9th October 2024
Share

TUMAKURU: SHAKTHIPEETA FOUNDATION

ಇ ಪೇಪರ್ ಶಕ್ತಿಪೀಠ ನಿಮಗಿದೋ ಗೊತ್ತೆ? ನಂತರ, ಶಕ್ತಿಪೀಠ ಫೌಂಡೇಷನ್ ಯೂ ಟ್ಯೂಬ್ ಚಾನಲ್ ಪ್ರಾರಂಭಿಸಲು ಸಿದ್ಧತೆ ಆರಂಭವಾಗಿದೆ. ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿ ಇರುವವರು ಸಂಪರ್ಕಿಸಲು ಕೋರಿದೆ.

ಅಭಿವೃದ್ಧಿ ಪೀಠ, ಜಲಪೀಠ ಮತ್ತು ಶಕ್ತಿಪೀಠಗಳ ರೂಪುರೇಷೆಗಳ 365 ಎಪಿಸೋಡ್‍ಗಳನ್ನು ಪ್ರಾರಂಭ ಮಾಡಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪ್ರಸ್ತಾವನೆ ಸಲ್ಲಿಸಬೇಕಿದೆ. ವಿಶ್ವದ 108 ಶಕ್ತಿಪೀಠಗಳ ಸಂಶೋಧನೆಯೂ ಪ್ರಮುಖ  ಎಪಿಸೋಡ್ ಆಗಲಿವೆ. ವಿಶ್ವದ 7 ದೇಶಗಳಲ್ಲಿರುವ 108 ಶಕ್ತಿಪೀಠಗಳ ಸ್ಥಳಗಳಿಗೂ ಭೇಟಿ ನೀಡಬೇಕಿದೆ. ಸಾಹಸಿಗಳ ತಂಡದ ಅವಶ್ಯಕತೆಯೂ ಇದೆ.

ಹೊಸದಾಗಿ ನಿರ್ಮಾಣವಾಗುತ್ತಿರುವ ಶಕ್ತಿಭವನ’ದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳ ಮಾಸ್ಟರ್ ಪ್ಲಾನ್ ಸಹ ಆಗಬೇಕಿದೆ. ಸಮಯ ನಿಗದಿ ಮಾಡಿಕೊಂಡು ನೇರವಾಗಿ ಸಂಪರ್ಕ ಮಾಡಬಹುದು.