24th April 2024
Share

TUMAKURUR:SHAKTHIPEETA FOUNDATION

ಕೇಂದ್ರ ಸರ್ಕಾರ ರೂಪಿಸುತ್ತಿರುವ ಗೋದಾವರಿ- ಕಾವೇರಿ ನದಿಜೋಡಣೆ: ಒಂದನೇ ಹಂತದ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಕೇವಲ 9.8 ಟಿ.ಎಂ.ಸಿ.ಅಡಿ ನೀರಂತೆ, ತೆಲಂಗಾಣಕ್ಕೆ 42.06 ಟಿ.ಎಂ.ಸಿ.ಅಡಿ ನೀರಂತೆ, ಆಂದ್ರಕ್ಕೆ 41.80 ಟಿ.ಎಂ.ಸಿ.ಅಡಿ ನೀರಂತೆ, ತಮಿಳುನಾಡಿಗೆ 38.60ಟಿ.ಎಂ.ಸಿ.ಅಡಿ ನೀರಂತೆ ಮತ್ತು ಪಾಂಡಿಚೇರಿಗೆ 2.20 ಟಿ.ಎಂ.ಸಿ.ಅಡಿ ನೀರಂತೆ,

ಈ ಬಗ್ಗೆ ಚರ್ಚಿಸಲು ದಿನಾಂಕ:18.10.2022 ರಂದು ಬೆಂಗಳೂರಿನ ವಿಧಾನ ಸೌಧದಲ್ಲಿ NATIONAL WATER DEVELOPMENT AGENCY ಸಭೆ ನಡೆಯಲಿದೆ. ಕರ್ನಾಟಕ ರಾಜ್ಯದ ನೀರಾವರಿ ತಜ್ಞರೇ ತಮ್ಮ ಅಭಿಪ್ರಾಯ ತಿಳಿಸುವಿರಾ?