21st November 2024
Share

TUMAKURU:SHAKTHIPEETA FOUNDATION

    ಕಳೆದ 36 ವರ್ಷಗಳಿಂದ ಅಭಿವೃದ್ಧಿ ಯೋಜನೆಗಳ ಜಂಜಾಟ, ನನ್ನ ಜೀವನವನ್ನೇ ಅಸ್ತವ್ಯಸ್ತ ಪಡಿಸಿದೆ ಎಂದರೆ ತಪ್ಪಾಗಲಾರದು.ಆದರೂ ಇದೊಂದು ಚಟ/ಹವ್ಯಾಸ. ನನ್ನ ಹೋರಾಟಗಳಿಗೆ ಆನೆ ಬಲಬಂದಿದ್ದು, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ, ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ, ದಿ. ಕೆ.ಆರ್.ನಾಯಕ್, ದಿ.ಪ್ರಹ್ಲಾದರಾವ್ ರಾವ್ ಸೇರಿದಂತೆ ಶ್ರೀ ಟಿ.ಆರ್.ರಘೋತ್ತಮರಾವ್‍ರವರ ಹಾಗೂ ಅಭಿವೃದ್ಧಿ ರೆವ್ಯೂಲೂಷನ್ ಫೋರಂಗೆ ಸಹಕರಿಸಿದ ಸಾವಿರಾರು ಜನರ ಒಡನಾಟದಿಂದ.

01.08.1988 ರಿಂದ ಪ್ರತಿಯೊಂದು  ಯೋಜನೆಗೆ ಸಹಕರಿಸಿದ ಪ್ರತಿಯೊಬ್ಬರ ಬಗ್ಗೆಯೂ,ಡಿಜಿಟಲ್ ಬರವಣಿಗೆ, ಹ್ಯೂಮನ್ ಲೈಬ್ರರಿಯಲ್ಲಿ ಡಿಜಿಟಲ್ ದಾಖಲೆಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ಶಕ್ತಿಭವನ ಲೋಕಾರ್ಪಣೆಗೆ ಕಾಯಲಾಗುತ್ತಿದೆ.

ತುಮಕೂರು ವಿಶ್ವ ವಿದ್ಯಾನಿಲಯದ ಐತಿಹಾಸಿಕ ನಿರ್ಧಾರ ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್@ 2047’ ನಮ್ಮ ಹೋರಾಟದ ದಿಕ್ಕನ್ನೆ ಬದಲಾಯಿಸಿದೆ. ಆರ್ಥಿಕ ಅಡಚಣೆಯಾಗಿದ್ದರೂ ಶೀಘ್ರದಲ್ಲಿ ಸರಿಯಾಗಲಿದೆ ಎಂಬ ಆಶಾಭಾವನೆ ನನ್ನದಾಗಿದೆ.

ಈ ಭಾರಿ ರಚಿಸುವ ತುಮಕೂರು ಲೋಕಸಭಾ ಕ್ಷೇತ್ರದ ಮತದಾರರ ಪ್ರಣಾಳಿಕೆ-2024’ ವಿಶಿಷ್ಠವಾಗಿ ಇರಲಿದೆ.ರಾಜ್ಯಮಟ್ಟದ ದಿಶಾ ಸಮಿತಿ ಸದಸ್ಯನಾಗಿ, ಜಿಲ್ಲೆಯ ಸುಮಾರು 50000 ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಪೂರ್ಣಗೊಳಿಸಲು ಇಚ್ಚಿಸಿದ್ದೇನೆ. ಇದರ ಆರಂಭ ದಿನಾಂಕ:22.03.2024 ವಿಶ್ವ ಜಲ ದಿನಾಚರಣೆಯಿಂದ ಆರಂಭಿಸಲಾಗಿದೆ.

ಸಾಹಿತಿ ದಿ. ಕವಿತಾ ಕೃಷ್ಣರವರು ವರದಿಯನ್ನು, ನಾನು ನೋಡಿ ಕೊಡುತ್ತೇನೆ ಎಂದು ಹೇಳಿದ ಮಾತು ನನ್ನ ಹೃದಯವನ್ನೆ ಅಲ್ಲಾಡಿಸುತ್ತಿದೆ.

ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯ ಸಭೆಯಲ್ಲಿ ನಿರ್ಣಯ ಕೈಗೊಂಡು ಕೆಳಕಂಡಂತೆ ನಿಧಿಷ್ಠವಾದ  ಯೋಜನೆಗಳನ್ನು ರೂಪಿಸಲು ಮುಂದಿನ ಸಂಸದರಿಗೆ ಪಕ್ಕಾವರದಿ ನೀಡಲಾಗುವುದು.

ಅಂದು(1947 ರಿಂದ)-ಇಂದು(2023 ರವರೆಗೆ)-ಮುಂದು (2047 ರವರೆಗೆ) ಘೋಷಣೆಯೊಂದಿಗೆ

ತುಮಕೂರು ಲೋಕಸಭಾ ಕ್ಷೇತ್ರವನ್ನು 2047 ವೇಳೆಗೆ ರಾಷ್ಟ್ರದಲ್ಲಿಯೇ ಮಾದರಿ ಗುರಿ.

1947 ಕ್ಕೆ ಮುಂಚೆ- 2024 ರವರೆಗೆ- 2047 ವೇಳೆಗೆ ಆಗ ಬೇಕಾದ ಯೋಜನೆಗಳ ಅಭಿವೃದ್ಧಿ  ಮ್ಯೂಸಿಯಂ ಸ್ಥಾಪನೆ.

ಕೇಂದ್ರ, ರಾಜ್ಯ ಸರ್ಕಾರ ಮತ್ತು  ವಿಶ್ವ ವಿದ್ಯಾನಿಲಯದ ಸಹಭಾಗಿತ್ವದ, ಪಿ.ಪಿ.ಪಿ ಯೋಜನೆ.

  1. ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ಪ್ರಸ್ತಾವನೆಯ, ಫೈಲಟ್ ಯೋಜನೆಯಾಗಿ, ಈಗಾಗಲೇ ತುಮಕೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳು ಇಂಟರ್ನ್‍ಶಿಪ್ ಅಡಿಯಲ್ಲಿ, ಸಿದ್ಧಪಡಿಸುತ್ತಿರುವ ‘ಊರಿಗೊಂದು ಪುಸ್ತಕ/ಬಡಾವಣೆಗೊಂದು ಪುಸ್ತಕ- ವಿಷನ್ ಡಾಕ್ಯುಮೆಂಟ್ @ 2047’ ಹಾಗೂ ಉದ್ದೇಶಿತ ಊರಿಗೊಂದು /ಬಡಾವಣೆಗೊಂದು ವಿಡಿಯೋ ಡಾಕ್ಯುಮೆಂಟ್ @2047’ ಪರಿಕಲ್ಪನೆ ಅಡಿಯಲ್ಲಿ, 3 ಗ್ರಾಮಗಳಿಗೆ ಒಬ್ಬ ಉಪನ್ಯಾಸಕರಿಗೆ ‘ಯುಜಿಸಿ ಸೌಲಭ್ಯಗಳೊಂದಿಗೆ ಹೊಣೆಗಾರಿಕೆ’, ಸುಮಾರು 40000 ವಿದ್ಯಾರ್ಥಿಗಳು ಬಾಗಿ. ದಿಶಾ ಸಭೆಯಲ್ಲಿ ಸಮಾಲೋಚನೆ.
  2. ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯಲು ಮತ್ತು 2047 ರ ವೇಳೆಗೆ, ಎಲ್ಲಾ ರಂಗದಲ್ಲೂ ಜಿಐಎಸ್ ಆಧಾರಿತ, ನಿಖರವಾದ ತಾಜಾ ಡಾಟಾ’ ದೊಂದಿಗೆ, ಶೇ 100 ರಷ್ಟು ಪ್ರಗತಿ’ ಗಾಗಿ, ಟೋಪೋಶೀಟ್, ರೆವಿನ್ಯೂ ಸರ್ವೇ ಮ್ಯಾಪ್ ಮತ್ತು ಗೂಗಲ್ ಇಮೇಜ್‍ಗಳ ಪಕ್ಕಾ ಮಾಹಿತಿಗಳೊಂದಿಗೆ ನಿರಂತರ ಶ್ರಮ.
  3. ಆಯಾ ಗ್ರಾಮ/ಬಡಾವಣೆಯ ವಿದ್ಯಾರ್ಥಿಗಳು, ಗ್ರಾಮದಲ್ಲಿ ವಾಸವಿರುವ ಸರ್ವಧರ್ಮಗಳ, ಎಲ್ಲಾ ಜಾತಿ/ಉಪಜಾತಿಯ, ಮನೆತನವಾರು ಪ್ರತಿನಿಧಿಗಳು, ಎಲ್ಲಾ ರಾಜಕೀಯ ಪಕ್ಷಗಳ ನಾಯಕರು, ಆಯಾ ವ್ಯಾಪ್ತಿಯ ಅಧಿಕಾರಿ/ನೌಕರರರು ಮತ್ತು ಜ್ಞಾನಿಗಳೇ ಆಯಾ ಗ್ರಾಮ/ಬಡಾವಣೆಯ ವಿಷನ್ ಡಾಕ್ಯುಮೆಂಟ್ @ 2047 ರ ‘ಯಜಮಾನರು/ವಾರಸುದಾರರು’.
  4. ಪ್ರತಿಯೊಬ್ಬ ‘ವ್ಯಕ್ತಿ’ಗೆ ಸರ್ಕಾರಗಳಿಂದ ಪಡೆಯಬಹುದಾದ ಯೋಜನೆಗಳ ವಿಶ್ಲೇಷಣೆಯೊಂದಿಗೆ ಅನುಷ್ಠಾನಕ್ಕೆ ಜನಜಾಗೃತಿ.
  5. ಪ್ರತಿಯೊಂದು ಕುಟುಂಬ’ಗಳಿಗೆ  ಸರ್ಕಾರಗಳಿಂದ ಪಡೆಯಬಹುದಾದ ಯೋಜನೆಗಳ ವಿಶ್ಲೇಷಣೆಯೊಂದಿಗೆ ಅನುಷ್ಠಾನಕ್ಕೆ ಜನಜಾಗೃತಿ.
  6. ಪ್ರತಿಯೊಂದು ಗ್ರಾಮದ/ಬಡಾವಣೆಯ, ಪ್ರತಿಯೊಂದು ಸರ್ವೆನಂಬರ್’ ಗಳಿಗೂ  ಸರ್ಕಾರಗಳಿಂದ ಪಡೆಯಬಹುದಾದ ಯೋಜನೆಗಳ ವಿಶ್ಲೇಷಣೆಯೊಂದಿಗೆ ಅನುಷ್ಠಾನಕ್ಕೆ ಜನಜಾಗೃತಿ.
  7. ಪ್ರತಿಯೊಂದು ಇಲಾಖೆಗಳ ಮಾನದಂಡಗಳ ಪ್ರಕಾರ ವಿಸ್ಥೀರ್ಣವಾರು’ ಪ್ರದೇಶಗಳಿಗೆ ಸರ್ಕಾರಗಳಿಂದ ಪಡೆಯಬಹುದಾದ ಯೋಜನೆಗಳ ವಿಶ್ಲೇಷಣೆಯೊಂದಿಗೆ ಅನುಷ್ಠಾನಕ್ಕೆ ಜನಜಾಗೃತಿ.
  8. ಪ್ರತಿಯೊಂದು ಇಲಾಖೆಗಳ ಮಾನದಂಡಗಳ ಪ್ರಕಾರ ‘ಜನಸಂಖ್ಯೆವಾರು’ ಪ್ರದೇಶಗಳಿಗೆ ಸರ್ಕಾರಗಳಿಂದ ಪಡೆಯಬಹುದಾದ ಯೋಜನೆಗಳ ವಿಶ್ಲೇಷಣೆಯೊಂದಿಗೆ ಅನುಷ್ಠಾನಕ್ಕೆ ಜನಜಾಗೃತಿ.
  9. ಯೋಜನೆಗಳÀ  ಪಟ್ಟಿಯನ್ನು, ಆಯಾ ಗ್ರಾಮದ/ಬಡಾವಣೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಮತ್ತು ಅಧಿಕಾರಿಗಳ ಸಹಭಾಗಿತ್ವದಲ್ಲಿ, ಆಧ್ಯತಾ ವಯಲಯಗಳ ಮೇಲೆ ಸೀನಿಯಾರಿಟಿ’ ಘೋಷಣೆ ಮಾಡಿ, ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ.
  10. ಪ್ರತಿ ವರ್ಷದ ಪ್ರಗತಿಯನ್ನು, ಗ್ರಾಮಸ್ಥರ/ಬಡಾವಣೆಯ ಜನತೆಯ ನೇತೃತ್ವದಲ್ಲಿ  ಗ್ರಾಮಗ¼/ಬಡಾವಣೆಗಳ ‘ಅಭಿವೃದ್ಧಿ ಹಬ್ಬ @2047 ’ ಮೂಲಕ ಅವಲೋಕನ.
  11. ಪ್ರತಿಯೊಂದು ಗ್ರಾಮದಲ್ಲೂ ಪವಿತ್ರ ವನ’ ನಿರ್ಮಾಣ ಮಾಡಿ, ಪಂಚವಟಿ ಗಿಡ ಮತ್ತು ಆಯುರ್ವೆದ ಗಿಡ ಹಾಕಿಸಿ, ಆಯಾ ಗ್ರಾಮದ ‘ಥೀಮ್ ಪಾರ್ಕ್’ ಸ್ಥಾಪಿಸಿ, ಪ್ರತಿಯೊಂದು ಗ್ರಾಮದ/ಬಡಾವಣೆವಾರು ಅಭಿವೃದ್ಧಿ ಯೋಜನೆಗಳ ಪ್ರಾತ್ಯಾಕ್ಷಿಕೆ ನಿರ್ಮಾಣ ಮಾಡಿ, ನ್ಯಾಷನಲ್ ರೀಸರ್ಚ್ ಫೌಂಡೇಷನ್ ಯೋಜನೆ ಅಡಿಯಲ್ಲಿ, ಆಯಾ ವ್ಯಾಪ್ತಿಯ ರೀಸರ್ಚ್ ಫೌಂಡೇಷನ್,   ವಿಷನ್ ಗ್ರೂಪ್ ಮತ್ತು ಪ್ರಷರ್ ಗ್ರೂಪ್ ರಚಿಸಿ, ಎಲ್ಲಾ ಮಾಹಿತಿಗಳನ್ನು ಜನತೆಗೆ, ಚುನಾಯಿತ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಸೋಶಿಯಲ್ ಮೀಡಿಯಾ ಮೂಲಕ ಮನವರಿಕೆ.
  12. ಊರಿಗೊಬ್ಬ/ಬಡಾವಣೆಗೊಬ್ಬ ಡಾಟಾ ಮಿತ್ರ @ 2047’ ನೇಮಿಸಿ, ಅವರಿಗೆ ಸರ್ಕಾರದಿಂದ ನಿರ್ಧಿಷ್ಠ ಸಂಭಾವನೆ/ವೇತನ/ ಕಮೀಷನ್ ಆಧಾರಿತ ದುಡಿಮೆ ನೀಡುವ ಮೂಲಕ, ಮನೆ, ಮನೆಗೆ ಸರ್ಕಾರಿ ವ್ಯವಸ್ಥೆ ತಲುಪಿಸಲು ಪ್ರಯತ್ನ.
  13. ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯಲು ತಂತ್ರಗಾರಿಕೆಗಾಗಿ ವಿವಿಧ ಯೋಜನೆಗಳ ಪ್ರಯತ್ನ.
  14. ತುಮಕೂರಿನಲ್ಲಿ ಅಭಿವೃದ್ಧಿ ಮ್ಯೂಸಿಯಂ ಸ್ಥಾಪನೆಗೆ ಪ್ರಯತ್ನ.
  15. ಬೆಂಗಳೂರಿನಲ್ಲಿ  ರಾಜ್ಯ ಮಟ್ಟದ ಅಭಿವೃದ್ಧಿ ಮ್ಯೂಸಿಯಂ ಸ್ಥಾಪನೆಗೆ ಪ್ರಯತ್ನ.
  16. ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಸ್ಟೆಲ್ ಮತ್ತು ಅಭಿವೃದ್ಧಿ ಮ್ಯೂಸಿಯಂ ಸ್ಥಾಪನೆಗೆ ಪ್ರಯತ್ನ.
  17. ‘ವಿಕಸಿತ ಭಾರತ @ 2047’ ಸುಸಜ್ಜಿತ ರಾಜ್ಯ ಮಟ್ಟದ ಕ್ಯಾಂಪಸ್ ಸ್ಥಾಪನೆಗೆ ಪ್ರಯತ್ನ.
  18. ನಿರುದ್ಯೋಗ ರಹಿತ ಜಿಲ್ಲೆಗಾಗಿ ‘ಸ್ಟೂಡೆಂಟ್ ಸ್ಪೆಷಲ್ ಎಕನಾಮಿಕ್ ಝೋನ್’ ಸ್ಥಾಪನೆ.
  19. ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು
  20. ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿµನ್ ಡಾಕ್ಯುಮೆಂಟ್ @ 2047
  21. ಊರಿಗೊಂದು ಪವಿತ್ರವನ
  22. ಅಂತರರಾಷ್ಟ್ರೀಯ ಮಟ್ಟದ ವಿಮಾನ ನಿಲ್ಧಾಣ.
  23. ತುಮಕೂರಿನ ವಸಂತನರಸಾ ಪುರದವರೆಗೆ ‘ಮೆಟ್ರೋ’
  24. ಬೆಂಗಳೂರಿನ ಕುಡಿಯುವ ನೀರಿಗಾಗಿ ತುಮಕೂರು ಜಿಲ್ಲೆಯಲ್ಲಿ ಒಂದು ‘ವಾಟರ್ ಬ್ಯಾಂಕ್’ ಆ ಮೂಲಕ ಜಿಲ್ಲೆಗೆ ನದಿ ನೀರಿನ ಅನೂಕೂಲ
  25. ಭಧ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ.
  26. ಎತ್ತಿನ ಹೊಳೆ ರಾಷ್ಟ್ರೀಯ ಯೋಜನೆ.
  27. ಕಾವೇರಿ/ ಹೇಮಾವತಿ ಮಾಸ್ಟರ್ ಪ್ಲಾನ್.
  28. ಬೆಂಗಳೂರು ಸತ್ತ-ಮುತ್ತಲ ನಗರಗಳ ಅಭಿವೃದ್ಧಿಗಾಗಿ ಬೆಂಗಳೂರು ರೈಲ್ ಕಾರಿಡಾರ್ ರಿಂಗ್ ರೋಡ್
  29. ಸರ್ಕಾರಿ ಮೆಡಿಕಲ್ ಕಾಲೇಜ್
  30. ಎಜುಕೇಷನ್ ಹಬ್
  31. ಮೆಡಿಕಲ್ ಹಬ್
  32. ಟೂರಿಸಂ ಸಕ್ರ್ಯೂಟ್
  33. ಜಾಕ್ ಪ್ರೂಟ್ ಬೋರ್ಡ್
  34. ಡ್ರ್ಯಾಗನ್ ಪ್ರೂಟ್ ಬೋರ್ಡ್
  35. ಕೋಕೋನಟ್ ಸ್ಪೆಷಲ್ ಎಕಾನಾಮಿಕ್ ಬೋರ್ಡ್
  36. ಕುಣಿಕೆನಹಳ್ಳಿ ಫಾರಂನಲ್ಲಿ ಪಶುಗಳ ಅಂತರರಾಷ್ಟ್ರೀ ಮಟ್ಟದ ಪಶುಕೇಂದ್ರ.
  37. ಕಾಡುಪಾಪಗಳ ಪ್ರದೇಶ ಘೋಷಣೆ.
  38. ಚಿರತೆಗಳ ಪೋಂಡಿ ಮನೆ.
  39. ಮಧುಗಿರಿ ಏಕಶೀಲಾ ಬೆಟ್ಟ
  40. ಪ್ರವಾಸಿ ಕೇಂದ್ರಗಳ ಸಕ್ರ್ಯೂಟ್ 
  41. ರೈತರಿಗೆ ಒಣಬೇಸಾಯ ಹೊಸ ಅಭ್ಯಾಸ  ಮತ್ತು ಕೇಂದ್ರ ಸರಕಾರದ ಒಣಬೇಸಾಯ ಸಂಶೋಧನೆ ಸಂಸೆ ್ಧ  ಸ್ಥಾಪನೆಗೆ ಪ್ರಯತ್ನ
  42. ಮಿಲ್ಲೇಟ್ ಸಿರಿಧಾನ್ಯ ಕ್ಲಸ್ಟರ್ 
  43. ಆರ್ಗಾನಿಕ್ ¥sóÁರ್ಮಿಂಗ್ ಕ್ಲಸ್ಟರ್ 
  44. ನಿರ್ಮಾಣ  ವೇರ್‍ಹೌಸ್ ಕಾಪೆರ್Çೀರೇಶನ್ ವತಿಯಿಂದ ಜಿಲ್ಲೆಯ ಪ್ರತಿ ವಿಧಾನ ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಉಗ್ರಾಣ 
  45. ವೆಜಿಟಬಲ್ ಕ್ಲಸ್ಟರ್
  46. ಫಲ-ಪುಷ್ಪ ಕ್ಲಸ್ಟರ್
  47. ಅಗ್ರಿ ಲಾಜಿಸ್ಟ್ಕ್ ಹಬ್ ಮೆಗಾ ಮಾರುಕಟ್ಟೆ  ಸ್ಥಾಪನೆಗೆ ಪ್ರಯತ್ನ
  48. ಅಗ್ರಿ ಕಲ್ಚರ್ ಕಾಲೇಜ್ ಕೃಷಿ ವಿಜ್ಞಾನ ಕಾಲೇಜು ಸ್ಥಾಪನೆಗೆ ಪ್ರಯತ್ನ
  49. ರೈತರ ತರಬೇತಿ/ಪ್ರಾತ್ಯಕ್ಷಿತೆ /ಟೆಸ್ಟಿಂಗ್-ಕೇಂದ್ರ ಸ್ಥಾಪನೆಗೆ ಪ್ರಯತ್ನ
  50. ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ ಮತ್ತು ನಿಮ್ಜ್ ಆವರಣದಲ್ಲಿ-ತುಮಕೂರು ಇಂಡಸ್ಟ್ರಿಯಲ್ ನೋಡ್               ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ. 
  51. ಹೆಚ್.ಎ.ಎಲ್ ಘಟಕ ವಿಸ್ತರಣೆ
  52. ಹೆಚ್.ಎ.ಎಲ್ ಸುತ್ತ-ಮುತ್ತಲ ಗ್ರಾಮಗಳಿಗೆ ಸಿ.ಎಸ್.ಆರ್ ಫಂಡ್ ನಿಂದ ಸಮಗ್ರ ಅಭಿವೃದ್ಧಿ.
  53. ಬೆಂಗಳೂರು-ಹುಬ್ಬಳ್ಳಿ ರೈಲ್ವೇ ಮಾರ್ಗದ ಯೋಜನೆಗಳು.
  54. ಬೆಂಗಳೂರು-ಹಾಸನ ರೈಲ್ವೇ ಮಾರ್ಗದ ಯೋಜನೆಗಳು.
  55. ತುಮಕೂರು-ರಾಯದುರ್ಗ ಹೊಸರೈಲ್ವೆ ಮಾರ್ಗಕ್ಕೆ ವೇಗ. 
  56. ತುಮಕೂರು-ಸಿರಾ-ಚಿತ್ರದುರ್ಗ-ದಾವಣಗೆರೆ 199.70 ಕಿ.ಮೀ ಉದ್ದದ, ರೂ.934.45 ಕೋಟಿ ವೆಚ್ಚದ ಹೊಸ ರೈಲ್ವೆ ಮಾರ್ಗಕ್ಕೆ ವೇಗ. 
  57. ತುಮಕೂರು ಮತ್ತು ತಿಪಟೂರು ರೈಲ್ವೆ ನಿಲ್ದಾಣವನ್ನು  ಪ್ರಯಾಣಿಕರಿಗೆ ಹಲವು ಸೌಕರ್ಯ ಒದಗಿಸಿ ಉನ್ನತೀಕರಣ ಮಾಡಲು ಅಮೃತ್  ಭಾರತ್ ಯೋಜನೆ ಆಡಿ ಕ್ರಮವಹಿಸಿದ್ದು ಪೂರ್ಣ ಪ್ರಮಾಣದ ಜಾರಿಗೆ ಕ್ರಮ
  58. ತುಮಕೂರು ರೈಲ್ವೆ ನಿಲ್ದಾಣ ಬಳಿ ಮಲ್ಟಿ¥sóïಂಕ್ಷನಲ್ ಕಾಂಪ್ಲೆಕ್ಸ್ ನಿರ್ಮಾಣ್ ಯೋಜನೆ ಮಂಜೂರು ಆಗಿದ್ದು ಕಾಮಗಾರಿ ಪೂರ್ಣಗೊಳಿಸಲು  ಕ್ರಮ            
  59. ತುಮಕೂರು-ಕುಣಿಗಲ್-ಮದ್ದೂರು-ಮಳವಳ್ಳಿ-ಕೊಳ್ಳೇಗಾಲ-ಚಾಮರಾಜನಗರ-ಹೊಸರೈಲ್ವೆ ಮಾರ್ಗ ನೆನೆಗುದಿಗೆ ಬಿದ್ದಿದ್ದು ಚಾಲನೆ ನೀಡಲಾಗುವುದು.
  60. ತಿಪಟೂರು-ದುದ್ದ ಬೈ-ಪಾಸ್ ರೈಲ್ವೆ ಲೈನ್ ಯೋಜನೆ ನೆನೆಗುದಿಗೆ ಬಿದ್ದಿದ್ದು ಚಾಲನೆ ನೀಡಲಾಗುವುದು.
  61. ಚಳ್ಳಕೆರೆ-ಹಿರಿಯೂರು-ಚಿ.ನಾಹಳ್ಳಿ-ತುರುವೇಕೆರೆ-ಚನ್ನರಾಯಪಟ್ಟಣ ಹೊಸ ರೈಲು ಮಾರ್ಗ ನೆನೆಗುದಿಗೆ ಬಿದ್ದಿದ್ದು ಚಾಲನೆ ನೀಡಲಾಗುವುದು.
  62. ಕಮ್ಯೂಟರ್ ರೈಲು [ಉಪನಗರ ರೈಲು] ವ್ಯವಸ್ಧೆ-ಸಬರ್ ಬನ್ ರೈಲು ಸೇವೆ ಕಾರಿಡಾರ್ ನಿರ್ಮಾಣ         
  63. ತುಮಕೂರು-ಚಿಕ್ಕಬಾಣಾವರ ನಡುವೆ ಎಲೆಟ್ರಾನಿಕ್ಸ್ ಆಟೋಮ್ಯಾಟಿಕ್ ಸಿಗ್ನಲಿಂಗ್ ವ್ಯವಸ್ಥೆ  ಮಂಜೂರು ಅಗಿದೆ  ಪೂರ್ಣಗೊಳಿಸಲು ಕ್ರಮ.
  64. ಬೆಂಗಳೂರು ರೀಜನ್ ಇಂಡಸ್ರ್ಟಿಯಲ್ ರೈಲ್ ಕಾರಿಡಾರ್  ಸಾಧ್ಯತಾ ವರದಿ ಆರಂಭವಾಗಿದೆ. ಪೂರ್ಣಗೊಳಿಸಲು ಪ್ರಯತ್ನ.
  65. ತುಮಕೂರು-ಬೆಂಗಳೂರು ನಡುವಿನ ರೈಲ್ ಮಾರ್ಗ 4 ಲೇನ್ ಆಗಿ ಪರಿವರ್ತಿಸಲು ಸಮೀಕ್ಷೆಗೆ  ಆದೇಶವಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಕ್ರಮ
  66. ರೈಲ್ ಟೆರ್ಮಿನಲ್  ತುಮಕೂರು -ತುಮಕೂರಿಗೆ ಹೆಚ್ಚಿನ ರೈಲು ಸೇವೆಗೆ ಪೂರಕವಾಗಲು ಮತ್ತು ಮುಂದಿನ ದಿನಗಳಲ್ಲಿ ಜಂಕ್ಷನ್ ಆಗುತ್ತಿರುವುದರಿಂದ ಪಿಟ್ ಲೈನ್, ಸ್ಟಾಬ್ಲಿಂಗ್ ಲೈನ್ ಸೌಲಭ್ಯಕ್ಕೆ ಪ್ರಯತ್ನ.   
  67. ಜಿಲ್ಲೆಯ ಹಲವುಭಾಗಗಳಲ್ಲಿ ರೈಲ್ವೆ ಮೇಲು ಸೇತುವೆ ಅಥವಾ ಕೆಳಸೇತುವೆ ನಿರ್ಮಾಣ.
  68. ತುಮಕೂರು-ಬೆಂಗಳೂರು ಮತ್ತು ಅರಸಿಕೆರೆ-ತಿಪಟೂರು –ತುಮಕೂರು ನಡುವೆ ಹೆಚ್ಚಿನ ರೈಲು  ಸೇವೆಗೆ ಪ್ರಯತ್ನ.
  69. ರಾಷ್ಟ್ರೀಯ ಹೆದ್ಧಾರಿ 206:ತುಮಕೂರು- ಹೊನ್ನವಾರ  ರಸ್ತೆ ಸಮಗ್ರ ಅಭಿವೃದ್ಧಿ
  70. ರಾಷ್ಟ್ರೀಯ ಹೆದ್ಧಾರಿ 48 (ಹಳೇ ನಂ 4): ಬೆಂಗಳೂರು- ಪುಣೆ ರಸ್ತೆ ಸಮಗ್ರ ಅಭಿವೃದ್ಧಿ
  71. ರಾಷ್ಟ್ರೀಯ ಹೆದ್ಧಾರಿ 75 : ಬೆಂಗಳೂರು- ಹಾಸನ ರಸ್ತೆ ಸಮಗ್ರ ಅಭಿವೃದ್ಧಿ
  72. ರಾಷ್ಟ್ರೀಯ ಹೆದ್ಧಾರಿ 234; ಮಂಗಳೂರು- ಶಿರಾ-ಆಂಧ್ರ- ತಮಿಳುನಾಡು  ರಸ್ತೆ ಸಮಗ್ರ ಅಭಿವೃದ್ಧಿ
  73. ರಾಷ್ಟ್ರೀಯ ಹೆದ್ಧಾರಿ 150 ಎ: ಬೀದರ್-ಶ್ರಿರಂಗಪಟ್ಣ ರಸ್ತೆ ಸಮಗ್ರ ಅಭಿವೃದ್ಧಿ
  74. ರಾಷ್ಟ್ರೀಯ ಹೆದ್ಧಾರಿ ಹೊಸ ಘೋಷಣೆ;  ಕೊಳ್ಳೆಗಾಲ-ಪಾವಗಡ
  75. ರಾಷ್ಟ್ರೀಯ ಹೆದ್ಧಾರಿ ಹೊಸ ಘೋಷಣೆ;  ಗುಬ್ಬಿ-ಸಿಎಸ್.ಪುರ್-ಕೌಡ್ಲೆ-ಯಡಿಯೂರು.
  76. ರಾಷ್ಟ್ರೀಯ ಹೆದ್ಧಾರಿ ಹೊಸ ಘೋಷಣೆ;  ಶಿರಾ ರಸ್ತೆ ಚಿಕ್ಕನಹಳ್ಳಿ-ಚೇಳೂರು-ನಿಟ್ಟೂರು- ಮಾಯಸಂದ್ರ ಹಾಸನ ಹೈವೆ ಲಿಂಕ್
  77. ರಾಷ್ಟ್ರೀಯ ಹೆದ್ಧಾರಿ ಹೊಸ ಘೋಷಣೆ: ತುಮಕೂರು ಫೆರಿ, ಫೆರಿಯಲ್ ರಿಂಗ್ ರೋಡ್ ರಸ್ತೆ.
  78. ತುಮಕೂರು-ನೆಲಮಂಗಲ-ಬೆಂಗಳೂರು  ಹೈವೇಯನ್ನು 6 ಫಥದ  ಎಕ್ಸ್ ಪ್ರೆಸ್ ಹೈವೇ ಬದಲಾಗಿ 10 ಪಥ ಅಥವಾ ಪ್ಲೈಓವರ್ ನಿರ್ಮಾಣಕ್ಕೆ ಆಲೋಚನೆ. 
  79. ಜಿಲ್ಲೆಯ ತಿಪಟೂರು ಮತ್ತು ಮಧುಗಿರಿಯಲ್ಲಿ ಟೆಕ್ಸಟೈಲ್ ಪಾರ್ಕ್.
  80. ಖೇಲೋ ಇಂಡಿಯಾ ಯೋಜನೆ ಅಡಿ ದೇಶದಲ್ಲಿ ತಳಮಟ್ಟದಲ್ಲಿ ಸುಸಜ್ಜಿತ ಕ್ರೀಡೆಗೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮವಹಿಸಿದೆ.ಈ ಹಿನ್ನಲೆಯಲ್ಲಿ ಗುಬ್ಬಿ ತಾಲ್ಲೂಕು ನಿಟ್ಟೂರು ಬಳಿ ಸರ್ಕಾರಿ ಜಾಗ 40 ಎಕರೆ ಕ್ರೀಡಾಠ ಗ್ರಾಮಕ್ಕೆ ಕಾಯ್ದಿರಿಸಿದೆ.
  81. ಕೊರಟಗೆರೆ ಸಿದ್ದರ ಬೆಟ್ಟ ದಲ್ಲಿ ಆಯುಶ್ ಪಾರ್ಕ್
  82. ಇಸ್ರೋ- ತುಮಕೂರು 
  83. ತುಮಕೂರು ಕೇಂದ್ರೀಯ ವಿದ್ಯಾಲಯದ ಮೂಲಭೂತ ಸೌಕರ್ಯ ಉನ್ನತೀಕರಣ
  84. ಕೇಂದ್ರೀಯ ವಿದ್ಯಾಲಯ-2 ಆರಂಭಕ್ಕೆ ಪ್ರಯತ್ನ
  85. ಚೆನ್ನೈ -ಬೆಂಗಳೂರು-ಚಿತ್ರದುರ್ಗ ಇಂಡಸ್ರ್ಟಿಯಲ್ ಕಾರಿಡಾರ್ ವೇಗ ಮಾಡಲು ಪ್ರಯತ್ನ      
  86. ಬೆಂಗಳೂರು-ಮುಂಬೈ ಎಕನಾಮಿಕ್[ಇಂಡಸ್ರ್ಟಿಯಲ್] ಕಾರಿಡಾರ್- ವೇಗ ಮಾಡಲು ಪ್ರಯತ್ನ
  87. ಎಂ.ಎಸ್.ಏಂ.ಇ ಟೆಕ್ನಾಲಜಿ ಸೆಂಟರ್ ವೇಗ ಮಾಡಲು ಪ್ರಯತ್ನ
  88. ಪವರ್ ಗ್ರಿಡ್ ವೇಗ ಮಾಡಲು ಪ್ರಯತ್ನ
  89. ಜಪಾನೀಸ್ ಕೈಗಾರಿಕಾ ಟೌನ್ ಶಿಪ್;  ವೇಗ ಮಾಡಲು ಪ್ರಯತ್ನ
  90. ಇಂಡಸ್ಟ್ರಿಯಲ್ ವಿಲೇಜ್  ಸ್ಥಾಪನೆ ವೇಗ ಮಾಡಲು ಪ್ರಯತ್ನ
  91. ಡೈರಿ ಮೆಗಾ ಯೋಜನೆ ಸ್ಧಾಪನೆ.
  92. ಸಂಸದರ ಆದರ್ಶ ಗ್ರಾಮ ಯೋಜನೆಗಳಿಗೆ ಕಾಯಕಲ್ಪ
  93. ಡೈರಿ ಸೈನ್ಸ್ ಟೆಕ್ನಾಲಿಜಿ ಕಾಲೇಜ್
  94. ಮಾಹಿತಿ ತಂತ್ರಜ್ಞಾನ ಪಾರ್ಕ್
  95. ಡಿ¥sóÉನ್ಸ್ ಕಾರಿಡಾರ್
  96. ಏರೋಸ್ಪೇಸ್ ಕಾರಿಡಾರ್
  97. ಇನ್ನೊವೇಶನ್ ಯುನಿವರ್ಸಿಟಿ
  98. ಇ.ಎಸ್.ಐ ಆಸ್ಪತ್ರೆ
  99. ಆಜ್ಜಪ್ಪನಹಳ್ಳಿ ಚಿನ್ನದ ಗಣಿ ಆರಂಭಕ್ಕೆ   ಜಿûಯಾಲಾಜಿಕಲ್ ಸರ್ವೆ
  100. ನ್ಯಾಷನಲ್ ಸೋಲಾರ್ ಎನರ್ಜಿ ಇನ್ಟಿಟ್ಯೂಟ್
  101. ನ್ಯಾಷನಲ್ ಇನ್ಸ್‍ಟ್ಯೂಟ್ ಆ¥sóï ಡಿಸೈನ್
  102. ನ್ಯಾಷನಲ್ ಇನ್ಸ್‍ಟ್ಯೂಟ್ ಆ¥sóï ಸ್ಪೇಸ್
  103. ಇಂಡಿಯನ್ ಇನ್ಟಿಟ್ಯೂಟ್ ಆ¥sóï ಸ್ಕಿಲ್ ಸೈನ್ಸ್ 
  104. ಎಲೆಟ್ರಾನಿಕ್ಸ್ ಎಲೆಟ್ರಾನಿಕ್ಸ್ ಸಿಸ್ಟಂ ಡಿಸೈನ್ ಮ್ಯಾನ್ಯು¥sóÁ್ಯಕ್ಚರ್ ಕ್ಲಸ್ಟರ್” 
  105. ಮೆಡಿಕಲ್ ಡಿವೈಸ್ ಪಾರ್ಕ್
  106. ಸೈನಿಕ್ ಶಾಲೆ 
  107. ಹಿರೇಹಳ್ಲಿ ¥sóÁರಂ ಉನ್ನತೀಕರಣ
  108. ¥sóÉ್ರೈಟ್ ವಿಲೇಜ್.
  109. ಆಯುಶ್ ಯುನಿವರ್ಸಿಟಿ ಸ್ಥಾಪನೆ
  110. ಕರ್ನಾಟಕ ಜರ್ಮನ್ ಮಲ್ಟಿ ಸ್ಕಿಲ್ ಡೆವೆಲಪಮೆಂಟ್ ಸೆಂಟರ್ ಸೊಸೈಟಿ ಅಡಿಯಲ್ಲಿನ ಸಹ ಸಂಸ್ಧೆ ಕರ್ನಾಟಕ ಜರ್ಮನ್ ಟೆಕ್ನಿಕಲ್ ಟ್ರೈನಿಂ ಗ್ ಇನ್ಸ್ಟಿಟ್ಯೂಟ್ 
  111. ವಿಜ್ಞಾನ ಗುಡ್ಡದ ಬಳಿ ಆರ್ಟಿಸಾನ್ ಹಬ್
  112. ನೇಕಾರರ ಹ್ಯಾಂಡ್ ಲೂಂ ಕ್ಲಸ್ಟರ್
  113. ತುಮಕೂರು ನಗರವನ್ನು ಮಾನ್ಯು¥sóÁ್ಯಕ್ಚರಿಂಗ್ ಹಬ್ ( ತುಮಕೂರು ನಗರದಿಂದ 10 ಕೀಮೀ ಸುತ್ತ-ಮುತ್ತ ಅಲ್ಲಲ್ಲಿ ಸುಮಾರು 2500 ಕ್ಕೂ ಹೆಚ್ಚು ಸರ್ಕಾರಿ ಭೂಮಿ ಇದ್ದು, ರೇಡಿಯಲ್ ರಸ್ತೆ ನಿರ್ಮಾಣ ಮಾಡುವ ಮೂಲಕ)
  114. ತುಮಕೂರಿನಲ್ಲಿ   ಅಣು ವಿಜ್ಞಾನ ಸಂಸ್ಧೆ ಆವರಣಕ್ಕೆ  ಸೇರಿದ  ನ್ಯಾಷನಲ್ ನ್ಯಾಷನಲ್ ಇನ್ಸ್‍ಟ್ಯೂಟ್ ಆ¥sóï ಸೈನ್ಸ್ ಎಜುಕೇಶನ್ ಮತ್ತು ರೀಸರ್ಚ್ ಸಂಸ್ಧೆ ಸ್ಥಾಪನೆಗೆ              ಪ್ರಯತ್ನ.              
  115. ತುಮಕೂರಿನಲ್ಲಿ ನ್ಯಾಷನಲ್ ಇನ್ಸ್‍ಟ್ಯೂಟ್ ¥sóÁರ್‍ಮಾಸಿಟಿಕಲ್ ಎಜುಕೇಶನ್ ಸೆಂಟರ್ ಮತ್ತು ಸಂಶೋಧನೆ ಸಂಸ್ಧೆ ಸ್ಥಾಪಿಸಲು ಪ್ರಯತ್ನ.                                                          
  116. ಮುಂಬೈ – ಬೆಂಗಳೂರು ಬುಲ್ಲೆಟ್ ಟ್ರೈನ್
  117. ಮುಂಬೈ- ಬೆಂಗಳೂರು- ಚನ್ನೈ ಹೈಪರ್ ಲೂಪ್
  118. ನೀರಾ ಕ್ಲಸ್ಟರ್.
  119. ಅಡಿಕೆ ಕ್ಲಸ್ಟರ್.
  120. ಸ್ಟೀಲ್ ಪಾರ್ಕ್
  121. ಹೈಟೆಕ್ ಆಸ್ಪತ್ರೆ.
  122. ತೀರ್ಥ ರಾಮೇಶ್ವರ ವಜ್ರದಲ್ಲಿ ಪತಂಗಪಾರ್ಕ್
  123. ಕಂಬಳಿ ಕ್ಲಸ್ಟರ್
  124. ಬೆಳ್ಳಾರ ಗೋಲ್ಡ್ ಮೈನ್ಸ್
  125. ಒಂದು ಜಿಲ್ಲೆ- ಒಂದು ಉತ್ಪನ್ನ
  126. ಎಕ್ಸ್ ಪೋರ್ಟ್ ಹಬ್
  127. ಮ್ಯಾಂಗೋ ಕ್ಲಸ್ಟರ್.
  128. ಪೋಲೀಸ್ ತರಬೇತಿ ಅಕಾಡೆಮಿ
  129. ಎಸ್.ಸಿ- ಎಸ್.ಟಿ ಇಂಡಸ್ಟ್ರಿಯಲ್ ಹಬ್
  130. ಪೋಲೀಸ್ ವಿಶ್ವ ವಿದ್ಯಾನಿಲಯ.
  131. ಸಾಗ್ಗೆರೆ ಫಾರಂ
  132. ಪಾವರ್i ಕ್ಲಸ್ಟರ್.
  133. ಕ್ಲೆ ಕ್ಲಸ್ಟರ್.
  134. ಇಂಡಸ್ಟ್ರಿಯಲ್ ಟೌನ್ ಷಿಪ್.
  135. ಫುಡ್ ಪಾರ್ಕ್
  136. ಮೆಷಿನ್ ಟೂಲ್ ಪಾರ್ಕ್
  137. ಸ್ಕಿಲ್ ಪಾರ್ಕ್
  138. ಕ್ರಿಕೆಟ್ ಸ್ಟೇಡಿಯಂ
  139. ವಿಜ್ಞಾನ ಗುಡ್ಡದಲ್ಲಿ ಅಧ್ಯಯನ ಹಬ್ ಮತ್ತು  ಕಬ್ಬನ್ ಪಾರ್ಕ್ ಮಾದರಿ ಪಾರ್ಕ್ – ಅಮಾನಿಕೆರೆಯಿಂದ ರೋಪ್ ವೇ.
  140. ರೈಲ್ವೆ ವಿಶ್ವ ವಿದ್ಯಾನಿಲಯ.
  141. ಲಾಜಿಸ್ಟಿಕ್ ಪಾರ್ಕ್
  142. ತುಮಕೂರು ನಗರದ ಸಿದ್ದಿ ವಿನಾಯಕ ಮಾರುಕಟ್ಟೆ
  143. ತುಮಕೂರು ಸ್ಮಾರ್ಟ್ ಸಿಟಿ
  144. ಅಮೃತ್-1 ಮತ್ತು ಅಮೃತ್-2
  145. ಸಿ.ಎನ್.ಗಿ ಗ್ಯಾಸ್ ಸಂಪರ್ಕ.
  146. ಪಾಸ್ ಪೋರ್ಟ್ ಕೇಂದ್ರ.
  147. ಇ.ಎಸ್.ಇ ವಿಭಾಗೀಯ ಕಚೇರಿ.
  148. ಜಗತ್ತಿನ ವಿವಿಧ ಬಾಷಾ ಕಲಿಕಾ ಕೇಂದ್ರ.
  149. ಗ್ಲಾಸ್ ಹೌಸ್
  150. ಕೋಕೊನಟ್ ಶೆಲ್ ಕ್ಲಸ್ಟರ್.
  151. ತುಮಕೂರು ಜಿ.ಐ.ಎಸ್
  152. ತುಮಕೂರು ಎಂ.ಪಿ ಪೋರ್ಟಲ್
  153. ತುಮಕೂರು ನಗರ ಗ್ರಂಥಾಲಯ
  154. ಒಂದು ಉತ್ಪನ್ನ- ಒಂದು ಗ್ರಾಮ ಯೋಜನೆ
  155. ಗ್ರಂಥಾಲಯಗಳನ್ನು ನಾಲೇಡ್ಜ್ ಬ್ಯಾಂಕ್ ಆಗಿ ಮಾರ್ಪಡು.
  156. ತುಮಕೂರು ಡಾಟಾ ಜಿಲ್ಲೆ.
  157. ಊರಿಗೊಂದು ಆರ್ಟಿಸಾನ್ ಕೈಗಾರಿಕಾ ವಸಾಹತು
  158. ಅಟಲ್ ಭೂಜಲ್
  159. ಜಲಜೀಚನ್ ಮಿಷನ್.
  160. 24/7 ಕುಡಿಯುವ ನೀರಿನ ಯೋಜನೆ.
  161. ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿರುವ ಹಲವಾರು ಯೋಜನೆಗಳ ಅನುಷ್ಠಾನ
  162. ಸ್ಪರ್ಧಾತ್ಮಕ ಪರೀಕ್ಷೆಗಳ ಹಾಸ್ಟೆಲ್/ಲೈಬ್ರರಿ.
  163. ಹಸಿರು ತುಮಕೂರು.
  164. ಇತ್ಯಾದಿ

ನಿಮ್ಮ ಸಲಹೆಗಾಗಿ ಮನವಿ

–              ಮುಂದುವರೆಯಲಿದೆ ಇದೊಂದು ಕರಡು ಪಟ್ಟಿ