21st January 2025
Share

TUMAKURU:SHAKTHIPEETA FOUNDATION

ಇದೂವರೆಗೂ ಶಕ್ತಿಪೀಠ ಕ್ಯಾಂಪಸ್ ನಲ್ಲಿ ಒಂದು ಗರುಡ ಮಾತ್ರ ತೆಂಗಿನ ಮರದ ಮೇಲೆ ಕುಳಿತು ಕೊಂಡಿತ್ತು. ಇಂದು (03.11.2021) ಎರಡು ಗರುಡಗಳು ಬಂದು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕುಳಿತು ಕೊಂಡಿದ್ದು ಶ್ರೀ ರಾಜೇಶ್ ರವರು ಮತ್ತು ಶ್ರೀ ಸುನಿಲ್ ರವರು ದೂರದಿಂದ ಮೊಬೈಲ್ ನಲ್ಲಿ ಸೆರೆ ಹಿಡಿದರು.

ಎರಡು ಗರುಡಗಳು ಕ್ಯಾಂಪಸ್ ಗೆ ಬಂದು ಬಹಳ ದಿನ ಹಾರಾಡಿಕೊಂಡು ಹೋಗುತ್ತಿದ್ದವು, ಇದೂವರೆಗೂ ಕುಳಿತು ಕೊಂಡಿರಲಿಲ್ಲ ಇಂದು ಕುಳಿತು ಕೊಂಡಿದ್ದು ವಿಶೇಷವಾಗಿತ್ತು.