TUMAKURU:SHAKTHIPEETA FOUNDATION
ಬಡಾವಣೆಗೊಂದು ಗ್ರಂಥಾಲಯ ತುಮಕೂರು ನಗರದ ಎಡಕಲ್ಲು ಗುಡ್ಡದ ಪಾರ್ಕ್ ಅಕ್ಕ ಪಕ್ಕದಿಂದ ಆರಂಭ. ತುಮಕೂರು ನಗರದ ಶಾಸಕರಾದ ಶ್ರೀ ಜ್ಯೋತಿಗಣೇಶ್‍ರವರು, ಕೇಂದ್ರ ಸಚಿವರಾದ ಶ್ರೀ ಸೋಮಣ್ಣವನವರು ಮತ್ತು ಜಿಲ್ಲಾಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರು, ಸಚಿವರಾದ ಶ್ರೀ ಕೆ.ಎನ್.ರಾಜಣ್ಣವರ ಜೊತೆ ಸಮಾಲೋಚನೆ ಮಾಡಲಾಗುವುದು.
ತುಮಕೂರು ಜಿಲ್ಲೆಯ ಆಸಕ್ತ ಜನತೆ, ಈ ಬಗ್ಗೆ ಜ್ಞಾನದಾನ ಮಾಡಲು ಬಹಿರಂಗ ಮನವಿ.