30th September 2023
Share

 ಬೆಂಗಳೂರಿನ ಸ್ವಪ್ನ ಬುಕ್ ಸ್ಟಾಲ್‌ನಲ್ಲಿ ಶಕ್ತಿಪೀಠಗಳ ಪುಸ್ತಕಗಳನ್ನು ಹುಡುಕಾಟ ಮಾಡುವಾಗ ನನ್ನ ಕಣ್ಣಿಗೆ ಬಿದ್ದ 51  ಅಕ್ಷರ ಶಕ್ತಿಪೀಠ ಪುಸ್ತಕದಲ್ಲಿರುವ  ವಿಳಾಸವನ್ನು ಹುಡುಕಿಕೊಂಡು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್.ಕೆ. ಶೇಷಾದ್ರಿ ಅಯ್ಯರ್‌ರವರ ಮೊಮ್ಮಗನ ಪತ್ನಿಯಾದ ಶ್ರೀ ಮತಿ ಲಲಿತ ಶೇಷಾದ್ರಿರವರ ದಂಪತಿಗಳೊಂದಿಗೆ ಶಕ್ತಿಪೀಠಗಳ ಬಗ್ಗೆ ಸಮಾಲೋಚನೆ.

ಶ್ರೀ ಮತಿ ಲಲಿತ ಶೇಷಾದ್ರಿರವರು 108 ಶಕ್ತಿಪೀಠಗಳ ಪುಸ್ತಕವನ್ನು ಬರೆಯುವ ಚಿಂತನೆಯಲ್ಲಿದ್ದಾರೆ ಎಂಬ ಅಂಶವು ತಿಳಿಯಿತು.

ತಮಿಳು ನಾಡಿನ ಜಬ್ಬಲ್‌ಪುರ್ ಶ್ರೀ ನಾಗರಾಜ ಶರ್ಮರವರು ತಮಿಳಿನಲ್ಲಿ ಬರೆದಿರುವ 51 ಅಕ್ಷರ ಶಕ್ತಿಪೀಠ ಎಂಬ ಪುಸ್ತಕವನ್ನು ಕನಡಕ್ಕೆ ಅನುವಾದ ಮಾಡಿದ್ದಾರೆ.

About The Author