22nd December 2024
Share
G.S.BASVARAJ. PANKAJKUMAR, T.R.RAGHOTTHAMARAO & KUNDARANHALLI RAMESH

TUMKURU:SHAKTHIPEETA FOUNDATION

ತುಮಕೂರು ಲೋಕಸಭಾ ಸದಸ್ಯ ಹಾಗೂ ಕೇಂದ್ರ ಜಲಶಕ್ತಿ ಸಚಿವಾಲಯದ ಸಮಿತಿ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ದಿನಾಂಕ:23.12.2021 ರಂದು ದೆಹಲಿಯಲ್ಲಿ  ಕೇಂದ್ರ ಜಲಶಕ್ತಿ ಕಾರ್ಯದರ್ಶಿ ಶ್ರೀ ಪಂಕಜ್ ಕುಮಾರ್ ರವರೊಂದಿಗೆ ರಾಜ್ಯದ ನೀರಾವರಿ ಅಭಿವೃದ್ಧಿ ಯೋಜನೆಗಳ ಬಗ್ಗೆ ಸುಧೀರ್ಘವಾಗಿ ಸಮಾಲೋಚನೆ ನಡೆಸಿದರು.

2019 ರಿಂದ ಈವರೆಗಿನ ಎಲ್ಲಾ ಪತ್ರವ್ಯವಹಾರಗಳ ಬಗ್ಗೆ ಹಲವಾರು ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಚರ್ಚೆ ಫಲಪ್ರದವಾಗಿತ್ತು.