‘ಚೊಂಬು V/S ಅಕ್ಷಯ ಪಾತ್ರೆ’ ವಿವಾದಗಳ ನಡುವೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಲದ ವಿವರಗಳಿಗಾಗಿ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಮಾಹಿತಿ ಕೋರಲಾಗಿದೆ.
ಕೇಂದ್ರ ಸರ್ಕಾರದ ಸಾಲದ ಮಾಹಿತಿ.
ಪ್ರಧಾನ ಮಂತ್ರಿಯವರ ಕಚೇರಿ ಮತ್ತು ಫೈನಾನ್ಸ್ ಮಂತ್ರಿಯವರ ಕಚೇರಿ.
- ಕೇಂದ್ರ ಸರ್ಕಾರ 1947 ರಿಂದ ಇದೂವರೆಗೂ ಯಾವ, ಯಾವ ಪ್ರಧಾನ ಮಂತ್ರಿಯವರ ಅವಧಿಯಲ್ಲಿ ಎಷ್ಟೆಷ್ಟು ಸಾಲ ಮಾಡಿದ್ದಾರೆ. ಸಾಲದ ಹಣವನ್ನು ಯಾವ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ.
- ಕೇಂದ್ರ ಸರ್ಕಾರ 1947 ರಿಂದ ಇದೂವರೆಗೂ ಯಾವ, ಯಾವ ಪ್ರಧಾನ ಮಂತ್ರಿಯವರ ಅವಧಿಯಲ್ಲಿ ಎಷ್ಟೆಷ್ಟು ಸಾಲದ ಅಸಲು ತೀರಿಸಿದ್ದಾರೆ.
- ಕೇಂದ್ರ ಸರ್ಕಾರ 1947 ರಿಂದ ಇದೂವರೆಗೂ ಯಾವ, ಯಾವ ಪ್ರಧಾನ ಮಂತ್ರಿಯವರ ಅವಧಿಯಲ್ಲಿ ಎಷ್ಟೆಷ್ಟು ಸಾಲದ ಬಡ್ಡಿ ತೀರಿಸಿದ್ದಾರೆ.
- ಕೇಂದ್ರ ಸರ್ಕಾರ 1947 ರಿಂದ ಇದೂವರೆಗೂ ಯಾವ, ಯಾವ ಪ್ರಧಾನ ಮಂತ್ರಿಯವರ ಅವಧಿಯಲ್ಲಿನ ಎಷ್ಟೆಷ್ಟು ಸಾಲದ ಅಸಲು ಮತ್ತು ಬಡ್ಡಿ ಬಾಕಿ ಉಳಿಸಿಕೊಂಡಿದ್ದಾರೆ
- ಕೇಂದ್ರ ಸರ್ಕಾರ ಇನ್ನೂ ಎಷ್ಟು ಸಾಲ ಮಾಡಬಹುದು.
ಕರ್ನಾಟಕ ರಾಜ್ಯ ಸರ್ಕಾರದ ಸಾಲದ ಮಾಹಿತಿ.
ಮುಖ್ಯ ಮಂತ್ರಿಯವರ ಕಚೇರಿ ಮತ್ತು ಫೈನಾನ್ಸ್ ಇಲಾಖೆ ಕಚೇರಿ.
- ಕರ್ನಾಟಕ ರಾಜ್ಯ ಸರ್ಕಾರ 1947 ರಿಂದ ಇದೂವರೆಗೂ ಯಾವ, ಯಾವ ಮುಖ್ಯ ಮಂತ್ರಿಯವರ ಅವಧಿಯಲ್ಲಿ ಎಷ್ಟೆಷ್ಟು ಸಾಲ ಮಾಡಿದ್ದಾರೆ. ಸಾಲದ ಹಣವನ್ನು ಯಾವ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ.
- ಕರ್ನಾಟಕ ರಾಜ್ಯ ಸರ್ಕಾರ 1947 ರಿಂದ ಇದೂವರೆಗೂ ಯಾವ, ಯಾವ ಮುಖ್ಯ ಮಂತ್ರಿಯವರ ಅವಧಿಯಲ್ಲಿ ಎಷ್ಟೆಷ್ಟು ಸಾಲದ ಅಸಲು ತೀರಿಸಿದ್ದಾರೆ.
- ಕರ್ನಾಟಕ ರಾಜ್ಯ ಸರ್ಕಾರ 1947 ರಿಂದ ಇದೂವರೆಗೂ ಯಾವ, ಯಾವ ಮುಖ್ಯ ಮಂತ್ರಿಯವರ ಅವಧಿಯಲ್ಲಿ ಎಷ್ಟೆಷ್ಟು ಸಾಲದ ಬಡ್ಡಿ ತೀರಿಸಿದ್ದಾರೆ.
- ಕರ್ನಾಟಕ ರಾಜ್ಯ ಸರ್ಕಾರ 1947 ರಿಂದ ಇದೂವರೆಗೂ ಯಾವ, ಯಾವ ಮುಖ್ಯ ಮಂತ್ರಿಯವರ ಅವಧಿಯಲ್ಲಿನ ಎಷ್ಟೆಷ್ಟು ಸಾಲದ ಅಸಲು ಮತ್ತು ಬಡ್ಡಿ ಬಾಕಿ ಉಳಿಸಿಕೊಂಡಿದ್ದಾರೆ
- ಕರ್ನಾಟಕ ರಾಜ್ಯ ಸರ್ಕಾರ ಇನ್ನೂ ಎಷ್ಟು ಸಾಲ ಮಾಡಬಹುದು.