9th October 2024
Share

TUMAKURU:SHAKTHIPEETA FOUNDATION

ಉದ್ಯೋಗ ಆಕಾಂಕ್ಷಿಗಳು, ಫೆಬ್ರವರಿ 5 ರಂದು ತುಮಕೂರಿನಲ್ಲಿ ನಡೆಯುವ ಉದ್ಯೋಗ ಮೇಳಕ್ಕೆ ಬನ್ನಿ, ಬೆಂಗಳೂರಿನ ಮತ್ತು ತುಮಕೂರಿನ ವಿವಿಧ ಕಂಪನಿಗಳು ನಿಮ್ಮ ಪ್ರತಿಭೆ ನೋಡಿ ಆಯ್ಕೆ ಮಾಡಿಕೊಳ್ಳಲಿವೆ. ಇದು ತುಮಕೂರಿನ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಕರೆಯೋಲೆ.