TUMAKURU:SHAKTHIPEETA FOUNDATION
ಶಕ್ತಿಪೀಠ ಫೌಂಡೇಷನ್
ಪಾರ್ವತಿ ನಿಲಯ / ಶಕ್ತಿಭವನ ಒಂದನೇ ಮುಖ್ಯ ರಸ್ತೆ, ಜಯನಗರಪೂರ್ವ,
ತುಮಕೂರು-572102 ಕರ್ನಾಟಕ, ಭಾರತ.
ಮಾನ್ಯರೇ
ದಿನಾಂಕ:01.08.1988 ರಿಂದ ಅಭಿವೃದ್ಧಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ದಿನಾಂಕ:04.05.2001 ರಂದು ‘ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸ್ಥಾಪಿಸಿ’ 23 ವರ್ಷಗಳು ನಿರಂತರವಾಗಿ ಅಭಿವೃದ್ಧಿ ವಿಚಾರಗಳಲ್ಲಿ ತೊಡಗಿಸಿಕೊಳ್ಳಲಾಗಿದೆ.
2047 ರವರೆಗೆ ಮುಂದಿನ 23 ವರ್ಷಗಳು ಕೆಳಕಂಡ ಯೋಜನೆಗಳ ಅನುಷ್ಠಾನಕ್ಕೆ ನಿರ್ಧಿಷ್ಠ ಗುರಿ ಹಾಕಿಕೊಂಡು, ದಿನಾಂಕ:10.05.2024 ನೇ ಶುಕ್ರವಾರ ‘ನಾಲೇಡ್ಜ್ ಬ್ಯಾಂಕ್ @ 2047’ ಮಾಹಿತಿ ಸಂಗ್ರಹ ‘ಆರಂಭೋತ್ಸವ’ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಭಾಗವಹಿಸಲು ಈ ಮೂಲಕ ಮನವಿ.
ಶಕ್ತಿಪೀಠ ಫೌಂಡೇಷನ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಭಾರತ ಸ್ವಾತಂತ್ರ್ಯ ಸೇನೆ @ 100 (ಬಿ.ಎಸ್.ಎಸ್.) ಸಂಯುಕ್ತಾಶ್ರಯದಲ್ಲಿ ‘ನಾಲೇಡ್ಜ್ ಬ್ಯಾಂಕ್ @ 2047’ ಮಾಹಿತಿ ಸಂಗ್ರಹ ಆರಂಭೋತ್ಸವ.
1. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ‘ವಿಕಸಿತ ಭಾರತ @ 2047’,
2. ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರ ‘ಕರ್ನಾಟಕ ಅಭಿವೃದ್ಧಿ ಮಾದರಿ’
3. ಉಪಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ರವರ ‘ಬ್ರ್ಯಾಂಡ್ ಬೆಂಗಳೂರು’
4. ‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ವರದಿ.
ಘೋಷಣೆಗೆ ಪೂರಕವಾಗಿ
1. ಶಕ್ತಿಪೀಠ: ಶ್ರೀ ಹನುಮಂತಪ್ಪರಾಯಪ್ಪನವರ ಕೊಡುಗೆ.
1. ಕೇಂದ್ರ ಸರ್ಕಾರದಿಂದ ವಿಶ್ವದ 108 ಶಕ್ತಿಪೀಠಗಳ ಸಕ್ರ್ಯೂಟ್,
2. ಜಲಪೀಠ: ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಪರಿಕಲ್ಪನೆ.
1. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು- ನದಿ ನೀರಿನ ಅಲೋಕೇಷನ್
3. ಅಭಿವೃದ್ಧಿ ಪೀಠ: ಶ್ರೀ ಜಿ.ಎಸ್.ಬಸವರಾಜ್ ರವರ ಪರಿಕಲ್ಪನೆ. ನನ್ನ ಆಲೋಚನೆಗಳು.
1. ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿನ ಅನುದಾನ ಕಾರ್ಯತಂತ್ರ.
2. ರಾಜ್ಯ ಮತ್ತು ಜಿಲ್ಲಾ ಮಟ್ಟದ ದಿಶಾ ಮಾನಿಟರಿಂಗ್ ಸೆಲ್
3. ಊರಿಗೊಂದು ಪುಸ್ತಕ- ವಿಷನ್ ಡಾಕ್ಯುಮೆಂಟ್ @ 2047
4. ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಆಪ್ ಇಂಡಿಯಾ ಫಂಡ್ಸ್ ರೂ 100 ಕೋಟಿ
5. ಕೇಂದ್ರ ಸರ್ಕಾರದ ಅನುದಾನದಿಂದ/ ಬಡ್ಡಿ ರಹಿತ ಸಾಲದಿಂದ ರಾಜ್ಯದ್ಯಾಂತ 224 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ, 545 ಅಧ್ಯಯನ ಪೀಠಗಳ ಸ್ಥಾಪನೆ- ರೂ 2775 ಕೋಟಿ.
6. ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಅಧ್ಯಯನ ಪೀಠ- ಫೈಲಟ್ ಯೋಜನೆ. 1947 ರಿಂದ ಈ ವರೆಗಿನ ಎಲ್ಲಾ ಲೋಕಸಭಾ ಸದಸ್ಯರ ಅವಧಿಯ ಯೋಜನೆಗಳ ಮ್ಯೂಸಿಯಂ.
7. 1947 ರಿಂದ ಈ ವರೆಗಿನ ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳ ಅವಧಿಯ ಯೋಜನೆಗಳ ಮ್ಯೂಸಿಯಂ.
8. 1947 ರಿಂದ ಈ ವರೆಗಿನ ದೇಶದ ಎಲ್ಲಾ ಪ್ರಧಾನಮಂತ್ರಿಗಳ ಅವಧಿಯ ಯೋಜನೆಗಳ ಮ್ಯೂಸಿಯಂ.
9. ರಾಜಕೀಯ ಪಕ್ಷಗಳ ಚೊಂಬು-ಚಿಪ್ಪು- ಅಕ್ಷಯ ಪಾತ್ರೆ ಆರೋಪಗಳ ವಿಶ್ಲೇಷಣೆ.
4. ತುಮಕೂರು ಜಯನಗರದಲ್ಲಿ ‘ಶಕ್ತಿಭವನ’ ಕಟ್ಟಡ.
5. ವಸಂತನರಸಾಪುರದ ಕೈಗಾರಿಕಾ ವಸಾಹತುವಿನಲ್ಲಿ ‘ಶಕ್ತಿ ಪೀಠ ಡಾಟಾ ಪಾರ್ಕ್’ ಕಟ್ಟಡ.
6. ಹಿರಿಯೂರು ‘ಶಕ್ತಿಪೀಠ ಕ್ಯಾಂಪಸ್’.
7. ನನ್ನ ಜೀವನಕ್ಕೆ ನಾನೇ ಶಿಲ್ಪಿ-ಮಾನವೀಯತೆ ಜಾಗೃತಿ
8. ಹಸಿರು ತುಮಕೂರು- ಪಂಚವಟಿ- ಒಂದು ಲಕ್ಷ ಗಿಡ ಹಾಕುವ ಗುರಿ.
9. 108 ಶಕ್ತಿಪೀಠಗಳ ಆಶೀರ್ವಾದಿಂದ, ಈ ಮೆಲ್ಕಂಡ ಕಾರ್ಯಗಳ 2047 ರವರೆಗೆ, ಸುಮಾರು 23 ವರ್ಷಗಳ ನಿರ್ವಹಣೆಗೆ ತಕ್ಕ ಒಂದು ಶಕ್ತಿ/ಅಧಿಕಾರ/ಸಂಪನ್ಮೂಲ.
ವಂದನೆಗಳೊಂದಿಗೆ ತಮ್ಮ ವಿಶ್ವಾಸಿ
(ಕುಂದರನಹಳ್ಳಿ ರಮೇಶ್)