9th October 2024
Share

TUMAKURU:SHAKTHIPEETA FOUNDATION

ರಾಜ್ಯದ 31 ಜಿಲ್ಲೆಗಳ ಜಿಲ್ಲಾ ಮಟ್ಟದ ದಿಶಾ ಸಮಿತಿಗಳ ಕೆಳಕಂಡ ಅಂಶಗಳ ಅಧ್ಯಯನ ವರದಿ ನೀಡಲು ಪ್ರವಾಸ ಮಾಡಲಾಗುವುದು. ಈ ಪ್ರವಾಸದಲ್ಲಿ ಕೆಳಕಂಡ ಅಂಶಗಳ ವರದಿ ಸಂಗ್ರಹ ಮಾಡಲಾಗುವುದು.

  1. ಪೂರ್ಣ ಪ್ರಮಾಣದ ಜಿಲ್ಲಾ ಮಟ್ಟದ ದಿಶಾ ಸಮಿತಿ ರಚಿಸಲಾಗಿದಿಯೇ?
  2. ಕನಿಷ್ಠ ವಾರ್ಷಿಕ ನಾಲ್ಕು ಸಭೆ ನಡೆಸಲು ಏಕೆ ಸಾಧ್ಯಾವಾಗಿಲ್ಲ.
  3. ಆಯಾ ಜಿಲ್ಲೆಯಲ್ಲಿ ಎಲ್ಲಾ ಕೆಲಸಗಳು  ಸಮರ್ಪಕವಾಗಿ ನಡೆದಿವಿಯೇ? ಯಾವುದಾದರೂ ಯೋಜನೆಗಳ ತನಿಖೆಗೆ ಶಿಫಾರಸ್ಸು ಮಾಡಲಾಗಿದಿಯೇ?
  4. ಆಯಾ ಜಿಲ್ಲೆಯಲ್ಲಿ ಇಲಾಖಾವಾರು, ಯೋಜನಾವಾರು ಎಷ್ಟು ಕೋಟಿ ಮೊತ್ತದ ಕೇಂದ್ರ ಸರ್ಕಾರದ ಕಾಮಗಾರಿಗಳು ನಡೆಯುತ್ತಿವೆ.
  5. ಕೇಂದ್ರ ಸರ್ಕಾರದಲ್ಲಿ ನನೆಗುದಿಗೆ ಬಿದ್ದಿರುವ ಯೋಜನೆಗಳ ಮಾಹಿತಿ.
  6. ಕೇಂದ್ರ ಸರ್ಕಾರದಿಂದ ಬರ ಬೇಕಾಗಿರುವ ಬಾಕಿ ಹಣಗಳ ಮಾಹಿತಿ.
  7. ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಗೆ ಯುಸಿ ಸಲ್ಲಿರುವ ಬಗ್ಗೆ ಮಾಹಿತಿ.
  8. ಕೇಂದ್ರ ಸರ್ಕಾರಕ್ಕೆ ಮಂಜೂರಾತಿಗಾಗಿ ಸಲ್ಲಿಸಿರುವ ಹೊಸ ಪ್ರಸ್ತಾವನೆಗಳ ಮಾಹಿತಿ.
  9. ಜಿಲ್ಲಾ ಮಟ್ಟದ ದಿಶಾ ಸಮಿತಿಗೆ ಸದಸ್ಯರ ಹಾಜರಾತಿ ಮಾಹಿತಿ.