15th September 2024
Share

TUMAKURU: SHAKTHI PEETA FOUNDATION

ಭಾರತ ದೇಶದ, ಕರ್ನಾಟಕ ರಾಜ್ಯದ, ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು, ಜವಗೊಂಡನಹಳ್ಳಿ(ಜೆಜಿ ಹಳ್ಳಿ)  ಹೋಬಳಿ, ಕೆ.ಆರ್.ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಬಗ್ಗನಡು ಕಾವಲ್‌ನಲ್ಲಿ ಅಂದರೆ ಚನ್ನೈ- ಬೆಂಗಳೂರು-ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್ ಹಾಗೂ ಬೆಂಗಳೂರು-ಮುಂಬೈ ಎಕನಾಮಿಕ್ ಕಾರಿಡಾರ್‌ಗೆ ಸುಮಾರು 900 ಮೀಟರ್ ದೂರದಲ್ಲಿ  ಸುಮಾರು 30 ಎಕರೆ ಜಮೀನಿನ ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿಪೀಠ ಕ್ಯಾಂಪಸ್‌ನಲ್ಲಿ ವಿವಿಧ ಜಾತಿಯ ಯಾವ ಗಿಡ/ಸಸ್ಯಗಳನ್ನು ಎಲ್ಲಿ ನೆಡಬೇಕು/ ಭಾರತದ ಪುರಾಣಗಳ ಪ್ರಕಾರ, ಶಾಸ್ರ್ತೋಕ್ತವಾಗಿ, ನಿಯಮ ಅನುಸರಣೆ, ಹಿಂದೂ ಪರಂಪರೆಯ ಪ್ರಕಾರ ಯಾವ ಗಿಡಗಳನ್ನು ನೆಡಬಹುದಾಗಿದೆ. ಎಂಬ ಬಗ್ಗೆ ತಮ್ಮ ಅಮೂಲ್ಯವಾದ ಸಲಹೆ ನೀಡಲು ಮನವಿ.

ಶ್ರೀ ಟಿ.ಆರ್.ರಘೋತ್ತಮರಾವ್‌ರವರ ಜೊತೆ ಸಮಾಲೋಚನೆ ಮಾಡಿದ ಪ್ರಕಾರ ಕರುಡು ಪ್ರತಿ ಸಿದ್ಧಪಡಿಸಲಾಗಿದೆ.