TUMAKURU:SHAKTHIPEETA FOUNDATION
ತುಮಕೂರು ಜಿಲ್ಲೆಯ ಮತ್ತು ಕರ್ನಾಟಕ ರಾಜ್ಯದ ಜಲಶಕ್ತಿ ಯೋಜನೆಗಳ ಬಗ್ಗೆ ಕೇಂದ್ರ ಜಲಶಕ್ತಿ ಸಚಿವಾಲಯದ ಜಂಟಿ ಕಾರ್ಯದರ್ಶಿಯವರಾದ ಶ್ರೀ ಸುಬೋಧ್ ಯಾದವ್ ರವರೊಂದಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಮಾಲೋಚನೆ ನಡೆಸಿದರು.
- ಭಧ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ
- ಎತ್ತಿನ ಹೊಳೆ ರಾಷ್ಟ್ರೀಯ ಯೋಜನೆ
- ಬೇಡ್ತಿ-ವರದಾ ನದಿ ಜೋಡಣೆ.
- ತುಮಕೂರು ಜಿಲ್ಲೆಯ ಕೆರೆಗಳಿಗೆ ನದಿ ನೀರಿನ ಯೋಜನೆ.
- ಸಣ್ಣ ನೀರಾವರಿ ಇಲಾಖೆಯ ಪ್ರಸ್ತಾವನೆ.
- ಹೇಮಾವತಿ ಮೈಕ್ರೋ ಇರ್ರಿಗೇಷನ್.
- ಕೆರೆಗಳಿಗೆ ಯುಜಿಡಿ ನೀರು.
- ಮೇಕೆದಾಟು ಯೋಜನೆ.
- ರಾಜ್ಯದ ನದಿ ಜೋಡಣೆ ಯೋಜನೆಗಳು.
- ಕೇಂದ್ರ ಸರ್ಕಾರದ ನದಿ ಜೋಡಣೆ ಯೋಜನೆಯಿಂದ ರಾಜ್ಯದ ಪಾಲಿನ ನೀರಿನ ಅಲೋಕೇಷನ್.
- ಜಲಜೀವನ್ ಮಿಷನ್ ಕಾರಿಡಾರ್ ಯೋಜನೆ.
- ಎನ್.ಐ.ಪಿ ಯೋಜನೆಗಳು.
ಇತ್ಯಾದಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು.