TUMAKURU:SHAKTHIPEETA FOUNDATION
2022 ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡಲು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ‘ಅಮೃತ ಮಹೋತ್ಸವ ಅಥವಾ ಆತ್ಮ ನಿರ್ಭರ’ ಯೋಜನೆಯಡಿ ಹಾಲಿ ಇರುವ ಯೋಜನೆಗಳಿಗೆ ಹೊಸ ರೂಪು ಕೊಡಲು ಮುಂದಾಗಿದೆ.
‘ರೈತರ ಪಿಪಿಪಿ ಪ್ರಾಜೆಕ್ಟ್ ಅಥಾವಾ ರೈತರ ಹೂಡಿಕೆ ಅಥವಾ ಕೃಷಿ ಹೂಡಿಕೆಗೂ ರೈತರ ಬಾಂಡ್’ ಒಂದು ಹೊಸರೂಪ ಕೊಡಬೇಕು. ಕೃಷಿಗೂ ಕೈಗಾರಿಕಾ ಸ್ಥಾನ ಮಾನ ದೊರೆಯ ಬೇಕು, ಸ್ವಾತಂತ್ರ್ಯ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹೆಸರಿನಲ್ಲಿ ಎಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಎಷ್ಟು ಯೋಜನೆಗಳನ್ನು ರದ್ಧುಗೊಳಿಸಿದೆ. ಯೋಜನೆಗಳು ಯಾರಿಗೆ ತಲುಪುತ್ತಿದೆ ಎಂಬ ‘ಡಿಜಿಟಲ್ ಡಾಟಾ ಬೇಸ್’ ಆಗಬೇಕು.
‘ಕೇಂದ್ರ ಸರ್ಕಾರದಿಂದ ರೈತರ ಯೋಜನೆಗಳಿಗೆ ಅತಿ ಹೆಚ್ಚಿನ ಅನುದಾನ ಪಡೆದ ರಾಜ್ಯ ಕರ್ನಾಟಕ ರಾಜ್ಯವಾಗಬೇಕು’ ಎಂಬ ಪರಿಕಲ್ಪನೆಯಿಂದ ಹೊಸ ಅಲೋಚನೆ, ಹೊಸ ಚಿಂತನೆ, ಪಾರದರ್ಶಕ ವ್ಯವಸ್ಥೆ ಬಗ್ಗೆ ಸರ್ಕಾರಗಳ ಗಮನ ಸೆಳೆಯಲು ರಾಜ್ಯ ಮಟ್ಟದ ಸಮಾವೇಶ ನಡೆಸಲು ಶಕ್ತಿಪೀಠ ಫೌಂಡೇಷನ್ ಆಯೋಜಿಸಿದೆ. ಈ ಬಗ್ಗೆ ಆಸಕ್ತರ ಪೂರ್ವ ಭಾವಿ ಸಭೆಗೆ ತಾವೂ ಬಾಗವಹಿಸಬಹುದು.
2022 ರ ಮೇ ತಿಂಗಳಿನಲ್ಲಿ ನಡೆಯುವ ಸಮಾವೇಶದ ವೇಳೆಗೆ ರಾಜ್ಯದ ನಾಟಿ ವೈಧ್ಯರು, ಪಾರಂಪರಿಕ ವೈಧ್ಯರು ಮತ್ತು ಹಕೀಮರಿಗೆ ಸ್ಥಳೀಯ ಸಂಸ್ಥೆಗಳಿಂದ ‘ದೃಢಿಕರಣ ಪತ್ರ ನೀಡುವ ಆಂದೋಲನ’ ವೂ ಆರಂಭವಾಗಲಿದೆ.
ಸಭೆ ನಡೆಯುವ ಸ್ಥಳ: ಶಕ್ತಿಪೀಠ ಕ್ಯಾಂಪಸ್, ವಡ್ಡನಹಳ್ಳಿ ಗ್ರಾಮದ ಹತ್ತಿರ. ಬಗ್ಗನಡು ಕಾವಲ್. ಜವಗೊಂಡನಹಳ್ಳಿ ಹೋಬಳಿ. ಹಿರಿಯೂರು ತಾಲ್ಲೂಕು. ಚಿತ್ರದುರ್ಗ ಜಿಲ್ಲೆ.
ಸಮಯ: ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ
ದಿನಾಂಕ:16.09.2021 ನೇ ಗುರುವಾರ.
ಸಭೆಗೆ ಆಗಮಿಸುವವರು ಯಾವುದಾದರೂ ಔಷಧಿ ಗಿಡ, ಇತರೆ ಬೀಜ, ಗಿಡ, ಬಳ್ಳಿ, ಕಡ್ಡಿ, ಹೊಸ ತಳಿ ಮಾಹಿತಿ, ಸೊಪ್ಪು ಸೆದೆ ಬೇರು ತಂದು ಭೂಮಿಯಲ್ಲಿ ಅಥವಾ ಪ್ಯಾಕೆಟ್ ನಲ್ಲಿ ನಾಟಿ ಮಾಡುವುದು ಕಡ್ಡಾಯ.
ಬೆಳಿಗ್ಗೆ ಉಚಿತ ತಿಂಡಿ: 8 ಗಂಟೆಯಿಂದ
ಮಧ್ಯಾಹ್ನ ಉಚಿತ ಉಪಹಾರ: 1 .30 ಗಂಟೆಯಿಂದ
ಕಷಾಯ: ಹಣ ಕೊಟ್ಟು ಕುಡಿಯಬೇಕು.
ಉಚಿತ ಡಿಜಿಟಲ್ ನೊಂದಣೆ ಕಡ್ಡಾಯ: ಶ್ರೀ ಗುರುಸಿದ್ಧರಾದ್ಯ ಮೊಬೈಲ್- 9901010013 ಇವರೇ ಲೋಕೇಷನ್ ಕಳುಹಿಸುತ್ತಾರೆ
ಭಾಗವಹಿಸಿದವರಿಗೆ ಸರ್ಟಿಫಿಕೆಟ್ ನೀಡಲಾಗುವುದು.
ಹಿರಿಯೂರಿನಿಂದ ಕ್ಯಾಂಪಸ್‍ವರೆಗೆ ಇಚ್ಚೆ ಪಟ್ಟವರಿಗೆ ಉಚಿತ ವಾಹನ ಸೌಕರ್ಯವಿದೆ.
ಕೆಳಕಂಡ ಅಥವಾ ಇತರೆ ತಾವು ನೀಡುವ ಯೋಜನೆಗಳ, ವಿಷಯಗಳ ಸಾಧಕ-ಭಾದಕಗಳ ಬಗ್ಗೆ ಉತ್ತಮ ಬರಹಗಳಿಗೆ ಬಹುಮಾನ ಮತ್ತು ಶಕ್ತಿಪೀಠ ಪ್ರಶಸ್ತಿ ನೀಡಲಾಗುವುದು. ಅರ್ಥ ಪೂರ್ಣ, ಮುಕ್ತ ಚರ್ಚೆ ನಡೆಯಲಿದೆ.
- ಔಷಧಿ ಗಿಡಗಳ ಡೆಮೋ
- ನಾಟಿ ವೈದ್ಯ.
- ಜೇನು ಕೃಷಿ
- ಅರಣ್ಯ ಕೃಷಿ
- ಗೋಶಾಲೆ
- ಮೈಕ್ರೋ ಇರ್ರಿಗೇಷನ್ ಹನಿ ನೀರಾವರಿ/ತುಂತುರು ನೀರಾವರಿ
- ಕೃಷಿಹೊಂಡ.
- ಪಾಲಿಹೌಸ್/ಹಸಿರು ಮನೆ
- ಸೀಡ್ ವಿಲೇಜ್.
- ಅಗ್ನಿ ಹೋತ್ರ ಹೋಮ.
- ನರ್ಸರಿ
- ಮೇವು ಬ್ಯಾಂಕ್.
- ಫಾರಂ ಹೌಸ್.
- ಅಗ್ರಿ ಟೂರಿಸಂ
- ಜೀವಾಮೃತ.
- ಕ್ರಾಪಿಂಗ್ ಪ್ಯಾಟರನ್/ಮಣ್ಣು ಪರೀಕ್ಷೆ.
- ಹ್ಯೂಮಿಡಿಟಿ.
- ಹಸಿರು ಬೇಲಿ
- ಕೃಷಿ ಜಮೀನಿಗೆ ದಾರಿ.
- ಬದು ಮತ್ತು ಜಮೀನಿನಲ್ಲಿ ದಾರಿ
- ಕಣ
- ಸಾವಯವ ಗೊಬ್ಬರ
- ಜಮೀನು ಒತ್ತುವರಿ
- ಕರಾಬು ಹಳ್ಳ
- ಕೃಷಿ ಕಟ್ಟಡಗಳಿಗೆ ಬೋರ್ ವೆಲ್ ನೀರು.
- ಕೃಷಿ ಜಮೀನನಲ್ಲಿ ನೆಮ್ಮದಿ ಸ್ಥಳ.
- ಮುನಿಯಪ್ಪ/ ತೋಟದ ದೇವರು
- ಸಾವಯವ/ಹಸಿರು ಗೊಬ್ಬರ
- ಪ್ರಗತಿ ಪರ ರೈತ.
- ಸಾವಯವ ಕೃಷಿ
- ಕಳೆ
- ಉಳುಮೆ ಅಥವಾ ಜಿರೋ ಕಲ್ಟಿವೇಷನ್
- ಎರೆ ಹುಳು
- ವಿವಿಧ ಸಾಕು ಪ್ರಾಣಿಗಳು.
- ಕೃಷಿ ಉಪಕರಣಗಳು ಮತ್ತು ಕೃಷಿ ಯಂತ್ರಗಳು
- ಡ್ರೈಯರ್
- ಕೋಲ್ಡ್ ಸ್ಟೋರೇಜ್.
- ಕೃಷಿ ಗೋಡಾನ್
- ಕೀಟ ಬಾಧೆಗಳು
- ಇಲಿಗಳ ಕಾಟ
- ಕಾಡು ಪ್ರಾಣಿಗಳ ಕಾಟ
- ಗನ್ ಲೈಸೆನ್ಸ್
- ಸೋಲಾರ್ ಬಳಕೆ.
- ಟಿಸಿ/ವಿದ್ಯತ್ ಸಂಪರ್ಕ.
- ಕೃಷಿ ನೀರಿನ ಗುಣಮಟ್ಟ.
- ಕೃಷಿ ಇನ್‍ಸುರೆನ್ಸ್.
- ಕೃಷಿ ಸಮ್ಮಾನ್.
- ಪಾರಂಪರಿಕ ಕೃಷಿ
- ಮೀನು ಸಾಕಾಣಿಕೆ
- ತೋಟಗಾರಿಕಾ ಬೆಳೆ.
- ಕೃಷಿ ಬೆಳೆ.
- ರೇಷ್ಮೆ ಬೆಳೆ.
- ಮೌಲ್ಯ ವರ್ಧಿತ ಉತ್ಪನ್ನ.
- ಬೆಂಬಲ ಬೆಲೆ.
- ಮಾರು ಕಟ್ಟೆ.
- ಬ್ಯಾಂಕ್ ಸಾಲ/ಆರ್ಥಿಕ ನೆರವು
- ಭೂ ಪರಿವರ್ತನೆ
- ಆರ್ಟಿಸಾನ್
- ತರಬೇತಿ
- ಬಿದಿರು ಕೃಷಿ
- ಇಂಟರ್ ಕ್ರಾಪ್
- ಕೃಷಿ ಲೈಟ್
- ದಿಕ್ಕುಗಳ ಆಧಾರಿತ ಬೆಳೆ.
- ದೇವರ ಮರ
- ಕೃಷಿ ವಾಸ್ತು
- ಪ್ಯಾಕೇಜಿಂಗ್
- ಗ್ರೇಡಿಂಗ್
- ಕಲಬೆರಕೆ
- ಕೆಮಿಕಲ್
- ಪರ್ಟಿ ಲೈಸರ್
- ಸಾವಯವ ದಂಧೆ.
- ಸಿರಿಧಾನ್ಯ ದಂಧೆ
- ಕೃಷಿ ಯೋಗ/ವ್ಯಾಯಾಮ
- ಕೃಷಿ ಕುಟುಂಬ
- ಮುಯ್ಯಾಳು
- ಕೃಷಿ ಅಸೂಯೆ
- ರೈತರ ಕ್ಲಬ್
- ಎಫ್.ಪಿ.ಓ
- ಸಿ.ಪಿ.ಓ
- ಎಸ್.ಪಿ.ವಿ ಕ್ಲಸ್ಟರ್
- ಫುಡ್ ಪಾರ್ಕ್
- ಮಿನಿ ಫುಡ್ ಪಾರ್ಕ್
- ಕೃಷಿ ಸಿಂಗಲ್ ವಿಂಡೋ ಯೋಜನೆ
- ಡಿಜಿಟಲ್ ಕೃಷಿ/ಕೃಷಿ ಆಪ್
- ವೆದರ್ ಮುನ್ಸೂಚನೆ.
- ಮಳೆ ಮುನ್ಸೂಚನೆ.
- ಕೃಷಿ ಜಮೀನಿಗೆ ಸರ್ಕಾರಿ ನೌಕರರ ಭೇಟಿ
- ಕೃಷಿ ಐ.ಇ.ಸಿ
- ವಾಟರ್ ಆಡಿಟ್- ವಾಟರ್ ಬಡೆಟ್- ವಾಟರ್ ಸ್ಟ್ರಾಟಜಿ.
- ಕೆರೆ ಮಣ್ಣು
- ಕೃಷಿ ಪ್ರವಾಸ
- ಕೃಷಿ ಗುಂಪು ಚರ್ಚೆ
- ಬೆಳೆ ಆಧಾರಿತ ಕಸ್ಟರ್
- ನದಿ ನೀರು
- ಮಳೆ ನೀರು
- ಅಂತರ್ಜಲ ನೀರು
- ಕೊಳಚೆ ನೀರು
- ಕೃಷಿ ಲ್ಯಾಬ್
- ಕೃಷಿ ಬ್ರಾಂಡ್
- ಕೃಷಿ ಸ್ಟಾಟ್ ಅಫ್
- ಹೊರಗಿನ ಮಣ್ಣಿನ ಪ್ರೀತಿ
- ಕೃಷಿ ಭೂಮಿ ಸಮತಟ್ಟು
- ಕೃಷಿ ವೇಸ್ಟ್
- ಕೃಷಿ ಮಿತ್ರ
- ಕೃಷಿ ವೈಧ್ಯ
- ಕೃಷಿ ಕಳ್ಳ
- ಕೃಷಿ ಬಾಧೆ
- ಕೃಷಿ ಪ್ರ±ಸ್ತಿ
- ಆಡಂಬರ ಕೃಷಿ
- ಕೃಷಿ ಹಗಲು ಕನಸು
- ಕೃಷಿ ಬೆಲೆ
- ಬೆಳೆ ಅಡಮಾನ ಸಾಲ
- ಕೃಷಿ ಅವಮಾನ
- ಪೊಲಿಟಿಕಲ್ ಕೃಷಿ
- ಪೊಲಿಟಿಕಲ್ ಕೃಷಿ ಅಧಿಕಾರಿ
- ಪಕ್ಷಗಳ ಪಿಕ್ ಅಫ್
- ಕರಾಬು ಹಳ್ಳಗಳಿಗೆ ಸೇತುವೆ
- ಕೃಷಿ ಶಾಸ್ತ್ರ
- ರೈತ ಡಾಕ್ಟರೇಟ್
- ಕೃಷಿ ಅಧ್ಯಯನ ಮತ್ತು ಸಂಶೋಧನೆ
- ಕೃಷಿ ಪ್ರಚಾರ
- ಕೃಷಿ ಸಾವು
- ಕೃಷಿ ಅಂಗವಿಕಲತೆ
- ಕೃಷಿ ಬೆಂಕಿ
- ಕೃಷಿ ದೋಖಾ
- ಕೃಷಿ ರಫ್ತು
- ಕೃಷಿ ಸಂಘಟನೆಗಳು.
- ಕೃಷಿ ಹೋರಾಟ
- ಕೃಷಿ ಕೀಳರಿಮೆ.
- ಕೃಷಿ ಪ್ಯಾನ್ಸಿ
- ಸಮುದಾಯ ಕೃಷಿ
- ಕಾರ್ಪೋರೇಟ್ ಕೃಷಿ
- ಕೃಷಿ ಸಿ.ಎಸ್.ಆರ್
- ಕೃಷಿ ಭಾವಿ
- ಕೃಷಿ ಬೋರ್ ವೆಲ್
- ಡಿಬಿಟಿ
- ಕೃಷಿ ರೋಗ
1 ಜಿಲ್ಲೆ 1 ಉತ್ಪನ್ನ
KUNDARNA HALLI RAMESH.
FOUNDER TRUSTEE & STATE LEVEL DISHA COMMITTEE MEMBER