22nd December 2024
Share

TUMAKURU:SHAKTHIPEETA FOUNDATION

  1. ಮೋದಿಯವರ ಘೋಷಣೆ: 2022 ರೊಳಗೆ ನಿವೇಶನ ಇಲ್ಲದವರಿಗೆ ನಿವೇಶನ ಕೊಡಿಸಬಹುದು.
  2. ಮೋದಿಯವರ ಘೋಷಣೆ: 2022  ರೊಳಗೆ ಮನೆ ಇಲ್ಲದವರಿಗೆ ಮನೆ ಕೊಡಿಸಬಹುದು.
  3. ಮೋದಿಯವರ ಘೋಷಣೆ: 2024  ರೊಳಗೆ ಮನೆ-ಮನೆಗೂ ನಲ್ಲಿ ನೀರು ಕೊಡಿಸಬಹುದು.
  4. ಮೋದಿಯವರ ಘೋಷಣೆ: ತೆಂಗಿನ ಉತ್ಪನ್ನಗಳ ಉದ್ದಿಮೆ ಮಾಡುವವರಿಗೆ ಸಾಲ ಕೊಡಿಸಬಹುದು.
  5. ಮೋದಿಯವರ ಘೋಷಣೆ:ರಫ್ತು ಉದೆಮೆದಾರರಿಗೆ ವಿಶೇಷ ಸೌಲಭ್ಯ ದೊರಕಿಸಬಹುದು.
  6. ಮೋದಿಯವರ ಘೋಷಣೆ: ನೇಷನ್-1 ಕಾರ್ಡ್-1 ಎಲ್ಲರಿಗೂ ಕೊಡಿಸಬಹುದು.
  7. ಮೋದಿಯವರ ಘೋಷಣೆ: ಆಯುಷ್ಮಾನ್ ಭಾರತ್ ಕಾರ್ಡ್ ಕೊಡಿಸಬಹುದು.
  8. ಮೋದಿಯವರ ಘೋಷಣೆ: ಗ್ರಾಮದಲ್ಲಿ ವಿದ್ಯುತ್ ಇಲ್ಲದವರ ಮನೆಗೆ ವಿದ್ಯುತ್ ಕೊಡಿಸಬಹುದು.
  9. ಮೋದಿಯವರ ಘೋಷಣೆ: ಯಾವುದೇ ಬಡಾವಣೆಗೆ/ ತಾಂಡಾಗಳಿಗೆ ವಿದ್ಯುತ್ ಸರಬರಾಜು ಇಲ್ಲದಿದ್ದರೇ ವಿದ್ಯುತ್ ಸರಬರಾಜು ಕೊಡಿಸಬಹುದು.
  10. ಮೋದಿಯವರ ಘೋಷಣೆ: ಸ್ವಮಿತ್ವ ಯೋಜನೆಯಡಿ ಗ್ರಾಮದ ಎಲ್ಲಾ ಸ್ವತ್ತುಗಳಿಗೂ ಇ-ಖಾತಾ ಮಾಡಿಸಿ ಪ್ರಾಪರ್ಟಿ ಕಾರ್ಡ್ ಕೊಡಿಸಬಹುದು.
  11. ಮೋದಿಯವರ ಘೋಷಣೆ: ಶೌಚಾಯಲಯ ಇಲ್ಲದವರ ಮನೆಗೆ ಶೌಚಾಲಯ ಕೊಡಿಸಬಹುದು.
  12. ಮೋದಿಯವರ ಘೋಷಣೆ:ಅಂಗನವಾಡಿಗಳಿಗೆ ನಲ್ಲಿ ನೀರು ಕೊಡಿಸಬಹುದು.
  13. ಮೋದಿಯವರ ಘೋಷಣೆ:ಸರ್ಕಾರಿ ಶಾಲೆಗಳಿಗೆ ನಲ್ಲಿ ನೀರು ಕೊಡಿಸಬಹುದು.
  14. ನ್ಯಾಯಾಲಯದ ಆದೇಶ: ಕರಾಬುಹಳ್ಳಗಳನ್ನು ಒತ್ತುವರಿ ತೆರವು ಮಾಡಿಸಿ ಅಭಿವೃದ್ಧಿ ಮಾಡಬಹುದು.
  15. ನ್ಯಾಯಾಲಯದ ಆದೇಶ: ಜಲಸಂಗ್ರಹಾಗಾರಗಳ ಒತ್ತುವರಿ ತೆರವು ಮಾಡಿಸಿ ಅಭಿವೃದ್ಧಿ ಮಾಡಬಹುದು.
  16. ಊರಿಗೊಂದು ಸ್ಮಶಾನ ಮಾಡಿಸಬಹುದು.
  17. ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಕೊಡಿಸಲು ಶ್ರಮಿಸಬಹುದು.
  18. ಗ್ರಾಮಪಂಚಾಯಿತಿಗೊಂದು ಘನತ್ಯಾಜ್ಯ ಘಟಕ ಸ್ಥಾಪಿಸ ಬಹುದು.
  19. ಊರು ತುಂಬ ಗಿಡಗಳನ್ನು ಹಾಕಿಸಬಹುದು.
  20. ಊರಿನ ಶುಚಿತ್ವ ಕಾಪಾಡಬಹುದು.
  21. ಗ್ರಾಮ-1 ಯೋಜನೆಯಡಿ ಪಿಪಿಪಿ ಮಾದರಿಯಲ್ಲಿ ಮನೆ ಬಾಗಿಲಿಗೆ ಸರ್ಕಾರಿ ಸೇವೆ ಮಾಡಿಸಬಹುದು.

ನೀವೂ ಒಂದಿಷ್ಟು ಹೇಳಿ ನೋಡೋಣ?