23rd April 2024
Share

ದಿನಾಂಕ:03.01.2019 ರಂದು ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿ  ಹೆಲಿಕ್ಯಾಪ್ಟರ್ ಕಾರ್ಖಾನೆ   ಶಂಕುಸ್ಥಾಪನಾ ಮಹೋತ್ಸವದ ಆಹ್ವಾನಾ ಪತ್ರಿಕೆ ಈ ರೀತಿ ಇದೆ. ಯಾವುದೇ ವಿಚಾರಗಳ ಬಗ್ಗೆ ಜನತೆಗೆ ಪರಿಪೂರ್ಣವಾದ ಮಾಹಿತಿ ಅಗತ್ಯ ಕೇಂದ್ರ ಸರ್ಕಾರ ಈ ಬಗ್ಗೆ ಪಾರದರ್ಶಕತೆ ಪ್ರದರ್ಶನ ಅಗತ್ಯ.

ಹೆಲಿಪ್ಯಾಡ್ ಬಳಿ ಯಾರು ಹೋಗಬೇಕು ಎಂಬ ಬಗ್ಗೆ ರಾಜ್ಯ ಸರ್ಕಾರ ಪಟ್ಟಿ ಕಳುಹಿಸಿದರೂ ಅಂತಿಮ ತೀರ್ಮಾನ ಪಿಎಂಓ ಕಚೇರಿಯದ್ದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಎಲ್ಲಿಯಾದರೂ ಲಿಖಿತ ಮಾಹಿತಿ ಸಿಕ್ಕಲ್ಲಿ ಮಾತ್ರ ಖಚಿತವಾಗಿ ಹೇಳಬಹುದು.