3rd February 2025
Share

TUMAKURU:SHAKTHIPEETA FOUNDATION

  ದೆಹಲಿ ವಿಶೇಷ ಪ್ರತಿನಿಧಿ ಶ್ರೀ ಟಿ.ಬಿ.ಜಯಚಂದ್ರರವರು ದೆಹಲಿಯಲ್ಲಿ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮನೆಯಲ್ಲಿ ಭೇಟಿಯಾಗಿ,   ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಅನುದಾನ ತರುವ ಬಗ್ಗೆ  ಪರಸ್ಪರ ಸಮಾಲೋಚನೆ ಮಾಡಿದರು.

ನಂಬರ್ ಒನ್ ಕರ್ನಾಟಕ ಜ್ಞಾನ ದಾನ ಮಾಡಿ ಕರಡು ವರದಿಯಲ್ಲಿನ ಅಂಶಗಳ ಬಗ್ಗೆ ಇಬ್ಬರು ನಾಯಕರ ಗಮನ ಸೆಳೆಯಲಾಯಿತು.

ಶ್ರೀ ಟಿ.ಬಿ.ಜಯಚಂದ್ರರವರು ಸಹ ಈ ಅವಧಿಯಲ್ಲಿ ಒಂದು ದಾಖಲೆ ಮಾಡುವ ಕನಸು ಹೊತ್ತಿದ್ದಾರೆ. ಅವರಿಗೆ ಸಂಪೂರ್ಣವಾದ ಸಹಕಾರ ನೀಡುವ ಮೂಲಕ ಶಕ್ತಿಪೀಠ ಫೌಂಡೇಷನ್ ಕನಸನ್ನು ನನಸು ಮಾಡಲು ಶ್ರಮಿಸಲಾಗುವುದು.