20th April 2025
Share

TUMAKURU:SHAKTHIPEETA FOUNDATION

ಯಾವತ್ತಾದರೂ ಜಾತಿಗಣತಿ ವರದಿ ಅಂತಿಮವಾಗಲೇ ಬೇಕು ಅಥವಾ ಜಾತಿಗಳನ್ನು ಕಿತ್ತು ಬಿಸಾಕಬೇಕು. ಮಾನವ ಜಾತಿ ಒಂದೇ ಎಂದು ಘೋಶಿಸಬೇಕು. ಅದು ವಿಶ್ವ ಗುರು ಬಸವಣ್ಣವರ ಪರಿಕಲ್ಪನೆ. ಏನೇ ಆಗಲಿ ಕರ್ನಾಟಕ ಅಭಿವೃದ್ಧಿ ಮಾದರಿ’ಗೆ ಪೂರಕವಾಗಿರಲಿ.

 ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ವರದಿಯಲ್ಲಿನ ಪ್ರಮುಖ ಅಂಶಗಳು, ಈ ಕೆಳಕಂಡಂತಿವೆ.