27th December 2024
Share

TUMAKURU:SHAKTHIPEETA FOUNDATION

ತುಮಕೂರು ಇಂಡಸ್ಟ್ರಿಯಲ್ ನೋಡ್ ನಲ್ಲಿ  INDIA @ 100 : CENTRE OF EXCELENCE KNOWLEDGE BANK ಸ್ಥಾಪಿಸಲು,  ತುಮಕೂರು ಜಿಲ್ಲೆಯ ವಸಂತನರಸಾಪುರದಲ್ಲಿನ ಕೈಗಾರಿಕಾ ವಲಯ ಹಂತ-1 ರಲ್ಲಿನ ಪ್ಲಾಟ್ ನಂಬರ್-249 ರಲ್ಲಿ ಪರಿಶೀಲನೆ ನಡೆಸಲಾಯಿತು.

ಶಕ್ತಿಪೀಠ ಫೌಂಡೇಷನ್ ಸಿಇಓ ಕೆ.ಆರ್ ಸೋಹನ್ ಸ್ಥಾಪಿಸಲು ಉದ್ದೇಶಿರುವ ಶಕ್ತಿಪೀಠ ಡಾಟಾ ಪಾರ್ಕ್‍ನ ಒಂದು ಎಕರೆ ಪ್ರದೇಶದಲ್ಲಿ ನಿಯಾಮುನುಸಾರ ಎಷ್ಟು ವಿಸ್ಥೀರ್ಣದ ಕಟ್ಟಡ ನಿರ್ಮಾಣ ಮಾಡ ಬಹುದು, ಇಲ್ಲಿ ಏನೇನು ಸ್ಥಾಪನೆ ಮಾಡಲು ಯೋಜನೆ ರೂಪಿಸ ಬಹುದು. ಇಲ್ಲಿರುವ ಕರೆಗುಂಡಗಳನ್ನು ಏನು ಮಾಡಬಹುದು ಎಂಬ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ಜೊತೆಯಲ್ಲಿ ಶ್ರೀ ರಾಮಮೂರ್ತಿ ರವರು ಮತ್ತು ಶ್ರೀ ಸತ್ಯಾನಂದ್ ರವರು ಇದ್ದಾರೆ.