ಳುವ ಆಂದೋಲನ ಪ್ರಗತಿಯಲ್ಲಿದೆ.