28th January 2026
Share

TUMAKURU:SHAKTHIPEETA FOUNDATION

ಶಕ್ತಿಪೀಠ ಕ್ಯಾಂಪಸ್‌ನಲ್ಲಿ ಮತ್ತು ರಾಜ್ಯದ್ಯಾಂತ 224 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5 ರಂತೆ ಸುಮಾರು 1120 ರೈತರ ಸಹಭಾಗಿತ್ವದ ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್  ವಿವಿಧ ಪ್ರಬೇಧಗಳ ಗಿಡಗಳ ಮಾಹಿತಿ ಸಂಗ್ರಹಕ್ಕೆ ಪ್ರಮುಖ ಅಂಶಗಳು.

  1. ಭಾರತ ನಕ್ಷೆಯಲ್ಲಿ ಶಕ್ತಿಪೀಠಗಳು,ಜ್ಯೋತಿರ್ಲಿಂಗಗಳು, ಸಾಯಿಬಾಬಾ ಮತ್ತು ಇತರೆ ಗುರುತು ಮಾಡಿರುವ ಸ್ಥಳಗಳ ವಾರು ಹಾಲಿ ಇರುವ ಗಿಡಗಳ ಪಟ್ಟಿ ಮಾಡುವುದು ಮತ್ತು ಹೊಸದಾಗಿ ಎಲ್ಲೆಲ್ಲಿ ಯಾವ ಗಿಡಹಾಕಬೇಕು, ಏಕೆ ಹಾಕಬೇಕು ಎಂಬ ಬಗ್ಗೆ ಮಾಹಿತಿ ವಿವರ.
  2. ಗ್ರೀನ್ ಫೆನ್ಸ್ – 12 ಎಕರೆ 15 ಗುಂಟೆ ಜಮೀನಿನ ಸುತ್ತಲೂ ಹಾಲಿ ಇರುವ ಗಿಡಗಳ ಪಟ್ಟಿ ಮಾಡುವುದು ಮತ್ತು ಹೊಸದಾಗಿ ಎಲ್ಲೆಲ್ಲಿ ಯಾವ ಗಿಡಹಾಕಬೇಕು, ಏಕೆ ಹಾಕಬೇಕು ಎಂಬ ಬಗ್ಗೆ ಮಾಹಿತಿ ವಿವರ.
  3. ಶಕ್ತಿಪೀಠ ಕ್ಯಾಂಪಸ್‌ನಲ್ಲಿ ಕೃತವಾಗಿ ನಿರ್ಮಾಣ ಮಾಡಿರುವ ಭಾರತ ನಕ್ಷೆಯ ಸುತ್ತಲೂ ಹಾಲಿ ಇರುವ ಗಿಡಗಳ ಪಟ್ಟಿ ಮಾಡುವುದು ಮತ್ತು ಹೊಸದಾಗಿ ಎಲ್ಲೆಲ್ಲಿ ಯಾವ ಗಿಡಹಾಕಬೇಕು, ಏಕೆ ಹಾಕಬೇಕು ಎಂಬ ಬಗ್ಗೆ ಮಾಹಿತಿ ವಿವರ.
  4. ಶಕ್ತಿಪೀಠ ಕ್ಯಾಂಪಸ್‌ನಲ್ಲಿ ಕೃತವಾಗಿ ನಿರ್ಮಾಣ ಮಾಡಿರುವ ಭಾರತ ಸರ್ಕಾರದ ಉದ್ದೇಶಿತ 30 ನದಿ ಜೋಡಣೆಗಳ ಕಾಲುವೆಗಳ ಪಕ್ಕ ಕಾಲುವೆ ಕೊಚ್ಚುವುದು ತಡೆಯುವಂತಹ ಹಾಕುವ ಸಸ್ಯಗಳ ಪಟ್ಟಿ ಮಾಡುವುದು ಮತ್ತು ಹೊಸದಾಗಿ ಎಲ್ಲೆಲ್ಲಿ ಯಾವ ಗಿಡಹಾಕಬೇಕು, ಏಕೆ ಹಾಕಬೇಕು ಎಂಬ ಬಗ್ಗೆ ಮಾಹಿತಿ ವಿವರ.
  5. ಶಕ್ತಿಪೀಠ ಕ್ಯಾಂಪಸ್‌ನಲ್ಲಿ ಕೃತವಾಗಿ ನಿರ್ಮಾಣ ಮಾಡಲು ಉದ್ದೇಶಿರುವ ಹಿಮಾಲಯ ಪರ್ವತ ಸುತ್ತಲೂ ಹಾಲಿ ಇರುವ ಗಿಡಗಳ ಪಟ್ಟಿ ಮಾಡುವುದು ಮತ್ತು ಹೊಸದಾಗಿ ಎಲ್ಲೆಲ್ಲಿ ಯಾವ ಗಿಡಹಾಕಬೇಕು, ಏಕೆ ಹಾಕಬೇಕು ಎಂಬ ಬಗ್ಗೆ ಮಾಹಿತಿ ವಿವರ.
  6. ಶಕ್ತಿಪೀಠ ಕ್ಯಾಂಪಸ್‌ನಲ್ಲಿ ಕೃತವಾಗಿ ನಿರ್ಮಾಣ ಮಾಡಿರುವ ಹಿಂದೂಮಹಾಸಾಗರ, ಬಂಗಳಕೊಲ್ಲಿ ಮತ್ತು ಅರಬ್ಭಿ ಸಮುದ್ರದ ನಕ್ಷೆಯ ಸುತ್ತಲೂ ಹಾಲಿ ಇರುವ ಗಿಡಗಳ ಪಟ್ಟಿ ಮಾಡುವುದು ಮತ್ತು ಹೊಸದಾಗಿ ಎಲ್ಲೆಲ್ಲಿ ಯಾವ ಗಿಡಹಾಕಬೇಕು, ಏಕೆ ಹಾಕಬೇಕು ಎಂಬ ಬಗ್ಗೆ ಮಾಹಿತಿ ವಿವರ. ( ಒಂದೊAದು ಪ್ರತ್ಯೇಕ ಮಾಡುವ ಹೋವಿನ ಕಲರ್ ಗಿಡಗಳು ಇರಬೇಕು.
  7. ಶಕ್ತಿಪೀಠ ಕ್ಯಾಂಪಸ್‌ನಲ್ಲಿ ಕೃತವಾಗಿ ನಿರ್ಮಾಣ ಮಾಡಿರುವ ಹಿಂದೂಮಹಾಸಾಗರ, ಬಂಗಳಕೊಲ್ಲಿ ಮತ್ತು ಅರಬ್ಭಿ ಸಮುದ್ರದ ನೀರಿನಲ್ಲಿ ಹಾಲಿ ಇರುವ ಗಿಡಗಳ ಪಟ್ಟಿ ಮಾಡುವುದು ಮತ್ತು ಹೊಸದಾಗಿ ಎಲ್ಲೆಲ್ಲಿ ಯಾವ ಗಿಡಹಾಕಬೇಕು, ಏಕೆ ಹಾಕಬೇಕು ಎಂಬ ಬಗ್ಗೆ ಮಾಹಿತಿ ವಿವರ. ( ಒಂದೊAದು ಪ್ರತ್ಯೇಕ ಮಾಡುವ ಹೋವಿನ ಕಲರ್ ಗಿಡಗಳು ಇರಬೇಕು.
  8. ಶಕ್ತಿಪೀಠ ಕ್ಯಾಂಪಸ್‌ನಲ್ಲಿ ಕೃತವಾಗಿ ನಿರ್ಮಾಣ ಮಾಡಿರುವ ಹಿಂದೂಮಹಾಸಾಗರ, ಬಂಗಳಕೊಲ್ಲಿ ಮತ್ತು ಅರಬ್ಭಿ ಸಮುದ್ರದ ನಡುಗಡ್ಡೆಗಳಲ್ಲಿ ಹಾಲಿ ಇರುವ ಗಿಡಗಳ ಪಟ್ಟಿ ಮಾಡುವುದು ಮತ್ತು ಹೊಸದಾಗಿ ಎಲ್ಲೆಲ್ಲಿ ಯಾವ ಗಿಡಹಾಕಬೇಕು, ಏಕೆ ಹಾಕಬೇಕು ಎಂಬ ಬಗ್ಗೆ ಮಾಹಿತಿ ವಿವರ. ( ಒಂದೊAದು ಪ್ರತ್ಯೇಕ ಮಾಡುವ ಹೋವಿನ ಕಲರ್ ಗಿಡಗಳು ಇರಬೇಕು.
  9. ಸುಮಾರು 473 ಮೀಟರ್ ಉದ್ಧ ಆಯುಷ್ ಪಾಥ್‌ನಲ್ಲಿ ಹಾಲಿ ಇರುವ ಗಿಡಗಳ ಪಟ್ಟಿ ಮಾಡುವುದು ಮತ್ತು ಹೊಸದಾಗಿ ಎಲ್ಲೆಲ್ಲಿ ಯಾವ ಗಿಡಹಾಕಬೇಕು, ಏಕೆ ಹಾಕಬೇಕು ಎಂಬ ಬಗ್ಗೆ ಮಾಹಿತಿ ವಿವರ.
  10. ಸುಮಾರು 473 ಮೀಟರ್ ಉದ್ಧ ಆಯುಷ್ ಪಾಥ್‌ನಲ್ಲಿ ಬೆಳೆಸುತ್ತಿರುವ ನವಗ್ರಗಳ ಸ್ಥಳದಲ್ಲಿ ಹಾಲಿ ಇರುವ ಗಿಡಗಳ ಪಟ್ಟಿ ಮಾಡುವುದು ಮತ್ತು ಹೊಸದಾಗಿ ಎಲ್ಲೆಲ್ಲಿ ಯಾವ ಗಿಡಹಾಕಬೇಕು, ಏಕೆ ಹಾಕಬೇಕು ಎಂಬ ಬಗ್ಗೆ ಮಾಹಿತಿ ವಿವರ.
  11. 8 ದಿಕ್ಕುಗಳ ರಸ್ತೆಗಳ ಮಧ್ಯೆ ಗುರುತು ಮಾಡಿರುವ ವಿವಿಧ ನಿವೇಶನಗಳ ಸುತ್ತಲೂ ಹಾಲಿ ಇರುವ ಗಿಡಗಳ ಪಟ್ಟಿ ಮಾಡುವುದು ಮತ್ತು ಹೊಸದಾಗಿ ಎಲ್ಲೆಲ್ಲಿ ಯಾವ ಗಿಡಹಾಕಬೇಕು, ಏಕೆ ಹಾಕಬೇಕು ಎಂಬ ಬಗ್ಗೆ ಮಾಹಿತಿ ವಿವರ.
  12. ರಿಂಗ್ ರಸ್ಥೆಯ ಮಧ್ಯದಲ್ಲಿ ಭಾರತ ನಕ್ಷೆ ಹೊರತು ಪಡಿಸಿ ಗುರುತು ಮಾಡಿರುವ ವಿವಿಧ ನಿವೇಶನಗಳ ಸುತ್ತಲೂ ಹಾಲಿ ಇರುವ ಗಿಡಗಳ ಪಟ್ಟಿ ಮಾಡುವುದು ಮತ್ತು ಹೊಸದಾಗಿ ಎಲ್ಲೆಲ್ಲಿ ಯಾವ ಗಿಡಹಾಕಬೇಕು, ಏಕೆ ಹಾಕಬೇಕು ಎಂಬ ಬಗ್ಗೆ ಮಾಹಿತಿ ವಿವರ.
  13. ಪೂರ್ವ ದಿಕ್ಕಿನಲ್ಲಿರುವ ಮಹಾಧ್ವಾರದ ಮುಂಬಾಗ ಹಾಲಿ ಇರುವ ಗಿಡಗಳ ಪಟ್ಟಿ ಮಾಡುವುದು ಮತ್ತು ಹೊಸದಾಗಿ ಎಲ್ಲೆಲ್ಲಿ ಯಾವ ಗಿಡಹಾಕಬೇಕು, ಏಕೆ ಹಾಕಬೇಕು ಎಂಬ ಬಗ್ಗೆ ಮಾಹಿತಿ ವಿವರ.
  14. ಉತ್ತರ ದಿಕ್ಕಿನಲ್ಲಿರುವ ಇಳಿಜಾರಿನಲ್ಲಿ ಹಾಲಿ ಇರುವ ಗಿಡಗಳ ಪಟ್ಟಿ ಮಾಡುವುದು ಮತ್ತು ಹೊಸದಾಗಿ ಎಲ್ಲೆಲ್ಲಿ ಯಾವ ಗಿಡಹಾಕಬೇಕು, ಏಕೆ ಹಾಕಬೇಕು ಎಂಬ ಬಗ್ಗೆ ಮಾಹಿತಿ ವಿವರ.
  15. ಸುಮಾರು 37 ಕ್ಕೂ ಹೆಚ್ಚು ಧ್ಯಾನದ ಸ್ಥಳಗಳನ್ನು ಗುರುತು ಮಾಡಲಾಗಿದೆ, ಇಲ್ಲಿ ಒಂದೊAದು ಕಡೆ ಒಂದೊAದು ಪ್ರಭೇಧದ ಗಿಡಗಳನ್ನು ಹಾಕಿ, ಅಲ್ಲಿ ಮಾಡುವ ಧ್ಯಾನದ ಸ್ಥಿತಿಗಳನ್ನು ಅವಲೋಕನ ಮಾಡುವ ಹಾಗೆ ಗಿಡಗಳನ್ನು ಗುರುತು ಮಾಡಬೇಕು.
  16. ಎಲ್ಲಿಲ್ಲಿ ಸಾದ್ಯವೋ ಅಲ್ಲಲ್ಲಿ ಚಪ್ಪರದ ಬಳ್ಳಿಗಳು/ತರಕಾರಿಗಳ ಗಿಡಹಾಕಲು ಗುರುತು ಮಾಡಬೇಕು.
  17. ಹೂವಿನ ಗಿಡಗಳ ದಾಖಲೆ ರೀತಿ ಇರಬೇಕು. ಹಾಲಿ ಇರುವ ಗಿಡಗಳ ಪಟ್ಟಿ ಮಾಡುವುದು ಮತ್ತು ಹೊಸದಾಗಿ ಎಲ್ಲೆಲ್ಲಿ ಯಾವ ಗಿಡಹಾಕಬೇಕು, ಏಕೆ ಹಾಕಬೇಕು ಎಂಬ ಬಗ್ಗೆ ಮಾಹಿತಿ ವಿವರ.
  18. ಖಾಲಿ ನಿವೇಶನಗಳಲ್ಲಿ ಸಂಶೋಧನೆಗೆ ಎಲ್ಲಾ ವಿಧವಾದ ವಿವಿಧ ಜಾತಿಗಳ ನುಗ್ಗೆ ಗಿಡ ಹಾಕಲು ಮಾದರಿ ನಕ್ಷೆ ಸಿದ್ಧಪಡಿಸುವುದು.
  19. ಕ್ಲಬ್ ಹೌಸ್ ಮತ್ತು ಪಾರ್ಕಿಂಗ್‌ಗೆ ಬಿಟ್ಟಿರುವ ಜಮೀನನಲ್ಲಿ ಹಾಲಿ ಇರುವ ಗಿಡಗಳ ಪಟ್ಟಿ ಮಾಡುವುದು ಮತ್ತು ಹೊಸದಾಗಿ ಎಲ್ಲೆಲ್ಲಿ ಯಾವ ಗಿಡಹಾಕಬೇಕು, ಏಕೆ ಹಾಕಬೇಕು ಎಂಬ ಬಗ್ಗೆ ಮಾಹಿತಿ ವಿವರ.
  20. ಒಂದೊAದು ನಕ್ಷೆಯ ವಿವರವೂ ಪ್ರತ್ಯೇಕವಾಗಿ ಇರಬೇಕು. 1120 ಪ್ರಭೇಧಗಳು ಇರಬೇಕು, ಜಾಸ್ಥಿಯಾದರೆ ಆಗಲಿ, ಕಡಿಮೆ ಇರಬಾರದು.
  21. ಬೆಂಗಳೂರು ಮತ್ತು ಪುಣೆ ಹೈವೆಯಿಂದ ಶಕ್ತಿಪೀಠ ಕ್ಯಾಂಪಸ್‌ವರೆಗೆ ಸುಮಾರು ಒಂದು ಕೀಮೀ ಉದ್ದದ ಎರಡು ಕಡೆ ಹಾಲಿ ಇರುವ ಗಿಡಗಳ ಪಟ್ಟಿ ಮಾಡುವುದು ಮತ್ತು ಹೊಸದಾಗಿ ಎಲ್ಲೆಲ್ಲಿ ಯಾವ ಗಿಡಹಾಕಬೇಕು, ಏಕೆ ಹಾಕಬೇಕು ಎಂಬ ಬಗ್ಗೆ ಮಾಹಿತಿ ವಿವರ.
  22. ಬೆಂಗಳೂರು ಮತ್ತು ಪುಣೆ ಹೈವೆಯಲ್ಲಿರುವ ಕೆ.ಆರ್ ಹಳ್ಳಿ ಸರ್ಕಲ್‌ನಲ್ಲಿ ಶಕ್ತಿಪೀಠ ಕ್ಯಾಂಪಸ್ ಕಡೆ ತಿರುಗುವ ಕಡೆ ಹಾಲಿ ಇರುವ ಗಿಡಗಳ ಪಟ್ಟಿ ಮಾಡುವುದು ಮತ್ತು ಹೊಸದಾಗಿ ಎಲ್ಲೆಲ್ಲಿ ಯಾವ ಗಿಡಹಾಕಬೇಕು, ಏಕೆ ಹಾಕಬೇಕು ಎಂಬ ಬಗ್ಗೆ ಮಾಹಿತಿ ವಿವರ.

ವಿಶೇಷ ಸೂಚನೆ :

  • ನಕ್ಷೆ, ಗುರುತು ಮಾಡಿರುವ 108 ಶಕ್ತಿಪೀಠಗಳು, 12 ಜ್ಯೋತಿರ್ಲಿಂಗ, 3 ಸಾಯಿಬಾಬಾ ಮತ್ತು ವಿವಿಧ ನಿವೇಶನಗಳ ಜಿಐಎಸ್ ಆಧಾರಿತ ಮಾಹಿತಿಯನ್ನು ಸತ್ಯಾನಂದ್ ಎಸ್ ರಾಜ್ ರವರಿಂದ ಪಡೆದು ಅವರ ಜೊತೆ ಸ್ಥಳಗಳ ಗೊಂದಲ ಇದ್ದಲ್ಲಿ ಸಮಾಲೋಚನೆ ಮಾಡುವುದು.
  • ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸುಮಾರು 19 ಇಲಾಖೆಗಳ ಪಟ್ಟಿಯ ಆಧಾರದ ಮೇಲೆ ಆಯಾ ಇಲಾಖೆಗೆ 1120 ಕಳೆ-ಬೆಳೆಗಳ ನಾಲೇಡ್ಜ್ ಬ್ಯಾಂಕ್ ಮತ್ತು ಒಂದೇ ಕಡೆಯಲ್ಲಿ 1120 ಕಳೆ-ಬೆಳೆಗಳ ಪ್ರಾತ್ಯಾಕ್ಷಿಕೆಯ ಮೌಲ್ಯವರ್ಧಿತ ಉತ್ಪನ್ನಗಳು ಸೇರಿದಂತೆ ಪ್ರಸ್ತಾವನೆ ಸಿದ್ಧಪಡಿಸುವುದು.
  • 1120 ಪ್ರಭೇದಗಳ ಸಂಶೋಧನಾ ವರದಿ, ಇತಿಹಾಸ, ಪುರಾಣ, ಸರ್ವಧರ್ಮಗಳು/ಸರ್ವಜಾತಿಗಳು ಪೂಜಿಸುವ ಗಿಡಗಳ ಪದ್ಧತಿ, ನಂಬಿಕೆ, ಮೂಢನಂಬಿಕೆ, ವಿವಾಧಗಳು, ಯಾವುದೇ ಇದ್ದರೂ ಅವುಗಳ ಕಡತ ಸಂಗ್ರಹ ಮಾಡಬೇಕು, ಅವುಗಳು ಫಿಸಿಕಲ್, ಡಿಜಿಟಲ್ ಮತ್ತು ಜ್ಞಾನಿಗಳೊಂದಿಗೆ ಚರ್ಚಿಸಿ ರೇಕಾರ್ಡ್ (ಹ್ಯೂಮನ್ ಲೈಬ್ರರಿ) ಮಾಡುವುದು.
  • ನಿಮಗೆ ಅಗತ್ಯವೆನಿಸಿದ ಜ್ಞಾನಿಗಳ ಸೇವೆಯನ್ನು ಪಡೆಯುವ ಮಾಹಿತಿ ನೀಡುವುದು.
  • ಯಾವುದಾದರೂ ಅಂಶ ಕೈಬಿಟ್ಟಿದ್ಧಲ್ಲಿ ಅಥವಾ ರೀಪೀಟ್ ಆಗಿದ್ದಲ್ಲಿ ನನ್ನೊಂದಿಗೆ ಚರ್ಚಿಸಿ, ಸೇರ್ಪಡೆ ಮಾಡುವುದು.
  • ಸಕ್ಷಮ ಪ್ರಾಧಿಕಾರಿಗಳು ಅನುಮೋದನೆ ಆಗುವವರೆಗೂ ಹೊಣೆಗಾರಿಕೆ ಪಡೆಯಬೇಕು.
  • ಹಲವಾರು ತಜ್ಞರೊಂದಿಗೆ ಸಭೆ ಆಯೋಜಿಸ ಬೇಕಾಗುವುದು ಅಂತಹ ಸಭೆಗಳ, ಸಮಾವೇಶಗಳ ಪಟ್ಟಿಯನ್ನು ಮಾಡುವುದು.
  • ಎಲ್ಲವೂ ಡಿಜಿಟಲ್ ಮಯ ಆಗಿರಬೇಕು.
  • ನಿಮಗೆ ಯಾವುದೇ ಗೊಂದಲ ಇದ್ದರೂ ನನ್ನೊಂದಿಗೆ ಸಮಾಲೋಚನೆ ಮಾಡುವುದು.
  • ಕಾಲಮಿತಿ ಸಹಿತ ಪರಿಕಲ್ಪನಾ ವರದಿ ಸಿದ್ಧಪಡಿಸಿ, ಗಿಡಗಳ ಸರಬರಾಜು ಸೇರಿದಂತೆ ನೀವೂ ಕೈಗೊಳ್ಳುವ ಕೆಲಸಗಳಿಗೆ ಕೊಟೇಷನ್ ನೀಡಿ ಅನುಮೋದನೆ ಪಡೆಯುವುದು.

ಪಿಪಿಟಿ ಪ್ರದರ್ಶನದೊಂದಿಗೆ, ಅರ್ಜಿ ಸಲ್ಲಿಸಲು ದಿನಾಂಕ:31.01.2026 ಗಡುವು ನೀಡಲಾಗಿದೆ.

–              ಕುಂದರನಹಳ್ಳಿ ರಮೇಶ್ 98864477