24th April 2024
Share

TUMAKURU:SHAKTHIPEETA FOUNDATION

ಬೆಂಗಳೂರಿನ ಹೈಕೋರ್ಟ್ ಆವರಣದಲ್ಲಿರುವ ಹೈಕೋರ್ಟ್ ಮ್ಯೂಸಿಯಂ ಗೆ ದಿನಾಂಕ: 21.03.2022 ರಂದು ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡುವ ಯೋಜನೆಗೆ ಚಾಲನೆ ನೀಡಲಾಯಿತು.ಜೊತೆಯಲ್ಲಿ ಸಂಶೋಧಕ ಶ್ರೀ ಪ್ರಮೋದ್ ಇದ್ದರು.

ದೇಶದ ಹಲವಾರು ಮ್ಯೂಸಿಯಂ ಗಳಿಗೆ ಭೇಟಿ ನೀಡಿ ಮೌಲ್ಯಮಾಪನ ವರದಿ ಸಿದ್ಧಪಡಿ ಸುವ ಮ್ಯೂಸಿಯಂಗಳ ಯಾತ್ರೆ ಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.