13th June 2024
Share

TUMAKURU:SHAKTHI PEETA FOUNDATION

ಪ್ರಧಾನಿಯವರಾದ  ಶ್ರೀ ನರೇಂದ್ರ ಮೋದಿಯವರು ಈ ಹಿಂದೆ ಘೋಷಣೆ ಮಾಡಿ ದಿನಾಂಕ:31.12.2018 ರೊಳಗೆ ದೇಶದ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕ ನೀಡಿ ಎಂದಿದ್ದರೂ, ಅಂದಿನಿಂದ ಇದೂವರೆಗೂ ಕರ್ನಾಟಕ ರಾಜ್ಯ ಆಳಿದ ಮುಖ್ಯ ಮಂತ್ರಿಯವರು ಮತ್ತು ಇಂಧನ ಸಚಿವರು ಏನು ಮಾಡುತ್ತಿದ್ದರು ಎಂಬುದೇ ಒಂದು ಯಕ್ಷ ಪ್ರಶ್ನೆ.

ಇಂಧನ ಸಚಿವರಾದ ಶ್ರೀ ವಿ.ಸುನೀಲ್ ಪ್ರಕಾರ ಇನ್ನೂ 3 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲವಂತೆ. ರಾಜ್ಯದ 31 ಜಿಲ್ಲಾ ಮಟ್ಟದ ದಿಶಾ ಸಮಿತಿಗಳು ಏನು ಮಾಡಿವೆ?

ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ ನಾನೇ ಒಂದು ದಿವಸ ಈ ವಿಚಾರ ಪ್ರಸ್ತಾಪ ಮಾಡಿದಾಗ ತುಮಕೂರು ಜಿಲ್ಲೆಯಲ್ಲಿ ಶೇ 100 ರಷ್ಟು ಸಂಪರ್ಕ ಆಗಿದೆ ಎಂದು ಅಧಿಕಾರಿಗಳು ಹೇಳಿದ್ದರು.ಇದು ಸುಳ್ಳೋ ನಿಜವೋ ಎಂಬ ಅನುಮಾನ ಬಂದಿದೆ.

 ಪ್ರಧಾನಿಯವರು 2022 ರೊಳಗೆ ಕಾಲಮಿತಿ ಘೋಷಣೆ ಮಾಡಿದ ಹಲವಾರು ಯೋಜನೆಗಳ ಜಾರಿಗೆ ಮಾನ್ಯ ಮುಖ್ಯ ಮಂತ್ರಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದೆ. ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಯವರು ಮುಖ್ಯ ಮಂತ್ರಿಯವರ ಗಮನ ಸೆಳೆಯುವ ಕೆಲಸ ಮಾಡಲಾಗಿದೆ ಎಂಬ ಮಾಹಿತಿ ನೀಡಿದ್ದರು.

ನಿಜಕ್ಕೂ ಇಂಧನ ಸಚಿವರಾದ ಶ್ರೀ ವಿ.ಸುನೀಲ್ ರವರು ಮತ್ತು ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿಯವರು ಗಟ್ಟಿ ನಿರ್ಧಾರ ಕೈಗೊಂಡಿದ್ದಾರೆ, ಇವರಿಬ್ಬರಿಗೂ  ಬೆಳಕಿನ ಅಭಿಷೇಕ’ ಮಾಡಿದರೆ, ಇದೂವರೆಗೂ ಈ ಯೋಜನೆಯ ಕಡೆ ಗಮನ ಹರಿಸದೇ ಇದ್ದವರನ್ನು ಕತ್ತಲಲ್ಲಿ ಕೂಡಿ ಹಾಕಿ ಕತ್ತಲಿನ ಅಭಿಷೇಕ’ ಮಾಡಿದರೂ ಪಾಪ ಬರುವುದಿಲ್ಲಾ ಅಲ್ಲವೇ?

Pradhan Mantri Sahaj Bijli Har Ghar Yojana – Saubhag

Pradhan Mantri Sahaj Bijli Har Ghar Yojana – Saubhagya is to provide energy access to all by last mile connectivity and electricity connections to all remaining un-electrified households in rural as well as urban areas to achieve universal household electrification in the country.

The electricity connection to households include release of electricity connections by drawing a service cable from the nearest pole to the household premise, installation of energy meter, wiring for a single light point with LED bulb and a mobile charging point. In case the electricity pole is not available nearby from household for drawing service cable, the erection of additional pole along with conductor and associated accessories shall also be covered under the scheme.

The Prime Minister, Shri Narendra Modi launched the Pradhan Mantri Sahaj Bijli Har Ghar Yojana – Saubhagya, at Deendayal Urja Bhawan, in New Delhi on September 25, 2017.

The total outlay of the project is Rs. 16, 320 crore while the Gross Budgetary Support (GBS) is Rs. 12,320 crore. The outlay for the rural households is Rs. 14,025 crore while the GBS is Rs. 10,587.50 crore. For the urban households the outlay is Rs. 2,295 crore while GBS is Rs. 1,732.50 crore. The Government of India will provide largely funds for the Scheme to all States/UTs.

The States and Union Territories are required to complete the works of household electrification by the 31st of December 2018.