22nd November 2024
Share

TUMAKURU:SHAKTHIPEETA FOUNDATION

  ನಿಯಾಮುನುಸಾರ ಇರಬೇಕಾಗಿರುವ ಅರಣ್ಯ ಪ್ರದೇಶ. ಹದಗೆಟ್ಟಿರುವ  ಪರಿಸರ, ನಾಗಾಲೋಟದಲ್ಲಿ ಬದಲಾಗಿರುವ ಹವಾಮಾನ ಬದಲಾವಣೆಗಳ ಬಗ್ಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಣೆ ಮಾಡಿರುವ  ಯೋಜನೆಗಳು ಯಾವುವು. ವಿಶ್ವ ಸಂಸ್ಥೆ ಮಟ್ಟದಲ್ಲಿ ನಡೆದಿರುವ ಬೆಳವಣಿಗೆಗೆಳು, ಜಾಗತೀಕ ಒಪ್ಪಂದಗಳು, ಇನ್ನೂ ಅಗತ್ಯವಾಗಿ ಯಾವ ಯೋಜನೆ ಜಾರಿಗೊಳ್ಳಬೇಕು. ಪಶ್ಚಿಮ ಘಟ್ಟಗಳು ಮತ್ತು ಪೂರ್ವಘಟ್ಟಗಳ ಸ್ಥಿತಿ-ಗತಿ ಏನು?

ಈ ವಿಚಾರಗಳ ಬಗ್ಗೆ ಅಧ್ಯಯನ ಮಾಡಿರುವ, ಸಂಶೋಧಕರಿಗೆ, ಹೋರಾಟಗಾರರಿಗೆ, ವಿವಿಧ ರೀತಿ ಸೇವೆ ಸಲ್ಲಿಸುತ್ತಿರುವ ಸಮಾಜ ಸೇವೆಯಲ್ಲಿ ಜ್ಞಾನವುಳ್ಳವರ ಮಾಹಿತಿ ಸಂಗ್ರಹದ ಬಗ್ಗೆ ಲೈವ್ ಗ್ರೀನ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಪ್ರಮೋದ್ ರವರೊಂದಿಗೆ ಸಮಾಲೋಚನೆ ನಡೆಸಲಾಯಿತು.

2047 ರವರೆಗೆ ಏನೇನು ಮಾಡಬೇಕು ಎಂಬ ಬಗ್ಗೆ ಕೈಗೊಳ್ಳ ಬೇಕಾಗಿರುವ ಕಾರ್ಯಕ್ರಮಗಳ ಬಗ್ಗೆ ರೂಪುರೇಷೆ ನಿರ್ಧರಿಸಲು, ಈ ಎಲ್ಲಾ ಮಾಹಿತಿ ಸಂಗ್ರಹಿಸಲು ಎಂ.ಓ.ಯು ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ.

545 ಅಧ್ಯಯನ ಪೀಠಗಳಲ್ಲಿ ಅರಣ್ಯ ಇಲಾಖೆಯು ಒಂದಾಗಿದೆ. ಈ ವಿಷಯದಲ್ಲಿ ಯಾರಾದರೂ ಪಿ.ಹೆಚ್.ಡಿ ಮಾಡಲು ಆಸಕ್ತಿ ಇರುವವರು ಸಂಪರ್ಕಿಸಲು ಕೋರಿದೆ.