26th July 2024
Share

TUMAKURU:SHAKTHIPEETA FOUNDATION

ದಿನಾಂಕ:01.08.1988 ರಿಂದ ಆರಂಭವಾದ ಹೋರಾಟಕ್ಕೆ ದಿನಾಂಕ:06.02.2023 ರಂದು ಮುಕ್ತಿ ದೊರಕಿದೆ. ಸುಮಾರು 34 ವರ್ಷ 4 ತಿಂಗಳು, 5 ದಿವಸಗಳ ಕಾಲ ನಿರಂತರವಾಗಿ ಒಂದು ಸರ್ಕಾರಿ ಯೋಜನೆಗೆ ಶ್ರಮಿಸಿದ ತೃಪ್ತಿ ಮನೋಭಾವದ ಹಿನ್ನಲೆಯಲ್ಲಿ. ದಿನಾಂಕ:06.02.2023  ಗುಬ್ಬಿ ಹೆಚ್.ಎ.ಎಲ್ ಲೋಕಾರ್ಪಣೆ ನಡೆಯುವ ವೇಳೆ ವಿಶ್ವದ 108 ಶಕ್ತಿಪೀಠಗಳ ವೃತಮಾಡುವ ಮೂಲಕ ಮನಸ್ಸಿಗೆ ನೆಮ್ಮದಿಯಾಗಿದೆ.

ಈ ಪಟ್ಟಿ ಬರವಣಿಗೆದಾರರ ಪ್ರತಿಪಾದನೆಯಾಗಿದೆ, ಇನ್ನೂ ಬಹಳಷ್ಟು ಪುಸ್ತಕಗಳಲ್ಲಿ ಒಂದೊಂದು ರೀತಿಯಲ್ಲಿವೆ. ಎಲ್ಲವನ್ನು ಅಧ್ಯಯನ ಮತ್ತು ಸಂಶೋಧನಾ ಮಾಡಿರುವವರ ಹುಡುಕಾಟದ ಜೊತೆಗೆ, ಶಕ್ತಿಪೀಠ ಫೌಂಡೇಷನ್ ಸಂಶೋಧನೆ ಮಾಡುತ್ತಿದೆ.

ಬೆಂಗಳೂರಿನ  ಶ್ರೀ ರಾಜರಾಜೇಶ್ವರಿ ಪೀಠಾಧಿಪತಿ ಶ್ರೀ ಡಾ.ಅಂಬಾ ಪ್ರಸಾದ ತೇಜಸ್ವಿ ಸ್ವಾಮಿ ರವರು ಬರೆದಿರುವ ಭಾರತz À108  ಶಕ್ತಿಪೀಠಗಳು ಪುಸ್ತಕದ ಪ್ರಕಾರ ಶಕ್ತಿಪೀಠಗಳ ಪಟ್ಟಿ

ಭಾರತ

ಕರ್ನಾಟಕ

1.ಭಾರತ ದೇಶದ ಕರ್ನಾಟಕÀ ರಾಜ್ಯದ ಮೈಸೂರು ಜಿಲ್ಲೆಯ ಚಾಮುಂಡಿ ಬೆಟ್ಟದಲ್ಲಿ  ಶ್ರೀ ಚಾಮುಂಡೇಶ್ವರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ —– ಬಿದ್ದಿದೆ.

2.ಭಾರತ ದೇಶದ ಕರ್ನಾಟಕ ರಾಜ್ಯದ ವಿಜಯನಗರ ಜಿಲ್ಲೆಯ ಹಂಪಿಯ ಶ್ರೀ ವಿರುಪಾಕ್ಷ ದೇವಾಲಯದಲ್ಲಿ ಶ್ರೀ ಭುವನೇಶ್ವರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿದೇವಿಯ —— ಬಿದ್ದಿದೆ. 

3.ಭಾರತ ದೇಶದ ಕರ್ನಾಟಕÀ ರಾಜ್ಯದ ಶೃಂಗೇರಿಯಲ್ಲಿ  ಶ್ರೀ ಶಾರದಾದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ನಾಲಿಗೆ ಬಿದ್ದಿದೆ. ಶ್ರೀ ಶಂಕರಾಚಾರ್ಯರು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಿಂದ ಶ್ರೀ ಶಾರದಾ ದೇವಿಯನ್ನು ಕರೆತಂದಿರುವ ಸ್ಥಳ.

4.ಭಾರತ ದೇಶದ ಕರ್ನಾಟಕ ರಾಜ್ಯದÀ ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ   ಶ್ರೀ ತಾಮ್ರಗೌರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘——’ ಬಿದ್ದಿದೆ. 

5.ಭಾರತ ದೇಶದ ಕರ್ನಾಟಕ ರಾಜ್ಯದÀ ದಕ್ಷಿಣ ಕನ್ನಡ ಜಿಲ್ಲೆಯ ಮಗಳೂರು ಕಡಲ ತೀರದಲ್ಲಿ    ಶ್ರೀ ಮಂಗಳಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘——’ ಬಿದ್ದಿದೆ. 

6.ಭಾರತ ದೇಶದ ಕರ್ನಾಟಕ  ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಕೊಲ್ಲೂರು ಗ್ರಾಮದಲ್ಲಿ ಶ್ರೀ ಮೂಕಾಂಬಿಕಾ ದೇವಿ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘—–’ ಬಿದ್ದಿದೆ. ಬಂಗಾರ ರೇಖೆಯ ಶ್ರೀ ಚಕ್ರವನ್ನು ಶ್ರೀ ಆದಿಶಂಕರಾಚಾರ್ಯರು ಪ್ರತಿಷ್ಠಾಪಿಸಿದ್ದಾರೆ.

7.ಭಾರತ ದೇಶದ ಕರ್ನಾಟಕ  ರಾಜ್ಯದ ಉತ್ತರ ಕನ್ನಡ ಜಿಲ್ಲೆಯ  ಶಿರಸಿ ಗ್ರಾಮದಲ್ಲಿ ಶ್ರೀ ಮಾರಿಕಾಂಬ/ಚಾಮುಂಡೇಶ್ವರಿ ದೇವಿ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘—–’ ಬಿದ್ದಿದೆ.

ತಮಿಳುನಾಡು

1.ಭಾರತ ದೇಶದ ತಮಿಳುನಾಡಿನ ಕಾಂಚಿ ನಗರದಲ್ಲಿ ಶ್ರೀ ಕಾಮಾಕ್ಷಿ ದೇವಿಯ ಶಕ್ತಿಪೀಠವಿದೆ.

   ಇಲ್ಲಿ ಸತಿದೇವಿಯ —— ಬಿದ್ದಿದೆ.

2.ಭಾರತ ದೇಶದ ತಮಿಳುನಾಡು ರಾಜ್ಯದ ಕನ್ಯಾಕುಮಾರಿ ನಗರದಲ್ಲಿ ಶ್ರೀ ಕನ್ಯಾಕುಮಾರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿದೇವಿಯ —— ಬಿದ್ದಿದೆ. ಶ್ರೀಸ್ವಾಮಿ ವಿವೇಕಾನಂದ್ ರಾಕ್ ಇರುವ ಸ್ಥಳ.

3.ಭಾರತ ದೇಶದ ತಮಿಳುನಾಡು ರಾಜ್ಯದ ಮಧುರೈ ನಗರದಲ್ಲಿ ಶ್ರೀ ಮೀನಾಕ್ಷಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿದೇವಿಯ —— ಬಿದ್ದಿದೆ. 

4.ಭಾರತ ದೇಶದ ತಮಿಳುನಾಡು ರಾಜ್ಯದ ತಿರುÀಚಾನಾಪÀಳ್ಳಿಯ ನಗರದಲ್ಲಿ ಶ್ರೀ ಅಖೀಲಾಂಡೇಶ್ವರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿದೇವಿಯ —— ಬಿದ್ದಿದೆ.

5.ಭಾರತ ದೇಶದ ತಮಿಳುನಾಡು ರಾಜ್ಯದ ತಂಜಾವೂರು ಕುಂಭಕೋಣಂ ಹತ್ತಿರ ಬೃಹದೀಶ್ವರ ದೇವಾಲಯದಲ್ಲಿ ಶ್ರೀ ಬ್ರಹ್ಮನಾಯಕಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿದೇವಿಯ ‘ಜಂಗೆ ಬಿದ್ದಿದೆ. 

6.ಭಾರತ ದೇಶದ ತಮಿಳುನಾಡು ರಾಜ್ಯದ ಸುಚಿಂದ್ರ   ಶ್ರೀ ಕಳಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ದಂತಪಂಕ್ತಿ ಬಿದ್ದಿದೆ. 

7.ಭಾರತ ದೇಶದ ತಮಿಳುನಾಡು ರಾಜ್ಯದ ಚನ್ನೈನಗರದ ಮೈಲಾಪುರದಲ್ಲಿ ಶ್ರೀ ಕಪಾಲೇಶ್ವರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿದೇವಿಯ ‘ಬಲಭುಜ’ ವು ಬಿದ್ದಿದೆ. 

8.ಭಾರತ ದೇಶದ ತಮಿಳುನಾಡು ರಾಜ್ಯದ ತಿರುಚನಾಪುರದಲ್ಲಿರುವ ರಾಕ್ ಪೋರ್ಟ್ ನಲ್ಲಿ ಏಕಶಿಲಾಕೊಂಡದ ಮೇಲೆ ಇರುವ ಮಾತೃಭೂತೇಶ್ವರನ ದೇವಾಲಯದಲ್ಲಿ ಶ್ರೀ ಸುಗಂಧ ಕುಂತಲಾಂಬಿಕಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿದೇವಿಯ ‘—-’ ವು ಬಿದ್ದಿದೆ. ಈ ಸ್ಥಳಕ್ಕೆ 10 ಕೀಮೀ ದೂರದಲ್ಲಿ ಶ್ರೀರಂಗಂ ಎಂಬ ಪ್ರಸಿದ್ಧ ವೈಷ್ಣವ ಕ್ಷೇತ್ರವಿದೆ.

9.ಭಾರತ ದೇಶದ ತಮಿಳುನಾಡು ರಾಜ್ಯದ ತಂಜಾವೂರ್ ಜಿಲ್ಲೆಯ ತಂಜಾವೂರ್ ಗ್ರಾಮಕ್ಕೆ 40 ಕೀಮೀ ದೂರದಲ್ಲಿ ಶ್ರೀಕಮಲಾಯತಾಕ್ಷಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿದೇವಿಯ ‘—-’ ವು ಬಿದ್ದಿದೆ. 

10.ಭಾರತ ದೇಶದ ತಮಿಳು ನಾಡು ರಾಜ್ಯದ  ತಿರುಚಿ ಎಂಬ ಪಟ್ಟಣದ ಹತ್ತಿರ ಇರುವ ಸಮಯಪುರಿ ಗ್ರಾಮದಲ್ಲಿ  ಶ್ರೀ ಮಾರಿಯಮ್ಮ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘—–’ ಬಿದ್ದಿದೆ.

11.ಭಾರತ  ದೇಶದ ತಮಿಳು ನಾಡಿನ ರಾಜ್ಯದ ಶ್ರೀ ರಾಮೇಶ್ವರದಲ್ಲಿ ಇರುವ ಜ್ಯೋತಿರ್ಲಿಂಗ  ಶ್ರೀ ಶಿವಪರ್ವತವರ್ದಿನಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘—-’ ಬಿದ್ದಿದೆ.

12.ಭಾರತ  ದೇಶದ ತಮಿಳುನಾಡು ರಾಜ್ಯದ ಚನ್ನೈನಗರಕ್ಕೆ 20 ಕೀಮೀ ದೂರದ ಮಾಂಗಾಡ್  ಎಂಬ ಗ್ರಾಮದಲ್ಲಿ  ಶ್ರೀ ಕಾಮಚಾರಿಣೀ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘——’ ಬಿದ್ದಿದೆ.

ಪಶ್ಚಿಮಬಂಗಾಳ

1.ಭಾರತ ದೇಶದ ಪಶ್ಚಿಮಬಂಗಾಳ ರಾಜ್ಯದ ಹೂಗ್ಲಿ ಜಿಲ್ಲೆಯ ಪ್ರದ್ಯುಮ್ಮಾ/ಪಾಂಡುವಾ ಗ್ರಾಮದಲ್ಲಿ  ಶ್ರೀ ಶೃಂಖಲಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಉದರ ಬಿದ್ದಿದೆ.

2.ಭಾರತ ದೇಶದ ಪಶ್ಚಿಮಬಂಗಾಳ  ರಾಜ್ಯದ ಗಂಗಾಸಾಗರ ಎಂಬ ಪ್ರದೇಶದಲ್ಲಿ    ಶ್ರೀ ಗಂಗಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘—–’ ಬಿದ್ದಿದೆ. 

3.ಭಾರತ ದೇಶದ ಪಶ್ಚಿಮಬಂಗಾಳ ರಾಜ್ಯದ ಭೀರ್ ಬಾಮ್ ಜಿಲ್ಲೆಯ ಬ್ರಕ್ರೇಶ್ವರ್ ಗ್ರಾಮದಲ್ಲಿ  ಶ್ರೀ ಅಮೃತೇಶ್ವರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಹೃದಯÀ ಬಿದ್ದಿದೆ.

4.ಭಾರತ ದೇಶದ ಪಶ್ಚಿಮಬಂಗಾಳ ರಾಜ್ಯದ ಭೋಲ್ ಪುರ್‍ಗೆ 79 ಕೀಮೀ ದೂರದಲ್ಲಿರುವ ಸಲಾಟ ಗ್ರಾಮದಲ್ಲಿ  ಶ್ರೀ ಮಹಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಕಾಲಿನಮೂಳೆಗಳು ಬಿದ್ದಿದೆ.

5.ಭಾರತ ದೇಶದ ಪಶ್ಚಿಮಬಂಗಾಳ ರಾಜ್ಯದ ಮುóರ್ಷಿದಾಬಾದ್ ಸಮೀಪದ ಭಗೀರಥೀ ನದಿ ತೀರದ ದಹಸಾರಾ ಗ್ರಾಮದಲ್ಲಿ  ಶ್ರೀ ಕೀರೀಟೇಶ್ವರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘——’ ಬಿದ್ದಿದೆ.

6.ಭಾರತ ದೇಶದ ಪಶ್ಚಿಮಬಂಗಾಳ ರಾಜ್ಯದ ಖಟ್ಟಾಕು ಎಂಬ ಪಟ್ಟಣದ 1 ಕೀಮೀ ದೂರದ ಮೂ ಎಂಬ ಗ್ರಾಮದಲ್ಲಿ  ಶ್ರೀ ಕಲ್ಯಾಣೇಶ್ವರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಕೈಬೆರಳುಗಳು ಬಿದ್ದಿದೆ.

7.ಭಾರತ ದೇಶದ ಪಶ್ಚಿಮಬಂಗಾಳ ರಾಜ್ಯದ ಸಿಯಾಲ್ ದಹಾ ರೈಲ್ವೇ ಸ್ಟೇಷನ್‍ನಿಂದ  57 ಕೀಮೀ ದೂರದ ಚಂಡಿತಲ್ ಗ್ರಾಮದಲ್ಲಿ  ಶ್ರೀ ಉತ್ಪಲಾಕ್ಷಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಕಂಕಣ ಬಿದ್ದಿದೆ.

8.ಭಾರತ ದೇಶದ ಪಶ್ಚಿಮಬಂಗಾಳ ರಾಜ್ಯದ ಭೀರ್ ಬಾಯ್ ಜಿಲ್ಲೆಯಲ್ಲಿರುವ ನಂದಿಪುರ್ ಎಂಬ ಗ್ರಾಮದಲ್ಲಿ ಶ್ರೀ ನಂದಿನಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘—–’ ಬಿದ್ದಿದೆ.

9.ಭಾರತ ದೇಶದ ಪಶ್ಚಿಮಬಂಗಾಳ ರಾಜ್ಯದ ಮಿಡ್ನಾಪುರ್ ಜಿಲ್ಲೆಯಲ್ಲಿನ ಥಮ್‍ಲುಕ್  ಗ್ರಾಮದಲ್ಲಿ  ಶ್ರೀ ಮಹೋತ್ಪಲಾ/ಕಪಾಲಿನಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಎಡಗಾಲಿ£ Àಮೀನಖಂಡವು ಬಿದ್ದಿದೆ.

10.ಭಾರತ ದೇಶದ ಪಶ್ಚಿಮಬಂಗಾಳ ರಾಜ್ಯದ  ಕಲ್ಕತ್ತಾ ಹತ್ತಿರ ಇರುವ ಭೋಲ್ಪುರ್‍ನಲ್ಲಿ  ಗ್ರಾಮದಲ್ಲಿ  ಶ್ರೀ ಕಂಕಾಳಿಮಾತಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಕಟಿ ಭಾಗವೂ ಬಿದ್ದಿದೆ.

11.ಭಾರತ ದೇಶದ ಪಶ್ಚಿಮಬಂಗಾಳ ರಾಜ್ಯದ  ಭೀರ್ ಬಾಮ್ ಜಿಲ್ಲೆಯಲ್ಲಿನ ಕೇತಬ್ರಹ್ಮ ಜಿಲ್ಲೆಯಲ್ಲಿನ ಶ್ರೀಮತ್ ಸಿಂಹಾನೇಶ್ವರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘—-’ ಬಿದ್ದಿದೆ.

12.ಭಾರತ ದೇಶದ ಪಶ್ಚಿಮಬಂಗಾಳ ರಾಜ್ಯದ  ಭವಾನಿಪುರದಲ್ಲಿ  ಶ್ರೀಅಪರ್ಣಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಎಡಪಕ್ಕದ ಬೆನ್ನು ಬಿದ್ದಿದೆ.

13.ಭಾರತ ದೇಶದ ಪಶ್ಚಿಮಬಂಗಾಳ ರಾಜ್ಯದ  ಭೀರ್ ಭಮ್ ಜಿಲ್ಲೆಯಲ್ಲಿನ ಹಟ್ಟಹಾಸ್ ಗ್ರಾಮದಲ್ಲಿ  ಶ್ರೀಪುಲ್ಲಾರ್/ವಿಪುಲೇಶ್ವರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘ಅಧರ’ ಬಿದ್ದಿದೆ.

14.ಭಾರತ ದೇಶದ ಪಶ್ಚಿಮಬಂಗಾಳ ರಾಜ್ಯದ  ರಾಜದಾನಿಯಾದ ಕಲ್ಕತ್ತಾ ನಗರದಲ್ಲಿ ಹೂಗ್ಲಿ ನದಿ ದಡದಲ್ಲಿ  ಶ್ರೀ ಕಾಳಿಮಾತಾ/ದಕ್ಷಿಣೇಶ್ವರಿ  ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ತಲೆಗೂದಲು ಬಿದ್ದಿದೆ. ರಾಮಕೃಷ್ಣ ಪರಮ ಹಂಸರಿಗೆ ದೇವಿ ಸಾಕ್ಷಾತ್ಕಾರವೂ ಅಗಿತ್ತು.

15.ಭಾರತ ದೇಶದ ಪಶ್ಚಿಮಬಂಗಾಳ ರಾಜ್ಯದ  ಕಲ್ಕತ್ತಾ ನಗರದ ಅಲಿಪೂರ್ ಪ್ರಾಂತ್ಯಾದಲ್ಲಿ ಶ್ರೀ ಆದಿಕಾಳಿಕಾ/ರುದ್ರಾಣಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಪಾದಗಳ ಉಗುರುಗಳು ಬಿದ್ದಿದೆ.

16.ಭಾರತ  ದೇಶದ ಪಶ್ಚಿಮ ಬಂಗಾಲ ರಾಜ್ಯದ ಬದ್ರ್ಯಾನ್ ಜಿಲ್ಲೆಯ ಕ್ಷೀರ್ ಎಂಬ ಗ್ರಾಮದಲ್ಲಿ  ಶ್ರೀ ಭೂತಧಾತ್ರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘——’ ಬಿದ್ದಿದೆ.

ಆಂಧ್ರಪ್ರದೇಶ

1.ಭಾರತ ದೇಶದ ಆಂಧ್ರಪ್ರದೇಶ ರಾಜ್ಯದ ಶ್ರೀಶೈಲದ ಪಶ್ಚಿಮದ್ವಾರದಲ್ಲಿರುವ ಆಲಂಪುರದಲ್ಲಿ    ಶ್ರೀ ಜೋಗುಳಾಂಬಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಮೇಲಿನ ದಂತಪಂಕ್ತಿಗಳು ಬಿದ್ದಿದೆ.

2.ಭಾರತ ದೇಶದ ಆಂಧ್ರಪ್ರದೇಶ ರಾಜ್ಯದ ಕರ್ನೂಲು ಜಿಲ್ಲೆಯ ಶ್ರೀಶೈಲದ   ಶ್ರೀ ಭ್ರಮಾರಂಭ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಕಂಠಭಾಗ’ವೂ ಬಿದ್ದಿದೆ.

3.ಭಾರತ ದೇಶದ ಆಂಧ್ರ ಪ್ರದೇಶ ರಾಜ್ಯದ ಪೂರ್ವಗೋದಾವರಿ ಜಿಲ್ಲೆಯ ಕಾಕಿನಾಡಾ ಪಟ್ಟಣದ ಪಕ್ಕಪಾದಗಯಾದಲ್ಲಿ   ಶ್ರೀ ಪುರುಹೂತಿಕಾsÀ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಎಡಹಸ್ತÀವೂ ಬಿದ್ದಿದೆ.

4.ಭಾರತ ದೇಶದ ಆಂಧ್ರ ಪ್ರದೇಶ ರಾಜ್ಯದ ಪೂರ್ವಗೋದಾವರಿ ಜಿಲ್ಲೆಯ ಕಾಕಿನಾಡಾ ಪಟ್ಟಣದ 33 ಕಿಮೀ. ಸಪ್ತಗೋದಾವರಿ ಪುಷ್ಕರಣಿ ಪಕ್ಕದಲ್ಲಿ    ಶ್ರೀ ಮಾನಿಕ್ಯಾಂಬ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘ಕಣತಿ ಬಿದ್ದಿದೆ. ಇಲ್ಲಿ ದಕ್ಷಪ್ರಜಾಪತಿ ಯಜ್ಞ ಮಾಡಿಸ ಸ್ಥಳವೆಂದು ಪುರಾಣದಲ್ಲಿದೆ.

5.ಭಾರತ ದೇಶದ ಆಂಧ್ರ ಪ್ರದೇಶ ರಾಜ್ಯದ ಕರೀಂ ನಗರ ಜಿಲ್ಲೆಯ ವೇಮುಲವಾಡ ಪಟ್ಟಣದಲ್ಲಿ ಶ್ರೀ ರಾಜರಾಜೇಶ್ವರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘—–’ ಬಿದ್ದಿದೆ. 

6.ಭಾರತ ದೇಶದ ಆಂಧ್ರ ಪ್ರದೇಶ ರಾಜ್ಯದ ಕರೀಂನಗರ ಜಿಲ್ಲೆಯ ಕಾಳೇಶ್ವರಪುರಂನಲ್ಲಿ    ಶ್ರೀ ಸದಾಪೂರ್ಣ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘—–’ ಬಿದ್ದಿದೆ. 

7.ಭಾರತ ದೇಶದ ಆಂಧ್ರ ಪ್ರದೇಶ ರಾಜ್ಯದ ವಿಜಯವಾಡ ಜಿಲ್ಲೆಯ ಇಂದ್ರಕಿಲಾದ್ರಿ ಪರ್ವತದ ಮೇಲೆ ಶ್ರೀ ಕನಕಾದುರ್ಗ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘—–’ ಬಿದ್ದಿದೆ.  ಇಲ್ಲಿ ಅರ್ಜುನನು ತಪಸ್ಸು ಮಾಡಿದ್ದರಂತೆ.

8.ಭಾರತ ದೇಶದ ಆಂಧ್ರ ಪ್ರದೇಶ ರಾಜ್ಯದ ಗುಂಟೂರು ಜಿಲ್ಲೆಯ ಕೊಟ್ಟಪ್ಪಕೊಂಡ ಪ್ರದೇಶದ ತ್ರಿಕೂಟಾದ್ರಿ ಎಂಬ ಕ್ಷೇತ್ರದಲ್ಲಿ    ಶ್ರೀ ಆನಂದವಲ್ಲಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘—–’ ಬಿದ್ದಿದೆ.

9.ಭಾರತ ದೇಶದ ಆಂಧ್ರ ಪ್ರದೇಶದ ರಾಜ್ಯದ  ಕೃಷ್ಣಾ ಜಿಲ್ಲೆಯಲ್ಲಿನ ಕೊಲ್ಲೇಟು ಕೋಟಾ ಗ್ರಾಮದಲ್ಲಿ  ಶ್ರೀ ಪೆದ್ದಿಂಟು ಅಮ್ಮ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘—-’ ಬಿದ್ದಿದೆ.

10.ಭಾರತ ದೇಶದ ಆಂಧ್ರ ಪ್ರದೇಶದ ರಾಜ್ಯದ  ಚಿತ್ತೂರು ಜಿಲ್ಲೆಯಲ್ಲಿನ  ಸ್ವರ್ಣ ಮುಖಿ ನದಿ ತೀರದ ಶ್ರೀ ಕಾಳಹಸ್ತಿ ಕ್ಷೇತ್ರವಿದೆ. ಶ್ರೀ ಜ್ಞಾನಾ ಪ್ರಸೂನಾಂಭಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘—-’ ಬಿದ್ದಿದೆ. ತಿರುಪತಿಗೆ ಹತ್ತಿರದಲ್ಲಿದೆ. ಪಂಚಭೂತಗಲಲ್ಲಿ ಒಂದಾದ ವಾಯುತತ್ವ ಕ್ಷೇತ್ರವಾಗಿದೆ.

ಮಹಾರಾಷ್ಟ್ರ

1.ಭಾರತ ದೇಶದ ಮಹಾರಾಷ್ಟ್ರ ರಾಜ್ಯದಲ್ಲಿ ಶ್ರೀ ಕುಂಡಲಿನಿ ದೇವಿಯ ಮೂರುವರೆ ಶಕ್ತಿಪೀಠವಿದೆ.  1).ನಾದೆಂಡ್ ಜಿಲ್ಲೆಯ ಕಿನ್ವಟ್ ತಾಲ್ಲೋಕಿನಲ್ಲಿರುವ ಮಾಹೂರ್ ಮಾತಾಪುರಂನಲ್ಲಿ ಒಂದು ಶಕ್ತಿಪೀಠ, 2).ಸೋಲಾಪುರ ಜಿಲ್ಲೆಯ ತುಳುಜಾಪೂರದಲ್ಲಿ ಶ್ರೀ ತುಳುಜಾಭವಾನಿ ಶಕ್ತಿಪೀಠ, 3)ಕೊಲ್ಲಾಪುದಲ್ಲಿರುವ ಕರವೀರ ಕ್ಷೇತ್ರದಲ್ಲಿರುವ ಶ್ರೀ ಮಹಾಲಕ್ಷ್ಮಿ ಶಕ್ತಿಪೀಠ   4) ನಾಸಿಕ್ ನಿಂದ ಓಣಿ ಎನ್ನುವ ಜಾಗದಲ್ಲಿ ಏಳು ಶೃಂಗಗಳ ಪರ್ವತದಲ್ಲಿ ನೆಲಸಿರುವ ಸಪ್ತಂಗೀಮಾತಾ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ——– ಬಿದ್ದಿದೆ.

2.ಭಾರತ ದೇಶದ ಮಹಾರಾಷ್ಟ್ರ ರಾಜ್ಯದಲ್ಲಿ ಕೊಲ್ಲಾಪುದಲ್ಲಿರುವ ಕರವೀರ ಕ್ಷೇತ್ರದಲ್ಲಿರುವ ಶ್ರೀ ಮಹಾಲಕ್ಷ್ಮಿ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಮೂರು ಕಣ್ಣುಗಳು ಬಿದ್ದಿದೆ.

3.ಭಾರತ ದೇಶದ ಮಹಾರಾಷ್ಟ್ರ ರಾಜ್ಯದ ಮಾಹೂರ್ಯ(ಮಾಹೂರಗಡ)ದಲ್ಲಿ ಶ್ರೀ ಏಕವೀರ್ಯಕಾ/ರೇಣುಕಾದೇವಿ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘ಬಲಹಸ್ತವು’ ಬಿದ್ದಿದೆ.

4.ಭಾರತ ದೇಶದ ಮಹಾರಾಷ್ಟ್ರ ರಾಜ್ಯದಲ್ಲಿ ನಾಸಿಕ್ ನಗರದ ಪಂಚವಟಿ ಕ್ಷೇತ್ರದಲ್ಲಿÀ ಶ್ರೀ ಧರಾದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಚಿಬುಕ ಬಿದ್ದಿದೆ.

5.ಭಾರತ ದೇಶದ ಮಹಾರಾಷ್ಟ್ರ ರಾಜ್ಯದ ಪೂನಾನಗರದಲ್ಲಿ ಶ್ರೀ ಉಮಾದೇವಿ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘ಆಭರಣಗಳು’ ಬಿದ್ದಿದೆ.

6.ಭಾರತ ದೇಶದ ಮಹಾರಾಷ್ಟ್ರ ರಾಜ್ಯದ ಉಸ್ಮನಾಬಾದ್ ಜಿಲ್ಲೆಯ ತುಳಜಾಪುರ ಗ್ರಾಮದಲ್ಲಿ ಶ್ರೀ ಭವಾನಿ ಮಾತಾ ದೇವಿ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘ನೇತ್ರ’ ಬಿದ್ದಿದೆ.

7.ಭಾರತ ದೇಶದ ಮಹಾರಾಷ್ಟ್ರ ರಾಜ್ಯದ ಪರ್ಲಿ ವೈಧ್ಯನಾಥ್  ಜ್ಯೋತಿರ್ಲಿಂಗದ ಬಳಿ ಶ್ರೀ ಪಾರ್ವತಿ ದೇವಿ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘—–’ ಬಿದ್ದಿದೆ

ಮಧ್ಯಪ್ರದೇಶ

1.ಭಾರತ ದೇಶದ ಮಧ್ಯಪ್ರದೇಶ ರಾಜ್ಯದ ಉಜ್ಜಯನಿ ಪಟ್ಟಣದ ಪೂರ್ವದಲ್ಲಿರುವ ಆವಂತಿ ಗ್ರಾಮದಲ್ಲಿ ಶ್ರೀ ಮಹಾಕಾಳಿ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘ತುಟಿಗಳು’ ಬಿದ್ದಿದೆ.

ಒರಿಸ್ಸಾ

2.ಭಾರತ ದೇಶದ ಓರಿಸ್ಸಾ ರಾಜ್ಯದ ವೈತರಣಿ ನದಿ ಪಕ್ಕದ ಜಾಜ್‍ಪೂರ್ ಎಂಬ ಗ್ರಾಮದ ಒಡ್ಯಾಣ ಕೇತ್ರದ   ಶ್ರೀ ಗಿರಿಜಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ನಾಭಿ ಬಿದ್ದಿದೆ.

3.ಭಾರತ ದೇಶದ ಓರಿಸ್ಸಾ ರಾಜ್ಯದ ಕುರ್ಧಾರೋಡ್ ಸ್ಟೇಷನ್‍ನಿಂದ 18 ಕೀಮೀ ದೂರದ ಭಾಲುಗಾಂ ಗ್ರಾಮದ     ಶ್ರೀ ನಾಯರಾಣಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘—-’ ಬಿದ್ದಿದೆ.

4.ಭಾರತ ದೇಶದ ಓರಿಸ್ಸಾ ರಾಜ್ಯದ ಪುರಿ ಎಂಬ ಗ್ರಾಮದ ಜಗನ್ನಾಥ ದೇವಾಲಯದ ಹತ್ತಿರ    ಶ್ರೀ ವಿಮಲಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘ಊರು ಬಾಗವೂ ಬಿದ್ದಿದೆ.

5.ಭಾರತ ದೇಶದ ಓರಿಸ್ಸಾ ರಾಜ್ಯದ ಬಾಲೂಗಾಂವ್ ಗೆ 1 ಕೀಮೀ ದೂರದ ಬೆಕಲಸರಸ್ಸುಗೆ   ಹತ್ತಿರದ ಬಾನ್ ಪೂರ್ ಗ್ರಾಮದಲ್ಲಿ ಶ್ರೀ ಭವರ್ತಿ ನಾರಾಯಣೀ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘——’ ಬಿದ್ದಿದೆ.

ಅಸ್ಸಾಂ

1.ಭಾರತ ದೇಶದ ಅಸ್ಸಾಂ ರಾಜ್ಯದ ಗೌಹಾತಿ ನಗರದ ನೀಲಾಚಲ ಪರ್ವತದಲ್ಲಿ    ಶ್ರೀ ಕಾಮಾಕ್ಯ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಯೋನಿ ಬಿದ್ದಿದೆ.

2.ಭಾರತ ದೇಶದ ಅಸ್ಸಾಂ ರಾಜ್ಯದ ಗೌಹಾತಿ ಜಿಲ್ಲೆಯ ತೇಜ್‍ಪುರ್    ಶ್ರೀ ಭೈರವ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘—–’ ಬಿದ್ದಿದೆ.

3.ಭಾರತ  ದೇಶದ ಅಸ್ಸಾಂ ರಾಜ್ಯದ ಕಾಮರೂಪ ಜಿಲ್ಲೆಯಲ್ಲಿನ ಭುವನ ಪರ್ವತದ/ಶ್ರೀ ಪರ್ವತದ ಮೇಲೆ  ಶ್ರೀ ಕಾಂಚನಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಬೆನ್ನು ಭಾಗದ ಆವಯವಗಳು/ಬೆನ್ನು ಹುರಿ ಬಿದ್ದಿದೆ.

ಉತ್ತರಪ್ರದೇಶ

1.ಭಾರತ ದೇಶದ ಉತ್ತರಪ್ರದೇಶ ರಾಜ್ಯದ ಅಲಹಾಬಾದ್  ನಗರದ ಪ್ರಯಾಗ್ ನಲ್ಲಿ    ಶ್ರೀ ಮಾಧವೇಶ್ವರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಹಸ್ತಾಂಗುಲಿ ಬಿದ್ದಿದೆ.

2.ಭಾರತ ದೇಶದ ಉತ್ತರಪ್ರದೇಶ ರಾಜ್ಯದ ವಾರಾಣಾಸಿ  ನಗರzಲ್ಲಿÀ    ಶ್ರೀ ಕಾಶೀವಿಶಾಲಾಕ್ಷಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಮಣಿಕರ್ಣಿಕೆ’ ಬಿದ್ದಿದೆ.

3.ಭಾರತ ದೇಶದ ಉತ್ತರಪ್ರದೇಶ ರಾಜ್ಯದ ಋಷಿಕೇಶ್  ಪಟ್ಟಣದಿಂದ 27 ಕೀಮೀ ದೂರದ ಗಂಗಾಧ್ವಾರ್ ಎನ್ನುವ ಪ್ರದೇಶದ ನೀಲಾಚಲ ಪರ್ವತದಲ್ಲಿ    ಶ್ರೀ ರತಿಪ್ರಿಯಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘ಸ್ತನಾಗ್ರ’ ಬಿದ್ದಿದೆ. ಉತ್ತರಾಖಂಡದ ಹರಿದ್ವಾರ್‍ಗೆ ಸಮೀಪದಲ್ಲಿದೆ.

4.ಭಾರತ ದೇಶದ ಉತ್ತರಪ್ರದೇಶ ರಾಜ್ಯದ ಸಹರಾನ್ ಪೂರ್ ನಲ್ಲಿರುವ   ಶ್ರೀ ಶಾಖಾಂಬರೀ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘ಶಿರಸ್ಸು’ ಬಿದ್ದಿದೆ. 

5.ಭಾರತ ದೇಶದ ಉತ್ತರಪ್ರದೇಶ (ಉತ್ತರಖಂಡಾ) ರಾಜ್ಯದ ಅಲ್ಮೋರಾ ಎಂಬ ಗ್ರಾಮದಿಂದ 115 ಕೀಮೀ ದೂರದ ಪೂರ್ಣಗಿರಿ ಎನ್ನುವ ಪ್ರದೇಶದಲ್ಲಿ    ಶ್ರೀ ಕೌಶಿಕಾ/ಕಾಶಿಮಾತಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘——-’ ಬಿದ್ದಿದೆ. 

6.ಭಾರತ ದೇಶದ ಉತ್ತರಪ್ರದೇಶ  ರಾಜ್ಯದ ಬಾಂದಾ ಜಿಲ್ಲೆಯ ಚಿತ್ರಕೂಟ ಸಮೀಪವಿರುವ ಸೀತಾಪುರ್ ಎಂಬ ಗ್ರಾಮದಲ್ಲಿ    ಶ್ರೀ ಸೀತಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘——-’ ಬಿದ್ದಿದೆ. 

7.ಭಾರತ ದೇಶದ ಉತ್ತರಪ್ರದೇಶ ರಾಜ್ಯದ ಅಲಾಹಾಬಾದ್ ಗೆ  80 ಕೀಮೀ ದೂರದÀಲ್ಲಿರುವ ವಿಂದ್ಯಾಚಲವೇ   ಶ್ರೀ ವಿಶ್ವಮುಖಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಬಲಕರ್ಣವೂ ಬಿದ್ದಿದೆ.

8.ಭಾರತ ದೇಶದ ಉತ್ತರಪ್ರದೇಶ ರಾಜ್ಯದ ಬಲ್‍ಮಾವೂ ರೈಲ್ವೇ ಜಂಕ್ಷನ್‍ನಿಂದ   25 ಕೀಮೀ ದಟ್ಟ ಅಡವಿಯಲ್ಲಿ, ಈಗ ಕುಗ್ರಾಮ ಇಲ್ಲಿ   ಶ್ರೀ ಲಲಿತಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘——’ ಬಿದ್ದಿದೆ. ಈ ದೇವತೆಯನ್ನು ಪಾಡವರು ವನವಾಸ ಕಾಲದಲ್ಲಿ ಪೂಜಿಸುತ್ತಿದ್ದರಂತೆ.

9.ಭಾರತ ದೇಶದ ಉತ್ತರಪ್ರದೇಶ ರಾಜ್ಯದ ಫರೂಕಾಬಾದ್ ಜಿಲ್ಲೆಯಲ್ಲಿನ   ಕನೂಜ್‍ನಲ್ಲಿ   ಶ್ರೀ ಗೌರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘——’ ಬಿದ್ದಿದೆ.  ಇದು ಹರ್ಷವರ್ಧನ ರಾಜದಾನಿಯಾಗಿತ್ತು. ಆಗ ಕನ್ಯಾಕುಜ್ಜ ಎಂಬ ಹೆಸರಿತ್ತು.

10.ಭಾರತ ದೇಶದ ಉತ್ತರಪ್ರದೇಶ ರಾಜ್ಯದ ಆಲ್ಮೂರಾಗೆ  13 ಕೀಮೀ ದೂರದಲ್ಲಿ ಇರುವ ಕಷ್ಮಾಯ ಪರ್ವತದ ಮೇಲೆ   ಶ್ರೀ ಕೌಶಿಕಾ/ಕೇಸರಿ/ಮೇಗಾವತಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘——’ ಬಿದ್ದಿದೆ. 

11.ಭಾರತ  ದೇಶದ ಉತ್ತರ ಪ್ರದೇಶ ರಾಜ್ಯದ ಮಥುರಾ  ಎಂಬ ಗ್ರಾಮದಲ್ಲಿ  ಶ್ರೀದೇವಕಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ನಡುವಿಗೆ ಹಾಕಿಕೊಳ್ಳುವ ಬಂಗಾರದ ವಡ್ಯಾಣವು ಬಿದ್ದಿದೆ.

12.ಭಾರತ  ದೇಶದ ಉತ್ತರ ಪ್ರದೇಶ ರಾಜ್ಯದ ಮಧುರೆಗೆ 9 ಕೀಮೀ ದೂರದ ಬೃಂದಾವನ್ ಎಂಬ  ಸ್ಥಳದಲ್ಲಿ ಶ್ರೀರಾಧಾ  ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಭುಜದ ಆಭರಣಗಳು ಬಿದ್ದಿದೆ.

ಉತ್ತರಾಖಂಡದ

1.ಭಾರತ ದೇಶದ ಉತ್ತರಾಖಂಡದ ಹರಿಧ್ವಾರ್ ನಲ್ಲಿರುವ ಕಂಕಲ್‍ನಲ್ಲಿ  ಶ್ರೀ ಕುಮಾರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘—–’ ಬಿದ್ದಿದೆ. ಪ್ರಜಾಪತಿದಕ್ಷನು ಯಜ್ಞ ಮಾಡಿದ ಸ್ಥಳ, ಇಲ್ಲಿಯೇ ಸತಿ ಯಜ್ಞಕುಂಡಕ್ಕೆ ಬಿದ್ದಿದ್ದು.

2.ಭಾರತ ದೇಶದ ಉತ್ತರಾಖಂಡ  ರಾಜ್ಯದ ಕೇದಾರ್ ನಾಥ್ ನ ಗೌರಿಕುಂಡದಿಂದ 14 ಕೀಮೀ ದೂರದÀಲ್ಲಿ   ಶ್ರೀ ಮಾರ್ಗಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘—–’ ಬಿದ್ದಿದೆ

ಜಮ್ಮು ಮತ್ತು ಕಾಶ್ಮೀರ

1.ಭಾರತ ದೇಶದ ಜಮ್ಮು ಮತ್ತು ಕಾಶ್ಮೀರದ ಹಿಮಾಲಯ ಪರ್ವತದ ತ್ರಿಕೂಟ ಪರ್ವತದಲ್ಲಿ      ಶ್ರೀ ವೈಷ್ಣವೀ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘ಶಿರಸ್ಸು’ ಬಿದ್ದಿದೆ.

2.ಭಾರತ ದೇಶದ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಿಂದ 10 ಕೀಮೀ ದೂರದಲ್ಲಿ      ಶ್ರೀ ಸರಸ್ವತಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಬಲಹಸ್ತ ಬಿದ್ದಿದೆ. ಶ್ರೀ ಆದಿಶಂಕರರು ಕರ್ನಾಟಕ ರಾಜ್ಯದ ಶೃಂಗೇರಿಗೆ ಸರ್ಸವತಿಯನ್ನು ಕರೆದೊಯ್ದಿದ್ದಾರೆ ಎಂಬ ಪುರಾಣವಿದೆ.

3.ಭಾರತ ದೇಶದ ——- ರಾಜ್ಯದ ಹಿಮಾಲಯ ಪರ್ವತದಲ್ಲಿ ನಂದಾದೇವಿ ಶಿಖರದಲ್ಲಿ    ಶ್ರೀ ನಂದಾದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘—–’ ಬಿದ್ದಿದೆ. 

4.ಭಾರತ ದೇಶದ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಿಂದ 40 ಕೀಮೀ ದೂರದಲ್ಲಿನ ತುಳುಮುಲು ಎನ್ನುವ ಕ್ಷೇತ್ರದಲ್ಲಿ      ಶ್ರೀ ಮೇಧಾದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಮೆದುಳು ಬಿದ್ದಿದೆ. 

5.ಭಾರತ ದೇಶದ ಜಮ್ಮು ಮತ್ತು ಕಾಶ್ಮೀರದ  ರಾಜ್ಯದಲ್ಲಿನ ಲಿಡ್ಕರ್ ಬಳಿಯಲ್ಲಿನ ಗುಹೆಗೆ ಅಮರ್ ನಾಥ್ ಮಂಜಿನ ವಿಗ್ರಹ ಇರುವ ಸ್ಥಳದಲ್ಲಿ     ಶ್ರೀ ಅಮರಾನಾಥೇಶ್ವರಿಯೂ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘—–’ ಬಿದ್ದಿದೆ. ಇಲ್ಲಿ ಮುಸಲ್ಮಾನರು ಪ್ರಸಾದ ಕೊಡುತ್ತಾರೆ.

6.ಭಾರತ ದೇಶದ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ  ಶ್ರೀ ಜಯದುರ್ಗಾ/ ಲಕ್ಷ್ಮಿದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘—–’ ಬಿದ್ದಿದೆ. 

ಬಿಹಾರ

1.ಭಾರತ ದೇಶದ ಬಿಹಾರ ರಾಜ್ಯದ ಪಾಟ್ಣಾ ರಾಜಧಾನಿಯ 74 ಕೀಮೀ ದೂರದ ಗಯಾ ಎಂಬ ಪಟ್ಟಣದಲ್ಲಿ      ಶ್ರೀ ಮಾಂಗಳ್ಯಗೌರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ವಕ್ಷಜ ಬಿದ್ದಿದೆ.

2.ಭಾರತ ದೇಶದ ಬಿಹಾರ್ ರಾಜ್ಯದ ಪಾಟ್ಣರಾಜಧಾನಿಗೆ 9 ಕೀಮೀ ದೂರದಲ್ಲಿದೆ. ಶ್ರೀ ದೊಡ್ಡಪಟಾನ್ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘ಬಲಭಾಗದ ತೊಡೆ ಬಿದ್ದಿದೆ. ಇಲ್ಲಿ ಇಡೀ ರಾತ್ರಿಪೂರ್ತಿ ಎಣ್ಣೆಯ ದೀಪವನ್ನು ಉರಿಸುತ್ತಾರೆ.

3.ಭಾರತ  ದೇಶದ ಬಿಹಾರ ರಾಜ್ಯದ ಭೋದಗಯಾಗೆ 60 ಕೀಮೀ ದೂರದ ದೆಹರಿ ಎಂಬ ಗ್ರಾಮದಲ್ಲಿ  ಶ್ರೀ ನಂದಿನಿ/ದೆಹರಿ ಮಾತಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ದಕ್ಷಿಣ ಪೀಠವೂ ಪಿರ್ರೆ ಬಿದ್ದಿದೆ.

ಹರ್ಯಾಣ

1.ಭಾರತ ದೇಶದ ಹರ್ಯಾಣ ರಾಜ್ಯದ ಭುಡಗಾಂವ್ ದಲ್ಲಿ ಶ್ರೀ ಶಿವಶಕ್ತಿಮಾತಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘——’ ಬಿದ್ದಿದೆ.

2. ಭಾರತ ದೇಶದ ಹರ್ಯಾಣ ರಾಜ್ಯದ ಕುಕ್ಷೇತ್ರ ಜಿಲ್ಲೆಯ ಸರಸ್ಸಿನ ಹತ್ತಿರ ಶ್ರೀ ಸ್ವಾಹಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಬಲಭಾಗದ ಕಾಲಿನ ಮೀನುಖಂಡ ಬಿದ್ದಿದೆ.

ಗುಜರಾತ್

1.ಭಾರತ ದೇಶದ ಗುಜರಾತ್ ರಾಜ್ಯದ ಅಹಮ್ಮದಾಬಾದ್ ನಗರದ ಪೋರ್ ಬಂಧರ್ ನಲ್ಲಿರುª ಶ್ರೀ ಗಾಂಧಿ ಆಶ್ರಮದಲ್ಲಿÀ ಶ್ರೀ ಹರ್ಷಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘——’ ಬಿದ್ದಿದೆ.

2.ಭಾರತ ದೇಶದ ಗುಜರಾತ್ ರಾಜ್ಯದ ಸೋಮನಾಥ್ ಪ್ರದೇಶಕ್ಕೆ 7 ಕೀಮೀ ದೂರದಲ್ಲಿರುವ ವಿರಾವತ್ ಎಂಬ ಗ್ರಾಮದಲ್ಲಿÀ ಶ್ರೀ ಪುಷ್ಕರಾವತಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಚೆಕ್ಕಿಲಿ/ಕರ್ಣಕುಂಡಲಿ ಬಿದ್ದಿದೆ.

3.ಭಾರತ ದೇಶದ ಗುಜರಾತ್ ರಾಜ್ಯದ ಅರಸೂರ್ ಎಂಬ ಸ್ಥಳವೂ ಮೌಂಟ್ ಅಬು ಪರ್ವತಗಳಿಗೆ 32 ಕೀಮೀ ದೂರದಲ್ಲಿದೆ ಇಲ್ಲಿ ಶ್ರೀ ಆನಂಗಾ/ಅಂಬಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘ಎಡ ಕರ್ಣವೂ ಬಿದ್ದಿದೆ.

4.ಭಾರತ  ದೇಶದ ಗುಜರಾತ್ ರಾಜ್ಯದ ಅಹಮದಾಬಾದ್ ಪಟ್ಟಣಕ್ಕೆ 335  ಕೀಮೀ ದೂರದ ದ್ವಾರಕಾ  ಎಂಬ ಗ್ರಾಮದಲ್ಲಿ  ಶ್ರೀರುಕ್ಮಿಣೀ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಶಿರಸ್ಸಿನಲ್ಲಿನ ರತ್ನಾಭರಣವೂ ಬಿದ್ದಿದೆ.

ತ್ರಿಪುರ

1.ಭಾರತ ದೇಶದ ತ್ರಿಪುರ ರಾಜ್ಯದ ಅಗರ್ತಲದಿಂದ 65 ಕೀಮೀ ದೂರದಲ್ಲಿರುವ ರಾಧಕಿಶೋರ್ ಪುರ್ ನಲ್ಲಿರುವ  ಶ್ರೀ ಕುಶೋಭಾ ದೇವಿಯ/ತ್ರಿಪುರ ಸುಂದರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘——’ ಬಿದ್ದಿದೆ.

2.ಭಾರತ ದೇಶದ ತ್ರಿಪುರ ರಾಜ್ಯದ ಅಗರ್ತಲಾದಿಂದ  58 ಕೀಮೀ ದೂರದಲ್ಲಿರುವ ಉದಯ್ ಪೂರ್   ಶ್ರೀ ತ್ರಿಪುರ ಸುಂದರಿ/ಚಂದ್ರಿಕಾ/ಕಾಳಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಬಲಗಾಲು ಬಿದ್ದಿದೆ.

ಮೇಘಾಲಯ

1.ಭಾರತ ದೇಶದ ಮೇಘಾಲಯ ರಾಜ್ಯದ ಷಿಲ್ಲಾಂಗ್ ಗೆ  55 ಕೀಮೀ ದೂರದಲ್ಲಿರುವ ಬಾವೂರ್ ಬಾಗ್ ಗ್ರಾಮದಲ್ಲಿ  ಶ್ರೀಜಯಂತಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಎಡಗಡೆಯ ತೊಡೆ ಬಿದ್ದಿದೆ.

 ಪಂಜಾಬ್

1ಭಾರತ ದೇಶದ ಪಂಜಾಬ್ ರಾಜ್ಯದ ಜಲಂಧರ್ ನಲ್ಲಿ ಶ್ರೀವಿಶ್ವಮುಖಿ/ಮಹಾಲಕ್ಷ್ಮಿ  ದೇವಿ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘ಎಡಹಸ್ತವು ಬಿದ್ದಿದೆ.

ದೆಹಲಿ

1ಭಾರತ ದೇಶದ ದೆಹಲಿಯಲ್ಲಿ ಶ್ರೀ ಕಾಳಿಕಾ ಮಾತೆಯ/ಕಲ್ಕಂಜಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘—–’ ಬಿದ್ದಿದೆ. 

ಹಿಮಾಚಲ  

1ಭಾರತ ದೇಶದ ಹಿಮಾಚಲ ರಾಜ್ಯದ ಕಾಂಗ್ಡಾ ಪಟ್ಟಣz ಗುಹೆಯಲ್ಲಿ   ಶ್ರೀ ವಜ್ರೇಶ್ವರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘——-’ ಬಿದ್ದಿದೆ.

ಗೋವಾ

1ಭಾರತ ದೇಶದ ಗೋವಾ ರಾಜ್ಯದ ಗೋವಾದಿಂದ 31 ಕೀಮೀ ದೂರದಲ್ಲಿನ ಬಂದೇಡ್ ಎಂಬ ಗ್ರಾಮದಲ್ಲಿ   ಶ್ರೀ ಅಮೋಘಾಕ್ಷಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ನೇತ್ರ ಬಿದ್ದಿದೆ. ದೇವಿಯ ಅಂಗೈನಲ್ಲಿ ಶಿವಲಿಂಗವಿದೆ.

ಮಧ್ಯಪ್ರದೇಶ

1ಭಾರತ ದೇಶದ ಮಧ್ಯಪ್ರದೇಶ ರಾಜ್ಯದ ಬಿಲಾಸ್ ಪೂರ್ ಗೆ 49 ಕೀಮೀ ದೂರದ ನರ್ಮದಾ  ನದಿ ಶ್ರೇಣಿ ನದಿಗಳ ಉಗಮ ಸ್ಥಾನದ ಅಮರಕಂಟಕ್ ನಲ್ಲಿ ಶ್ರೀ ಭದ್ರೇಶ್ವರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿದೇವಿಯ ‘—-’ ವು ಬಿದ್ದಿದೆ. 

ಪಾಂಡೀಚೇರಿ

1ಭಾರತ  ದೇಶದ ಪಾಂಡೀಚೇರಿ ಕೇಂದ್ರಾಡಳಿತ ಪ್ರದೇಶದ ಸಮುದ್ರ ತೀರದಲ್ಲಿರುವ ಶ್ರೀ ಪ್ರತ್ಯಂಗೀರಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘——’ ಬಿದ್ದಿದೆ.

ನೇಪಾಳ

1.ನೇಪಾಳ ದೇಶದ ಮುಕ್ತಿನಾಥ ಕ್ಷೇತ್ರಕ್ಕೆ ಹೋಗುವ ದಾರಿಯಲ್ಲಿ     ಶ್ರೀ ಗಾಳೇಶ್ವರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಕಂಠ ಬಿದ್ದಿದೆ. 

2.ನೇಪಾಳ ದೇಶದ  ರಾಜಧಾನಿ ಖಟ್ಮುಂಡುವಿನ     ಶ್ರೀ ಗುಹೇಶ್ವರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಮೊಳಕಾಲುಗಳು ಬಿದ್ದಿದೆ.

3.ನೇಪಾಳ ದೇಶದ  ಜನಕ್ ಪೂರ್ ದಾಮದಲ್ಲಿ ಶ್ರೀ ಮಹಾದೇವಿಯ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಎಡಭುಜವು ಬಿದ್ದಿದೆ.

ಶ್ರೀ ಲಂಕಾ.

1.ಶ್ರೀ ಲಂಕಾ ದೇಶ ಟ್ರಕೋಮಲಿ/ಟ್ರಂಕೋಮಲೈ ಎಂಬ ಪಟ್ಟಣದಲ್ಲಿ ಶಾಂಕರೀ ದೇವಿಯ ಶಕ್ತಿಪೀಠ ಇದೆ. ಇಲ್ಲಿ ಸತಿಯ ಕಾಲಗೆಜ್ಜೆಗಳು ಬಿದ್ದಿದೆ.

ಭಾಂಗ್ಲಾ ದೇಶ

1.ಭಾಂಗ್ಲಾÀ ದೇಶದ ಸುನಂದಾ ತೀರದಲ್ಲಿ ಶಿಕಾರ್‍ಪುರ್ ಎಂಬ ಗ್ರಾಮದಲ್ಲಿ    ಶ್ರೀ ಉಗ್ರತಾರಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘ನಾಸಿಕ’ ಬಿದ್ದಿದೆ.

2.ಭಾಂಗ್ಲಾ ದೇಶದ ಖೋಲ್ಲಾ ಜಿಲ್ಲೆಯಲ್ಲಿರುವ ಈಶ್ವರಿಪುರ್ ಗ್ರಾಮದಲ್ಲಿ  ಶ್ರೀ ಕೋಟೇಶ್ವರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಅಂಗೈ ಬಿದ್ದಿದೆ.

3.ಭಾಂಗ್ಲಾ ದೇಶದ ಸೀತಾಕುಂಡದಲ್ಲಿ  ಶ್ರೀ ಭವಾನಿ ಮಾತೆ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘——’ ಬಿದ್ದಿದೆ.

ಪಾಕಿಸ್ಥಾನ/ಆಪ್ಘಾನಿಸ್ಥಾನ

1.ಪಾಕಿಸ್ಥಾನ ದೇಶದ  ಪಂಚಸಾಗರ್ ನಲ್ಲಿ ಶ್ರೀ ವರಾಹೀ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘——-’ ಬಿದ್ದಿದೆ.

2.ಪಾಕಿಸ್ಥಾನ ದೇಶದ  ಕರಾಚಿಗೆ 150 ಕೀಮೀ ದೂರದಲ್ಲಿರುವ ಹಿಂಗಲಾಜ್ ಗ್ರಾಮದಲ್ಲಿ ಶ್ರೀ ಪಿಂಗಳೇಶ್ವರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ಮೂರು ಭಾಗಗಳು ಬಿದ್ದಿದೆ.ಯಾವುವು ಎಂದು ತಿಳಿದಿಲ್ಲ.

ಟಿಬೆಟ್

1.ಚೀನಾ ದೇಶದ ಟಿಬೆಟ್ ನಲ್ಲಿ ಮಾನಸಸರೋವರದಲ್ಲಿರುವ ಶ್ರೀ ಮುಕುಟೇಶ್ವರಿ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ‘ಬಲಗಾಲುÀ’ ಬಿದ್ದಿದೆ.ಕೈಲಾಸ ಪರ್ವತದ ಹತ್ತಿರದಲ್ಲಿದೆ.

2.ಭಾರತ-ಟಿಬೆಟ್ ಸರಹದ್ದಿನಲ್ಲಿರುವ ಹಿಮಾಲಯ ಪರ್ವತದ ಮಾನಸ ಸರೋವರಕ್ಕೆ 50 ಕೀಮೀ ದೂರದಲ್ಲಿರುವ ಕೈಲಾಸ ಪರ್ವತದಲ್ಲಿ ಶ್ರೀಕುಮುದಾ ದೇವಿಯ ಶಕ್ತಿಪೀಠವಿದೆ. ಇಲ್ಲಿ ಸತಿ ದೇವಿಯ ದೇವಿಯ ಬಲಪಾದವೂ ಬಿದ್ದಿದೆ.