7th December 2023
Share

TUMAKURU: SHAKTHIPEETA FOUNDATION

 ತುಮಕೂರು ಜಿಲ್ಲೆಯ, ಕೊರಟಗೆರೆ ತಾಲ್ಲೂಕು, ಸಿದ್ಧರ ಬೆಟ್ಟದಲ್ಲಿರುವ ಕೃಷ್ಣಾ, ಕಾವೇರಿ ಮತ್ತು ಪೆನ್ನಾರ್ ಮೀಟಿಂಗ್ ಪಾಯಿಂಟ್‌ನತ್ತ ರಾಜ್ಯದ ಬಹುತೇಕ ಜನರ ಗಮನ ಹರಿಸಿದ್ದಾರೆ. ಪ್ರಸ್ತುತ ಈ ಜಾಗವನ್ನು ಇದೂವರೆಗೂ ಯಾರು ಗುರುತಿಸಿಲ್ಲ. ಈ ಸ್ಥಳವನ್ನು ಪತ್ತೆಹಚ್ಚಿ ಯಾರು ಮೊದಲು ಗುರುತು ಮಾಡುತ್ತಾರೆ ಕಾದು ನೋಡಬೇಕು.

 ತುಮಕೂರಿನ ಸ್ಪೆಕ್ಟ್ರಾ ಅಸೋಯೇಷನ್‌ನ ಶ್ರೀ ಸತ್ಯಾನಂದ್‌ರವರು ಗುರುತು ಮಾಡಿರುವ ಪ್ರಕಾರ ನಕ್ಷೆಯಲ್ಲಿದೆ. ಇಲ್ಲೆಗೆ ಹೋಗಲು ಬಹುಷಃ ದಾರಿ ಮಾಡಬೇಕಾಗ ಬಹುದು. ಬೆಟ್ಟಗುಡ್ಡಗಳ ಮಧ್ಯೆ, ಬೇಲಿ ಪೊದೆಗಳಲ್ಲಿ ಹುಡುಕ ಬೇಕಿದೆ. ಅರಣ್ಯ ಇಲಾಖೆ ಇತ್ತ ಗಮನಹರಿಸುವುದು ಸೂಕ್ತವಾಗಿದೆ.

ಸಿದ್ಧರಬೆಟ್ಟ ವಿಷನ್ ಗ್ರೂಪ್‌ಗೆ ಇನ್ನೂ ಮೂವರ ಸೇರ್ಪಡೆ,

ಶೀಘ್ರದಲ್ಲಿ ವಿಷನ್ ಗ್ರೂಪ್ ಗೆ ಚಾಲನೆ ನೀಡಲು ವಕೀಲರಾದ ಶ್ರೀ ಲೋಕೇಶ್‌ರವರು ವಿಶೇಷ ಆಸಕ್ತಿ ವಹಿಸಿದ್ದಾರೆ. 

ಪ್ರತಷ್ಠಿತ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹರ್ಷ.ಟಿ 

ಚನ್ನೈನಲ್ಲಿ ಬಿಇ ಇಸಿಇ ವಿದ್ಯಾರ್ಥಿ ಕು.ಕೃತಿಕಾ

ಪ್ರತಷ್ಠಿತ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರೋಹಿತ್   

About The Author