22nd December 2024
Share

Delhi:Shakthipeeta foundation

23.03.2021 ರಂದು ಕೇಂದ್ರ ಸರ್ಕಾರದ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಹೊಸ ನ್ಯಾಷನಲ್ ವಾಟರ್ ಪಾಲಿಸಿ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮನವಿ.

ಈ ಸಮಿತಿಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ಶ್ರೀ ಜಿ ಎಸ್ ಬಸವರಾಜ್ ರವರು ಸದಸ್ಯರಾಗಿದ್ದಾರೆ.

ತಮ್ಮ ಉತ್ತಮ ಸಲಹೆಗಳನ್ನು /ಅಭಿಪ್ರಾಯಗಳನ್ನು ಸಭೆಯಲ್ಲಿ ಮಂಡಿಸಲು ಸುವರ್ಣ ಅವಕಾಶ ಆಸಕ್ತರು ಬಳಸಿಕೊಳ್ಳಲು ಕೋರಿದೆ .