21st November 2024
Share

TUMAKURU:SHAKTHIPEETA FOUNDATION

ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ವಿಶ್ವದ ಆನೇಕ ದೇಶಗಳ, ಭಾರತ ದೇಶದ ಆನೇಕ ರಾಜ್ಯಗಳ, ಕರ್ನಾಟಕ ರಾಜ್ಯದ ಆನೇಕ ಜಿಲ್ಲೆಗಳ ಜನ ವಾಸಿಸುತ್ತಿದ್ದಾರೆ. ವಿವಿಧ ವೈವಿದ್ಯಮಯ ಸಂಸ್ಕøತಿ ಉಳ್ಳ ಜನ ಇದ್ದಾರೆ.

ಉತ್ತರ ಪ್ರದೇಶದ ಶ್ರೀ ರಾಘವೇಂದ್ರರವರು ‘ದಿಪಾವಳಿ ಮಿಲನ ತಂಡ’ ರಚಿಸಿಕೊಂದು ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಒಂದು ಸಭೆ ಆಯೋಜಿಸಿದ್ದರು. ಅಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು.

  1. ಅನಾಥಾಶ್ರಮದ ಮಕ್ಕಳಿಗೆ ಬಟ್ಟೆ, ಬ್ಯಾಗ್, ಸ್ವೀಟ್ ಉಪಹಾರ  ವಿತರಣೆ ಮಾಡುವುದು.
  2. ವೃದ್ಧಾಶ್ರಮದ ಹಿರಿಯರಿಗೆ ಬಟ್ಟೆ, ಬ್ಯಾಗ್, ಸ್ವೀಟ್ ಉಪಹಾರ  ವಿತರಣೆ ಮಾಡುವುದು.
  3. ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿನ ನೌಕರ ವರ್ಗದ ಮಕ್ಕಳಿಗೆ ಬಟ್ಟೆ, ಬ್ಯಾಗ್, ಸ್ವೀಟ್ ಉಪಹಾರ  ವಿತರಣೆ ಮಾಡುವುದು.
  4. ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿನ ನಿವಾಸಿಗಳಾದ ವಿವಿಧ ದೇಶಗಳ, ರಾಜ್ಯಗಳ, ಜಿಲ್ಲೆಗಳ ಕಲೆ ಸಂಸ್ಕøತಿ ಬಗ್ಗೆ ವಿವಿಧ ಹಂತದ ಸ್ಪರ್ಧೇ ಏರ್ಪಡಿಸುವುದು.
  5. ಅನಾಥಾಶ್ರಮದ ಮಕ್ಕಳನ್ನು ದತ್ತು ಪಡೆದು, ಅವರ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸುವವರಿಗೂ ಸಹಾಯ ಮಾಡುವುದು.
  6. ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿನ ನಿವಾಸಿಗಳ ಡೈರಿ ಮತ್ತು ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್-2047 ಸಿದ್ಧಪಡಿಸುವುದು.

ತಾವೂ ಸಲಹೆ ನೀಡಬಹುದು. ಇನ್ನೂ ಒಂದೆರಡು ಸಭೆ ನಡೆಸಿ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಿದ್ದಾರೆ.