3rd February 2025
Share

TUMAKURU:SHAKTHIPEETA FOUNDATION

ತುಮಕೂರು ನಗರದ ಕುಣಿಗಲ್ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರಲ್ಲಿ ದಿನಾಂಕ:03.01.2023 ನೇ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಎಸ್.ಎಂ.ಕೃಷ್ಣರವರಿಗೆ ನಾಗರೀಕ ಸನ್ಮಾನ ಮಾಡವ ಸಂಭಂದ ಪ್ರಥಮ ಪೂರ್ವಭಾವಿ ಸಭೆ ಕರೆಯಲಾಗಿದೆ, ಆಸಕ್ತರು ಭಾಗವಹಿಸಲು ಕೋರಿದೆ.

ಸಭೆಯಲ್ಲಿ ಕೆಳಕಂಡ ವಿಚಾರಗಳ ಬಗ್ಗೆ ಚರ್ಚಿಸಲಾಗುವುದು.

  1. ಶ್ರೀ ಎಸ್.ಎಂ.ಕೃಷ್ಣ ರವರಿಗೆ ನಾಗರೀಕ ಸನ್ಮಾನ
  2. ಐಟಿ-ಬಿಟಿ ಕಿಂಗ್ ಶ್ರೀ ಎಸ್.ಎಂ.ಕೃಷ್ಣ ರವರಿಗೆ ನಾಗರೀಕ ಬಿರುದು.
  3. ಶ್ರೀ ಜಿ.ಎಸ್.ಬಸವರಾಜ್ ರವರ ಅಭಿನಂದನಾ ಗ್ರಂಥ.
  4. ವಿÀವಿಧ ಉಪಸಮಿತಿಗಳ ರಚನೆ.
  5. ಸಮಾರಂಭದ ರೂಪುರೇಷೆಗಳು.

ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸಭೆಗೆ ಹಾಜರಾಗಲು ಮೂಲಕ ಮನವಿ.