7th December 2025
Share

TUMAKURU:SHAKTHIPEETA FOUNDATION

2022 ರೊಳಗೆ ದೇಶದ ನಾಟಿ ವೈಧ್ಯರ ಮೂಲಕ ರ್ಥರ ಆದಾಯ ದುಪ್ಪಟ್ಟು ಮಾಡುವುದು ಹೇಗೆ? ಎಂಬ ಬಗ್ಗೆ ಬಿಸಿ,ಬಿಸಿ ಚರ್ಚೆ ನಡೆಯಿತು.

  1. ಇದು ರಾಜ್ಯ ಮಟ್ಟದ ಸಮಾವೇಶವಾಗಿತ್ತು.
  2. ರಾಜ್ಯದ 100 ಕ್ಕೂ ಹೆಚ್ಚು ರಾಜ್ಯದ  ನಾಟಿ ವೈಧ್ಯರು, ಪಾರಂಪರಿಕ ವೈಧ್ಯರು ಮತ್ತು ಹಕೀಮರು ಭಾಗವಹಿಸಿದ್ದರು.
  3. ಹಬ್ಬೆಟ್ಟು ವೈಧ್ಯರಿಂದ ಹಿಡಿದು ಹೈಟೆಕ್ ನಾಟಿವೈಧ್ಯರು ಆಗಮಿಸಿ ತಮ್ಮ ಅನುಭವ ಹಂಚಿಕೊಂಡರು.
  4. ನಾಟಿ ವೈಧ್ಯರ ಸೇವೆಯನ್ನು ಹೇಗೆ ರಫ್ತು ಮಾಡ ಬಹುದು ಎಂಬ ಬಗ್ಗೆಯೂ ಚರ್ಚೆ ನಡೆಯಿತು.
  5. ಜನತಾ ಜೀವ ವೈವಿಧ್ಯ ದಾಖಲಾತಿಯಲ್ಲಿ ರಾಜ್ಯದ  ನಾಟಿ ವೈಧ್ಯರು, ಪಾರಂಪರಿಕ ವೈಧ್ಯರು ಮತ್ತು ಹಕೀಮರು ದಾಖಲಾತಿ ಬಗ್ಗೆ ಚರ್ಚೆ ನಡೆಯಿತು.
  6. ಇವರಿಗೆ ಗುರುತಿನ ಪತ್ರವನ್ನು ಯಾರು ನೀಡುತ್ತಿದ್ದಾರೆ? ಯಾವ ಮಾನದಂಡದ ಆಧಾರಗಳ ಮೇಲೆ ನೀಡುತ್ತಿದ್ದಾರೆ. ಪ್ರಸ್ತುತ ಏಕೆ ನಿಲ್ಲಿಸಿದ್ದಾರೆ ಎಂಬ ಬಗ್ಗೆಯೂ ಸಮಾಲೋಚನೆ ನಡೆಯಿತು.
  7. ಔಷಧಿ ಗಿಡಗಳ ಡೆಮೋ ಪ್ಲಾಟ್ ಬಗ್ಗೆಯೂ ವಿಚಾರ ವಿನಿಮಯ ಮಾಡಲಾಯಿತು.
  8. ಆಯುಷ್ ಇಲಾಖೆಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಮೌಲ್ಯಮಾಪನ ಮತ್ತು ಡೇಟಾ ಬೇಸ್ ಮಾಡುವ ಬಗ್ಗೆಯೂ ಗಂಭೀರವಾಗಿ ಚರ್ಚೆ ನಡೆಯಿತು.
  9. ಅಧಿಕಾರಿಗಳು ಮತ್ತು ರೈತ ಸಂಘಟನೆಗಳ ಹಾಗೂ ನಾಟಿ ವೈಧ್ಯರ ಮಧ್ಯೆ ಇರುವ ಕಂದಕಗಳ ಬಗ್ಗೆಯೂ ಪ್ರತ್ಯಕ್ಷ ಅನುಭವ ಆಯಿತು.