12th September 2024
Share
2019-2020 REPORT
2020-2021 REPORT

TUMAKURU:SHAKTHIPEETA FOUNDATION

ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ದೇಶದ ಪ್ರತಿಯೊಬ್ಬ ಲೋಕಸಭಾ ಕ್ಷೇತ್ರದ ಸದಸ್ಯರಿಗೂ, ದಿಶಾ ಸಮಿತಿ ರಚಿಸಿ ಅವರವರ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಅನುದಾನದ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಲು ಬ್ರಹ್ಮಾಸ್ತ್ರ ನೀಡಿದ್ದಾರೆ. ಇವರಿಗೆ ವರ್ಷಕ್ಕೆ ನಾಲ್ಕು ಸಭೆ ನಡೆಸಲು ಏನಾಗಿದೆ?

ನಮ್ಮ ರಾಜ್ಯದ 30  ಜಿಲ್ಲೆಗಳಲ್ಲಿ ವಾರ್ಷಿಕ ಕನಿಷ್ಠ 120 ಸಭೆಗಳನ್ನು ನಡೆಸಬೇಕು.

2019-2020  ರಲ್ಲಿ ನಮ್ಮ ರಾಜ್ಯದಲ್ಲಿ ನಡೆಸಿರುವ ಸಭೆಗಳು ಕೇವಲ 34  ಮಾತ್ರ.

2020-2021 ರಲ್ಲಿ ನಮ್ಮ ರಾಜ್ಯದಲ್ಲಿ ಇದೂವರೆಗೂ ನಡೆಸಿರುವ ಸಭೆಗಳು ಕೇವಲ 35 ಮಾತ್ರ.

2019-2020  ರಲ್ಲಿ ಮೂರು ಸಭೆಗಳನ್ನು ನಡೆಸುವ ಮೂಲಕ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ.

2020-2021  ರಲ್ಲಿ ಇದೂವರೆಗೂ ತಲಾ ಮೂರು ಸಭೆಗಳನ್ನು ನಡೆಸುವ ಮೂಲಕ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ಮಂಡ್ಯ ಲೋಕಸಭಾ ಸದಸ್ಯರಾದ ಶ್ರೀಮತಿ ಸುಮಲಥ ರವರು ಇಬ್ಬರೂ ಸಹ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ.