22nd December 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್‍ರವರೊಂದಿಗೆ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಈ ಕೆಳಕಂಡ ವಿಷಯಗಳ ಬಗ್ಗೆ ಚರ್ಚಿಸಲು ದಿನಾಂಕ:27.12.2022 ರೊಂದು 11 ಗಂಟೆಯಿಂದ 12 ಗಂಟೆಯೊಳಗೆ ಭೇಟಿ ನೀಡಲಿದ್ದಾರೆ. ಇತರೆ ಯಾವುದಾದರೂ ಸರ್ಕಾರಿ ಯೋಜನೆಗಳಿಗೆ ಜಮೀನು ಅಗತ್ಯವಿದ್ದಲ್ಲಿ ಆಸಕ್ತರು ಸಂಪರ್ಕಿಸ ಬಹುದಾಗಿದೆ.

  1. ತುಮಕೂರು ಏರ್ ಪೋರ್ಟ್ ಜಮೀನು.
  2. ಗುಬ್ಬಿ ತಾಲ್ಲೋಕು ಬಿದರೆಹಳ್ಳಕಾವಲ್‍ನಲ್ಲಿ ಕೆ.ಎಸ್.ಆರ್.ಪಿ ರವರಿಗೆ ಜಮೀನು ಮಂಜೂರು.
  3. ತುಮಕೂರು ಸುತ್ತಮುತ್ತ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಲಾಗ್ರಾಮಕ್ಕೆ ಜಮೀನು.
  4. ತುಮಕೂರು ನಗರದಲ್ಲಿ ನಿವೃತ್ತ ನೌಕರರ ಸಂಘಕ್ಕೆ ನಿವೇಶನ.
  5. ತುಮಕೂರು ಸುತ್ತಮುತ್ತ ವೈಜ್ಞಾನಿಕ ಪರಿಷತ್‍ಗೆ ಜಮೀನು.
  6. ತುಮಕೂರು ಸುತ್ತಮುತ್ತ ಪಿಪಿಪಿ ಮಾದರಿಯಲ್ಲಿ ಇಕೋ ರೆಸಾರ್ಟ್‍ಗೆ ಜಮೀನು.
  7. ತುಮಕೂರು ಸುತ್ತಮುತ್ತ ಪಿಪಿಪಿ ಮಾದರಿಯಲ್ಲಿ ಕ್ರಿಕೇಟ್ ಕ್ರೀಡಾಂಗಣಕ್ಕೆ ಜಮೀನು.
  8. ತುಮಕೂರು ಸುತ್ತಮುತ್ತ ಜಯದೇವ ಆಸ್ಪತ್ರೆಗೆ ಜಮೀನು.
  9. ತುಮಕೂರು ಸುತ್ತಮುತ್ತ ಮೆಡಿಕಲ್ ಪಿಜಿ ಹಾಸ್ಟೆಲ್‍ಗೆ ಜಮೀನು.
  10. ತುಮಕೂರು ಸುತ್ತಮುತ್ತ ಇ.ಎಸ್.ಐ ಆಸ್ಪತ್ರೆಗೆ ಜಮೀನು.
  11. ತುಮಕೂರು ಸುತ್ತಮುತ್ತ ಸರ್ಕಾರಿ ಹಾಸ್ಟಲ್‍ಗಳಿಗೆ ಜಮೀನು.
  12. ತುಮಕೂರು ನಗರದಲ್ಲಿ ಪ್ರವಾಸೋದ್ಯಮ ಇಲಾಖೆಗೆ ನಿವೇಶನ.
  13. ತುಮಕೂರು ನಗರದಲ್ಲಿ ಗ್ರಾಮಾಂತರ ಸಬ್ ರಿಜಸ್ಟಾರ್ ಕಚೇರಿಗೆ ನಿವೇಶನ.
  14. ತುಮಕೂರು ನಗರದಲ್ಲಿ ಜಿಲ್ಲಾಧಿಕಾರಿಗಳ ಸಂಕಿರಣ.
  15. ತುಮಕೂರು ಸುತ್ತಮುತ್ತ ಸರ್ಕಾರಿ ಕಚೇರಿಗಳ ಸಂಕಿರಣಕ್ಕೆ ಜಮೀನು.
  16. ತುಮಕೂರು ಜಿಲ್ಲೆ ಶಾಸನಗಳ ಸಂರಕ್ಷಣೆ ಹಾಗೂ ಹೆರಿಟೇಜ್ ಪಾರ್ಕ್ ನಿರ್ಮಾಣಕ್ಕೆ ಜಮೀನು.
  17. ತುಮಕೂರು ಜಿಲ್ಲೆಯ ಕ್ರಷರ್ ಮಾಲೀಕರು ಗಿಡಹಾಕುವ ಜಮೀನು ನಿಗದಿ.
  18. ತುಮಕೂರು ನಗರದಲ್ಲಿ ಪಿಪಿಪಿ ಯೋಜನೆಯಡಿ ಹಸಿರು ತುಮಕೂರು ಯೋಜನೆ ಜಾರಿ.
  19. ವಸಂತ ನರಸಾಪುರದಲ್ಲಿ ಪಿಪಿಪಿ ಯೋಜನೆಯಡಿ ಹಸಿರು ತುಮಕೂರು ಯೋಜನೆ ಜಾರಿ.
  20. ತುಮಕೂರು ನಗರದ 31 ನೇ ವಾರ್ಡ್‍ನ, ಜಯನಗರ ಪೂರ್ವದಲ್ಲಿರುವ ಪಾರ್ಕ್‍ನಲ್ಲಿ ಗ್ರೀನ್ ಆಡಿಟ್ ಕೇಂದ್ರಕ್ಕೆ ಅನುಮತಿ ನೀಡುವ ಬಗ್ಗೆ.
  21. ತುಮಕೂರು ಮಹಾನಗರ ಪಾಲೀಕೆಯ ಸುತ್ತ 10 ಕೀಮೀ ಸರ್ಕಾರಿ ಜಮೀನು ಗುರುತಿಸುವುದು.
  22. ಎಂ.ಯು.ಎಸ್.ಎಸ್ ಹಾಗೂ ರೀಸಿವಿಂಗ್ ಸ್ಟೇಷನ್ ಗಳಿಗೆ ಜಮೀನು.
  23. ತುಮಕೂರು ಜಿಲ್ಲಾಧ್ಯಂತ ಎಂ.ಯು.ಎಸ್.ಎಸ್.ವಾರು ಸೋಲಾರ್ ಪಾರ್ಕ್‍ಗೆ ಜಮೀನು.
  24. ತುಮಕೂರು ನಗರದಲ್ಲಿ ಎಂ.ಎಸ್.ಎಂ.ಇ ಟೆಕ್ನಾಲಜಿ ಸೆಂಟರ್ ಕಟ್ಟಡ.
  25. ತುಮಕೂರು ಮಹಾನಗರ ಪಾಲಿಕೆಯ ಕರಾಬುಹಳ್ಳಗಳ ಯೋಜನೆ ಸಮೀಕ್ಷೆಗೆ ತುಮಕೂರು ನಗರದ ಬೇಸ್ ಮ್ಯಾಪ್ ಅನ್ನು ತುಮಕೂರು ಸ್ಮಾರ್ಟ್ ಸಿಟಿಯಿಂದ ಪಾಲಿಕೆಗೆ ನೀಡುವ ಬಗ್ಗೆ.
  26. ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಡಾವಣೆಗಳ ನಕ್ಷೆ ಸಮೀಕ್ಷೆಗೆ ತುಮಕೂರು ನಗರದ ಬೇಸ್ ಮ್ಯಾಪ್ ಅನ್ನು ತುಮಕೂರು ಸ್ಮಾರ್ಟ್ ಸಿಟಿಯಿಂದ ಪಾಲಿಕೆಗೆ ನೀಡುವ ಬಗ್ಗೆ.
  27. ಗುಬ್ಬಿ ತಾಲ್ಲೊಕು ಕುಂದರನಹಳ್ಳಿ ಪವಿತ್ರವನದ ಬಗ್ಗೆ.
  28. ಗುಬ್ಬಿ ತಾಲ್ಲೊಕು ಕುಂದರನಹಳ್ಳಿ ಪಿಎಂಜಿಎಸ್‍ವೈ ರಸ್ತೆ  ಬಗ್ಗೆ.
  29. ಗುಬ್ಬಿ ತಾಲ್ಲೊಕು ಸೋಪನಹಳ್ಳಿ ಕೆರೆ ಕೋಡಿ ಕರಾಬುಹಳ್ಳ ಒತ್ತುವರಿ ತೆರವುÀ ಬಗ್ಗೆ.
  30. ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಹಾಗೂ ಮಹಿಳಾ ಪದವಿ ಕಾಲೇಜು ಕಟ್ಟಡದ ಸಮಸ್ಯೆ ಬಗ್ಗೆ.