4th February 2025
Share

TUMAKURU:SHAKTHIPEETA FOUNDATION

ವಿಶ್ವದ 108 ಶಕ್ತಿಪೀಠಗಳ ಅಂತರ ರಾಷ್ಟ್ರೀಯ ಮಟ್ಟದ ಸಮಾವೇಶ ನಡೆಸಿ, NATIONAL MISSION FOR MANUSCRIPTS ವಿಭಾಗದಲ್ಲಿ ದಾಖಲೆ ಮಾಡಿಸಲು, ಮೈಸೂರಿನ ಮಾನಸ ಗಂಗೋತ್ರಿ ಯಲ್ಲಿರುವ, ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಶ್ರೀ ಡಾ.ಶಲ್ವ ಪಿಳ್ಳೈ ಅಯ್ಯಂಗಾರ್ ರವರೊಂದಿಗೆ ದಿನಾಂಕ: 28.03.2023 ರಂದು ಸಮಾಲೋಚನೆ ನಡೆಸಲಾಯಿತು.

ಜೊತೆಯಲ್ಲಿ ಶ್ರೀ ಡಾ. ನಿ.ಪ್ರೋ.ಬಸವರಾಜ್ ರವರು, ಶ್ರೀ ವೇದಾನಂದಾ ಮೂರ್ತಿರವರು ಮತ್ತು ಚಿ. ಹಿತೇಶ್ ರವರು ಇದ್ದರು.