22nd December 2024
Share

TUMAKURU:SHAKTHI PEETA FOUNDATION

ಶಕ್ತಿಪೀಠ ಕ್ಯಾಂಪಸ್, ವಡ್ಡನಹಳ್ಳಿ ಗ್ರಾಮದ ಹತ್ತಿರ. ಬಗ್ಗನಡು ಕಾವಲ್. ಗೌಡನಹಳ್ಳಿ ಗ್ರಾಮಪಂಚಾಯಿತಿ. ಜವಗೊಂಡನಹಳ್ಳಿ ಹೋಬಳಿ. ಹಿರಿಯೂರು ತಾಲ್ಲೂಕು. ಚಿತ್ರದುರ್ಗ ಜಿಲ್ಲೆ. ಕರ್ನಾಟಕ ರಾಜ್ಯ.

ಇಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಇರುವವರು ಬೇಕಾಗಿದ್ದಾರೆ.

  1. ಡಿಪ್ಲೋಮೋ ಅಥವಾ ಬಿ.ಇ. ಸಿವಿಲ್ ಇಂಜಿನಿಯರ್ ಒಂದು ಹುದ್ದೆ.
  2. ಸೋಶಿಯಲ್ ಮೀಡಿಯಾ, ವೆಬ್‍ಸೈಟ್ ನಿರ್ವಹಣೆ-1 ಹುದ್ದೆ. (ವರ್ಕ್ ಪ್ರಂ ಹೋಮ್ ಅಗತ್ಯ ಬಿದ್ದಾಗ ಕ್ಯಾಂಪಸ್ ಗೆ ಬರಬೇಕು).
  3. ಅಡುಗೆ ಭಟ್ಟರು- ಒಂದು ಕುಟುಂಬ
  4. ಗ್ರೀನ್ ಕ್ಯಾಂಪಸ್, ಔಷಧಿ ಗಿಡ ಬೆಳೆಸುವುದು ಮತ್ತು ನರ್ಸರಿ – ಒಂದು ಕುಟುಂಬ
  5. ಗೋಶಾಲೆ ನಿರ್ವಹಣೆ – ಒಂದು ಕುಟುಂಬ

ಅನುಭವಕ್ಕೆ ಆಧ್ಯತೆ ಅಥವಾ ಹೊಸಬರಾಗಿದ್ದರು ಕಲಿಯುವ ಆಸಕ್ತಿ ಇರಬೇಕು. ವಯಸ್ಸು ಮತ್ತು ಡಿಗ್ರಿ ಪ್ರಾಮುಖ್ಯವಲ್ಲ. ಮಾನವೀಯತೆ, ಪಾರದರ್ಶಕತೆ, ಸ್ವಾಭಿಮಾನ ಇರುವವರು ಕರೆ ಮಾಡ ಬಹುದು.

(ವಸತಿ, ಊಟ ಉಚಿತ)

ಶಕ್ತಿಪೀಠ ಫೌಂಡೇಷನ್. ತುಮಕೂರು

ಕುಂದರನಹಳ್ಳಿ ರಮೇಶ್: 9886774477