TUMAKURU:SHAKTHIPEETA FOUNDATION
ರಾಜ್ಯದ 31 ಜಿಲ್ಲೆಗಳ ಜಿಲ್ಲಾ ಮಟ್ಟದ ದಿಶಾ ಸಮಿತಿಗಳ ಕೆಳಕಂಡ ಅಂಶಗಳ ಅಧ್ಯಯನ ವರದಿ ನೀಡಲು ಪ್ರವಾಸ ಮಾಡಲಾಗುವುದು. ಈ ಪ್ರವಾಸದಲ್ಲಿ ಕೆಳಕಂಡ ಅಂಶಗಳ ವರದಿ ಸಂಗ್ರಹ ಮಾಡಲಾಗುವುದು.
- ಪೂರ್ಣ ಪ್ರಮಾಣದ ಜಿಲ್ಲಾ ಮಟ್ಟದ ದಿಶಾ ಸಮಿತಿ ರಚಿಸಲಾಗಿದಿಯೇ?
- ಕನಿಷ್ಠ ವಾರ್ಷಿಕ ನಾಲ್ಕು ಸಭೆ ನಡೆಸಲು ಏಕೆ ಸಾಧ್ಯಾವಾಗಿಲ್ಲ.
- ಆಯಾ ಜಿಲ್ಲೆಯಲ್ಲಿ ಎಲ್ಲಾ ಕೆಲಸಗಳು ಸಮರ್ಪಕವಾಗಿ ನಡೆದಿವಿಯೇ? ಯಾವುದಾದರೂ ಯೋಜನೆಗಳ ತನಿಖೆಗೆ ಶಿಫಾರಸ್ಸು ಮಾಡಲಾಗಿದಿಯೇ?
- ಆಯಾ ಜಿಲ್ಲೆಯಲ್ಲಿ ಇಲಾಖಾವಾರು, ಯೋಜನಾವಾರು ಎಷ್ಟು ಕೋಟಿ ಮೊತ್ತದ ಕೇಂದ್ರ ಸರ್ಕಾರದ ಕಾಮಗಾರಿಗಳು ನಡೆಯುತ್ತಿವೆ.
- ಕೇಂದ್ರ ಸರ್ಕಾರದಲ್ಲಿ ನನೆಗುದಿಗೆ ಬಿದ್ದಿರುವ ಯೋಜನೆಗಳ ಮಾಹಿತಿ.
- ಕೇಂದ್ರ ಸರ್ಕಾರದಿಂದ ಬರ ಬೇಕಾಗಿರುವ ಬಾಕಿ ಹಣಗಳ ಮಾಹಿತಿ.
- ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಗೆ ಯುಸಿ ಸಲ್ಲಿರುವ ಬಗ್ಗೆ ಮಾಹಿತಿ.
- ಕೇಂದ್ರ ಸರ್ಕಾರಕ್ಕೆ ಮಂಜೂರಾತಿಗಾಗಿ ಸಲ್ಲಿಸಿರುವ ಹೊಸ ಪ್ರಸ್ತಾವನೆಗಳ ಮಾಹಿತಿ.
- ಜಿಲ್ಲಾ ಮಟ್ಟದ ದಿಶಾ ಸಮಿತಿಗೆ ಸದಸ್ಯರ ಹಾಜರಾತಿ ಮಾಹಿತಿ.