15th September 2024
Share

TUMAKURU:SHAKTHIPEETA FOUNDATION

ಕೊರೊನಾ ಅಬ್ಬರದ ನಡುವೆ ದೇಶದ 4700 ನಗರ ಸ್ಥಳೀಯ ಸಂಸ್ಥೆಗಳಿಗೆ ಅನೂಕೂಲವಾಗುವ ಸ್ವಚ್ಚ ಭಾರತ್ ಮಿಷನ್ ಅರ್ಬನ್.2 ಮತ್ತು ಅಮೃತ್.2 ಯೋಜನೆಗೆ ಪ್ರಧಾನಿ ಶ್ರೀ ನರೇಂದ್ರಮೋದಿಯವರು ನಾಳೆ (01.10.2021)ನವದೆಹಲಿಯಲ್ಲಿ ಚಾಲನೆ ನೀಡಲಿದ್ದಾರಂತೆ.

ನಮ್ಮ ರಾಜ್ಯದ ಹಲವಾರು ನಗರಗಳಿಗೆ ಮತ್ತು ತುಮಕೂರು ಜಿಲ್ಲೆಯ 11 ನಗರಗಳಿಗೂ ಏನಾದರೂ ಗಿಪ್ಟ್ ನೀಡಲಿದ್ದಾರೆಯೇ ಎಂಬ ಕೂತುಹಲವಿದೆ.

ರಾಜ್ಯ ಸರ್ಕಾರವೇ ನಗರಗಳ ಪಟ್ಟಿ ನೀಡಬೇಕೆ ಅಥವಾ ಕೇಂದ್ರ ಸರ್ಕಾರವೇ ಘೋಷಣೆ ಮಾಡಲಿದಯೇ ಎಂಬ ಕಾತುರ ಇದೆ.