TUMAKURU:SHAKTHIPEETA FOUNDATION
- ಮೋದಿಯವರ ಘೋಷಣೆ: 2022 ರೊಳಗೆ ನಿವೇಶನ ಇಲ್ಲದವರಿಗೆ ನಿವೇಶನ ಕೊಡಿಸಬಹುದು.
- ಮೋದಿಯವರ ಘೋಷಣೆ: 2022 ರೊಳಗೆ ಮನೆ ಇಲ್ಲದವರಿಗೆ ಮನೆ ಕೊಡಿಸಬಹುದು.
- ಮೋದಿಯವರ ಘೋಷಣೆ: 2024 ರೊಳಗೆ ಮನೆ-ಮನೆಗೂ ನಲ್ಲಿ ನೀರು ಕೊಡಿಸಬಹುದು.
- ಮೋದಿಯವರ ಘೋಷಣೆ: ತೆಂಗಿನ ಉತ್ಪನ್ನಗಳ ಉದ್ದಿಮೆ ಮಾಡುವವರಿಗೆ ಸಾಲ ಕೊಡಿಸಬಹುದು.
- ಮೋದಿಯವರ ಘೋಷಣೆ:ರಫ್ತು ಉದೆಮೆದಾರರಿಗೆ ವಿಶೇಷ ಸೌಲಭ್ಯ ದೊರಕಿಸಬಹುದು.
- ಮೋದಿಯವರ ಘೋಷಣೆ: ನೇಷನ್-1 ಕಾರ್ಡ್-1 ಎಲ್ಲರಿಗೂ ಕೊಡಿಸಬಹುದು.
- ಮೋದಿಯವರ ಘೋಷಣೆ: ಆಯುಷ್ಮಾನ್ ಭಾರತ್ ಕಾರ್ಡ್ ಕೊಡಿಸಬಹುದು.
- ಮೋದಿಯವರ ಘೋಷಣೆ: ಗ್ರಾಮದಲ್ಲಿ ವಿದ್ಯುತ್ ಇಲ್ಲದವರ ಮನೆಗೆ ವಿದ್ಯುತ್ ಕೊಡಿಸಬಹುದು.
- ಮೋದಿಯವರ ಘೋಷಣೆ: ಯಾವುದೇ ಬಡಾವಣೆಗೆ/ ತಾಂಡಾಗಳಿಗೆ ವಿದ್ಯುತ್ ಸರಬರಾಜು ಇಲ್ಲದಿದ್ದರೇ ವಿದ್ಯುತ್ ಸರಬರಾಜು ಕೊಡಿಸಬಹುದು.
- ಮೋದಿಯವರ ಘೋಷಣೆ: ಸ್ವಮಿತ್ವ ಯೋಜನೆಯಡಿ ಗ್ರಾಮದ ಎಲ್ಲಾ ಸ್ವತ್ತುಗಳಿಗೂ ಇ-ಖಾತಾ ಮಾಡಿಸಿ ಪ್ರಾಪರ್ಟಿ ಕಾರ್ಡ್ ಕೊಡಿಸಬಹುದು.
- ಮೋದಿಯವರ ಘೋಷಣೆ: ಶೌಚಾಯಲಯ ಇಲ್ಲದವರ ಮನೆಗೆ ಶೌಚಾಲಯ ಕೊಡಿಸಬಹುದು.
- ಮೋದಿಯವರ ಘೋಷಣೆ:ಅಂಗನವಾಡಿಗಳಿಗೆ ನಲ್ಲಿ ನೀರು ಕೊಡಿಸಬಹುದು.
- ಮೋದಿಯವರ ಘೋಷಣೆ:ಸರ್ಕಾರಿ ಶಾಲೆಗಳಿಗೆ ನಲ್ಲಿ ನೀರು ಕೊಡಿಸಬಹುದು.
- ನ್ಯಾಯಾಲಯದ ಆದೇಶ: ಕರಾಬುಹಳ್ಳಗಳನ್ನು ಒತ್ತುವರಿ ತೆರವು ಮಾಡಿಸಿ ಅಭಿವೃದ್ಧಿ ಮಾಡಬಹುದು.
- ನ್ಯಾಯಾಲಯದ ಆದೇಶ: ಜಲಸಂಗ್ರಹಾಗಾರಗಳ ಒತ್ತುವರಿ ತೆರವು ಮಾಡಿಸಿ ಅಭಿವೃದ್ಧಿ ಮಾಡಬಹುದು.
- ಊರಿಗೊಂದು ಸ್ಮಶಾನ ಮಾಡಿಸಬಹುದು.
- ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಕೊಡಿಸಲು ಶ್ರಮಿಸಬಹುದು.
- ಗ್ರಾಮಪಂಚಾಯಿತಿಗೊಂದು ಘನತ್ಯಾಜ್ಯ ಘಟಕ ಸ್ಥಾಪಿಸ ಬಹುದು.
- ಊರು ತುಂಬ ಗಿಡಗಳನ್ನು ಹಾಕಿಸಬಹುದು.
- ಊರಿನ ಶುಚಿತ್ವ ಕಾಪಾಡಬಹುದು.
- ಗ್ರಾಮ-1 ಯೋಜನೆಯಡಿ ಪಿಪಿಪಿ ಮಾದರಿಯಲ್ಲಿ ಮನೆ ಬಾಗಿಲಿಗೆ ಸರ್ಕಾರಿ ಸೇವೆ ಮಾಡಿಸಬಹುದು.
ನೀವೂ ಒಂದಿಷ್ಟು ಹೇಳಿ ನೋಡೋಣ?