26th December 2024
Share

TUMKURU:SHAKTHIPEETA FOUNDATION

  1. ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿ   ಅಧ್ಯಕ್ಷರಾಗಿರುವ ಸನ್ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು, 
  2. ಉಪಾಧ್ಯಕ್ಷರಾಗ ಬೇಕಿರುವ ಉಪ ಮುಖ್ಯ ಮಂತ್ರಿಯವರಾದ ಶ್ರೀ ಡಿಕೆ.ಶಿವಕುಮಾರ್ ರವರು 
  3. ಹಾಲಿ ಉಪಾಧ್ಯಕ್ಷರಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಪ್ರಿಯಾಂಕ ಖರ್ಗೆರವರು
  4. ಉಪಾಧ್ಯಕ್ಷರಾಗ ಬೇಕಿರುವ ಯೋಜನೆ,ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾದ ಶ್ರೀ ಡಿ,ಸುಧಾಕರ್ ರವರು 
  5. ಕಾರ್ಯಾಧ್ಯಕ್ಷರಾಗ ಬೇಕಿರುವ  ದೆಹಲಿ ವಿಶೇಷ ಪ್ರತಿನಿಧಿ ಶ್ರೀ ಟಿ.ಬಿ.ಜಯಚಂದ್ರರವರು,
  6. ಸದಸ್ಯ ಕಾರ್ಯದರ್ಶಿಯಾಗಿರುವ ಯೋಜನೆ,ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಪರ ಮುಖ್ಯ  ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್ ರವರು

ನಂಬರ್ ಒನ್ ಕರ್ನಾಟಕ ಜ್ಞಾನ ದಾನ ಮಾಡಿ  ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಹೆಚ್ಚಿಗೆ ಅನುದಾನ ಪಡೆಯಲು ಕಾರ್ಯತಂತ್ರ ರೂಪಿಸುವ ಮಧ್ಯಂತರ ಕರಡು ಪ್ರತಿಗೆ ಸಂದೇಶ ನೀಡುವ ಬದಲಿಗೆ ವರದಿಯ ಬಗ್ಗೆ, ಅವರವರ ಸ್ಪಷ್ಠ ಅಭಿಪ್ರಾಯ ನೀಡುವುದು ಮುಖ್ಯ ಎಂದು ನನಗನಿಸುತ್ತಿದೆ.

ನೀವೇನಂತಿರಾ ?