16th September 2024
Share

TUMAKURU:SHAKTHIPEETA FOUNDATION

ವಿಶ್ವದ 108 ಶಕ್ತಿಪೀಠಗಳ ಅಂತರ ರಾಷ್ಟ್ರೀಯ ಸಮಾವೇಶವನ್ನು ಏಕೆ ನಡೆಸ ಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಯುತ್ತಿದೆ.

ಸ್ವತಃ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಶಕ್ತಿಪೀಠಗಳ ಆರಾಧಕರು, ಕೇಂದ್ರ ಸರ್ಕಾರದ ಪ್ರವಾಸೋಧ್ಯಮ ಇಲಾಖೆ ಅಡಿಯಲ್ಲಿನ ಪ್ರಸಾದ್  ಯೋಜನೆಯಡಿಯಲ್ಲಿ ಹಲವಾರು ಶಕ್ತಿಪೀಠಗಳ ಸಮಗ್ರ ಅಭಿವೃದ್ಧಿ ಮಾಡುತ್ತಿದ್ದಾರೆ.

ಆದರೇ ಈವರೆಗೂ ಸರ್ಕಾರದ ಯಾವುದೇ ಇಲಾಖೆಯಲ್ಲಿ, ವಿಶ್ವದ 108 ಶಕ್ತಿಪೀಠಗಳ ನಿಖರವಾದ ಮಾಹಿತಿ ಒಂದೇ ಕಡೆ ದೊರೆಯುತ್ತಿಲ್ಲ, ಆದ್ದರಿಂದ ಈ ಕೆಳಕಂಡ ಅಂಶಗಳ ಬಗ್ಗೆ ಅಂತರ ರಾಷ್ಟ್ರೀಯ ಸಮಾವೇಶದಲ್ಲಿ ವಿವಿಧ ಘೋಷ್ಠಿಗಳನ್ನು ನಡೆಸಲು ಚಿಂತನೆ ನಡೆಸಲಾಗಿದೆ. ಸಮಾವೇಶವನ್ನು ಎಲ್ಲಿ, ಹೇಗೆ? ಎಷ್ಟು ದಿವಸ ನಡೆಸ ಬೇಕು ಎಂಬ ಬಗ್ಗೆ ಸಮಾಲೋಚನೆ ನಡೆಯುತ್ತಿದೆ.

  1. ಶಕ್ತಿಪೀಠಗಳ ಉದ್ಭವವಾದ/ಯಜ್ಞ ನಡೆದ ಕಾಲ, ಇಸವಿ.
  2. ಶಕ್ತಿಪೀಠಗಳ ಸಂಖ್ಯೆ.
  3. ಶಕ್ತಿಪೀಠಗಳ ಮ್ಯಾನ್ ಸ್ಕ್ರಿಪ್ಟ್ ಸಂಗ್ರಹ.
  4. ಶಕ್ತಿಪೀಠಗಳ ಸಂಶೋಧನೆಗಾಗಿ ಸ್ಥಳಗಳಿಗೆ ಬೇಟಿ ನೀಡಲು ಸರ್ಕಾರಗಳಿಂದ ಅನುಮತಿ.
  5. ಶಕ್ತಿಪೀಠಗಳ ಸಂಶೋಧನಾ ಗ್ರಂಥಗಳ/ಪುಸ್ತಕ/ಶ್ಲೋಕಗಳ/ಹಾಡುಗಳ ಸಂಗ್ರಹ.
  6. ಶಕ್ತಿಪೀಠಗಳ ಗ್ರಂಥಾಲಯ ಹೇಗಿರಬೇಕು.
  7. ಶಕ್ತಿಪೀಠಗಳ ಹ್ಯೂಮನ್ ಗ್ರಂಥಾಲಯ ಹೇಗಿರಬೇಕು.
  8. ಶಕ್ತಿಪೀಠಗಳ ಡಿಜಿಟಲ್ ಗ್ರಂಥಾಲಯ ಹೇಗಿರಬೇಕು.
  9. ಶಕ್ತಿಪೀಠಗಳ ಮ್ಯೂಸಿಯಂನಲ್ಲಿ ಏನೇನು ಇರಬೇಕು.
  10. ಶಕ್ತಿಪೀಠಗಳ ಜ್ಞಾನದಾನಿಗಳ ಡಾಟಾ ಬೇಸ್.
  11. ಶಕ್ತಿಪೀಠಗಳ ವರ್ಗ, ಸ್ಥಳಗಳ ವಿಶೇಷತೆ.
  12. ಶಕ್ತಿಪೀಠಗಳ ಸಕ್ರ್ಯೂಟ್.
  13. ಶಕ್ತಿಪೀಠಗಳ ಮಿನಿಯೇಚರ್.
  14. ಶಕ್ತಿಪೀಠಗಳ ಥೀಮ್ ಪಾರ್ಕ್
  15. ಶಕ್ತಿಪೀಠ ಸ್ಥಳಗಳ ಸಮಗ್ರ ಅಭಿವೃದ್ಧಿ.
  16. ಶಕ್ತಿಪೀಠಗಳ ಸೇವೆ ನಡೆಸುತ್ತಿರುವವರು ಸರ್ಕಾರಿ/ ಟ್ರಸ್ಟ್/ ಇತರೆ ಪದಾಧಿಕಾರಿಗಳ ಡಾಟಾ ಬೇಸ್.
  17. ಶಕ್ತಿಪೀಠಗಳ ಆಸ್ಥಿಗಳ ಡಾಟಾ ಬೇಸ್.
  18. ಶಕ್ತಿಪೀಠಗಳ ಧಾರವಾಹಿಗಳ ಮಾಹಿತಿ ಸಂಗ್ರಹ.
  19. ಶಕ್ತಿಪೀಠಗಳ ಚಲನ ಚಿತ್ರಗಳ ಮಾಹಿತಿ ಸಂಗ್ರಹ.
  20. ಶಕ್ತಿಪೀಠಗಳನ್ನು ಆರಾಧಿಸಿಸುವ ಧರ್ಮಗಳು, ಜಾತಿಗಳು, ಉಪಜಾತಿಗಳ ಮಾಹಿತಿ ಸಂಗ್ರಹ.
  21. ಶಕ್ತಿಪೀಠಗಳ ಹೋಮ/ಯಜ್ಞಗಳ ಮಾಹಿತಿ.
  22. ಶಕ್ತಿಪೀಠಗಳ ಶರನ್ನವರಾತ್ರಿ ಮಾಹಿತಿ ಸಂಗ್ರಹ.
  23. ಶಕ್ತಿಪೀಠಗಳ ಬಗ್ಗೆ ಗೂಗಲ್ ಬರಹಗಾರರ ಮಾಹಿತಿ ಸಂಗ್ರಹ.
  24. ಶಕ್ತಿಪೀಠಗಳ ಬಗ್ಗೆ ವಿಶ್ವಾಧ್ಯಾಂತ ವ್ಯಾಪಕ ಪ್ರಚಾರ.
  25. ಶಕ್ತಿಪೀಠಗಳ ಭಾಷಣ ಸ್ಪರ್ಧೆ.
  26. ಶಕ್ತಿಪೀಠಗಳ ನಾಟಕ.
  27. ಶಕ್ತಿಪೀಠಗಳ ಪ್ರವಚನ.
  28. ಶಕ್ತಿಪೀಠಗಳ ಪ್ರಬಂಧ ಸ್ಪರ್ಧೆ.
  29. ಶಕ್ತಿಪೀಠ ಪ್ರಶಸ್ತಿ.
  30. ಶಕ್ತಿಪೀಠ ಇ-ಪೇಪರ್.
  31. ಶಕ್ತಿಪೀಠಗಳ ಯೂ ಟ್ಯೂಬ್ ಚಾನಲ್.

ಸೂಕ್ತ ಸಲಹೆ ನೀಡ ಬಹುದು.