26th June 2025
Share

TUMAKURU:SHAKTHIPEETA FOUNDATION

ಒಂದು ಭವನದಲ್ಲಿ ಕರ್ನಾಟಕ ರಾಜ್ಯದ ಒಂದು ಜಿಲ್ಲೆ ಮತ್ತು ಭಾರತ ದೇಶದ ಒಂದು ರಾಜ್ಯದ ಅಭಿವೃದ್ಧಿ ಮತ್ತು ಸಂಸ್ಕøತಿ ಅಧ್ಯಯನಕ್ಕಾಗಿ ಮೀಸಲಿಡಲಾಗುವುದು. ರಾಜ್ಯ ಮತ್ತು ಜಿಲ್ಲೆಗಳ ಅಲ್ಫಾಬಿಟಿಕಲ್ ಪ್ರಕಾರ ಪಟ್ಟಿ ಮಾಡಲಾಗಿದೆ. ನಂತರ ಸಲಹೆಗಳ ಆಧಾರದಲ್ಲಿ ಅದಲು ಬದಲಾವಣೆಯಾಗ ಬಹುದು.

ಒಂದು ಭವನದ ಜಮೀನು/ನಿವೇಶನ, ಕಡಿಮೆ ವಿಸ್ಥೀರ್ಣ ಎಂದರೆ  2.15 ಗುಂಟೆ ಮತ್ತು  ಹೆಚ್ಚಿನ ವಿಸ್ಥೀರ್ಣ ಎಂದರೆ 4.67 ಗುಂಟೆ. ಭೂಮಿಯ ಮೇಲೆ ನಿವೇಶನ ಗುರುತು ಮಾಡಿ, ಪ್ರತಿಯೊಂದು ಭವನಕ್ಕೂ ವಾಸ್ತು ಮತ್ತು ಆಯದ ಪ್ರಕಾರ ಸೂಕ್ತ ನಿವೇಶನ ಗುರುತಿಸಿ, ಉಳಿದ ಜಮೀನಿಗೆ ಧಾರ್ಮಿಕ ಸಂಸ್ಕøತಿಯ ಆಧಾರದ ಮೇಲೆ, ವಿವಿಧ ಜಾತೀಯ ಗಿಡಗಳನ್ನು ಹಾಕುವ ಕೆಲಸ ಆರಂಭವಾಗಲಿದೆ.

ಆಸಕ್ತರು ಸೂಕ್ತ ಸಲಹೆ, ಮಾರ್ಗದರ್ಶನ ನೀಡಬಹುದಾಗಿದೆ.